ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2024

ಜನವರಿ 2024

೨೧೦ ಲೇಖನಗಳು

ವಕ್ತಾರರು ಬೇಕಾಗಿದ್ದಾರೆ…!

ಶ್ರೀರಾಮ ದಿವಾಣ ಜನ ೦೭ ಲೇಖನ ೪೯ ವೀಕ್ಷಣೆ

ದಯವಿಟ್ಟು ಗಮನಿಸಿ, ವಕ್ತಾರರ ಹುದ್ದೆಗಳು ಖಾಲಿ ಇವೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಸಂಖ್ಯೆ : ಅನಿಯಮಿತ, ವಿದ್ಯಾರ್ಹತೆ : ಯಾವುದೇ ಅಕ್ಷರ ಜ್ಞಾನದ ಅವಶ್ಯಕತೆ ಇಲ್ಲ. ಸೇವಾ ಮನೋಭಾವ ಮಾತ್ರ. ಮೀಸಲಾತಿ : ಮನು...

ನಾರಾಯಣ ಕಟಾರ್

ಕವಿತ ಮಹೇಶ್ ಜನ ೦೭ ಅಡುಗೆ ೫೮ ವೀಕ್ಷಣೆ

ತುಪ್ಪ ಹಾಗೂ ಸಕ್ಕರೆಗಳನ್ನು ಸೇರಿಸಿ ಸಕ್ಕರೆ ಕರಗುವವರೆಗೆ, ಚೆನ್ನಾಗಿ ಕಲಸಿಡಿ. ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವಾಗಿ ಮೈದಾ ಹಿಟ್ಟು ಸೇರಿಸಿ ಕಲಸಿ. ನಂತರ ಏಲಕ್ಕಿ ಹುಡಿ, ಜಾಯಿಕಾಯಿ ಹುಡಿ, ಸೋಡಾಗಳನ್ನು ಸೇರಿಸಿ ಕಲಸಿ....

ಸ್ಟೇಟಸ್ ಕತೆಗಳು (ಭಾಗ ೮೩೭)- ಮನೆ

ಧೀರಜ್ ಬೆಳ್ಳಾರೆ  ಜನ ೦೭ ಲೇಖನ ೧೧೪ ವೀಕ್ಷಣೆ

ನೀನು ಈ ಮನೆಯಲ್ಲಿ ಎಷ್ಟು ದಿನದಿಂದ ವಾಸಿಸುತ್ತಿದ್ದೀಯಾ? ನನ್ನ ಪ್ರಕಾರ ತುಂಬಾ ಸಮಯದಿಂದ ನೀನು ಇದೆ ಮನೆಯಲ್ಲಿದ್ದೀಯಾ. ಇಷ್ಟರವರೆಗೂ ಮನೆಯನ್ನು ಬದಲಾಯಿಸಿಲ್ಲ. ಹಾಗಿರುವಾಗ ನಿನ್ನ ಮನೆಯ ಪ್ರತಿಯೊಂದು ಆಗು ಹೋಗುಗಳು ನಿನಗ...

"ಕಾಟೇರ" ಪಾಳೆಗಾರಿಕೆ ಮತ್ತು ಜಾತಿ ವ್ಯವಸ್ಥೆ ವಿರುದ್ಧದ ಧ್ವನಿ

ಬರಹಗಾರರ ಬಳಗ ಜನ ೦೭ ಲೇಖನ ೫೨ ವೀಕ್ಷಣೆ

ನಾಯಕ ನಟನಾಗಿ ದರ್ಶನ್, ನಾಯಕಿ ನಟಿಯಾಗಿ ಆರಾಧನಾ ಅಭಿನಯದ, ತರುಣ್ ಸುಧೀರ್ ನಿರ್ದೇಶನದ, ರಾಕ್ ಲೈನ್ ಪ್ರೊಡಕ್ಷನ್ ಗಟ್ಟಿ ಕಥಾಹಂದರವನ್ನು ಹೊಂದಿರುವ ಅಪರೂಪದ ಕನ್ನಡ ಸಿನಿಮಾ ಕಾಟೇರ. ನಾಯಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ...

ನಮ್ಮದೇ ಹೊಣೆ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಜನ ೦೭ ಕವನ ೪೦ ವೀಕ್ಷಣೆ

ಕಾಡಿನ ನಡುವಲಿ ಹಾದಿಯು ತಪ್ಪಿತು ನಾಡಿಗೆ ಬಂದಿತು ನರಿಯ ಮರಿ ತಾಯಿಯ ಕಾಣದೆ ಚಿಂತೆಯು ಕಾಡಿತು ನೋಡಿತು ಸುತ್ತಲು ಅದು ಹೆದರಿ ಉದರದ ಒಳಗಡೆ ಹಸಿವಿನ ವೇದನೆ ಎಳೆಮರಿ ತಿನ್ನುವುದೇನನ್ನು ಪರಿಚಯವಿಲ್ಲದ ಜಾಗದಿ ಸಿಲುಕಿದೆ ಯಾರ...

‘ಮಯೂರ' ಹಾಸ್ಯ - ಭಾಗ ೫೨

ಕೆ.ಪಿ.ಅಶ್ವಿನ್ ರಾವ್ ಜನ ೦೬ ಲೇಖನ ೮೧ ವೀಕ್ಷಣೆ

ತೂಕಕ್ಕೆ ಹಾಕ್ತಾರಾ? ಎದುರು ಮನೆಯ ಪುಟ್ಟಿ ನಮ್ಮ ಮನೆಯ ನಿತ್ಯದ ಅತಿಥಿ. ಪ್ರತಿ ತಿಂಗಳೂ ದಿನಪತ್ರಿಕೆಗಳನ್ನು ಹಾಗೂ ಹಳೆಯ ಪುಸ್ತಕಗಳನ್ನು ತೂಕಕ್ಕೆ ಹಾಕಿ, ಲೆಕ್ಕ ಹಾಕುವಾಗ ಪುಟ್ಟಿಯೂ ಜೊತೆಗಿರುತ್ತಿದ್ದಳು. ಒಂದು ದಿನ ಅವ...

ನಕಲಿ ಅಂಕಪಟ್ಟಿ ಹಾವಳಿ ನಿಲ್ಲಲಿ

ಕೆ.ಪಿ.ಅಶ್ವಿನ್ ರಾವ್ ಜನ ೦೬ ಲೇಖನ ೪೮ ವೀಕ್ಷಣೆ

ಸರಕಾರಿ ನೇಮಕ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳಿಂದಾಗಿ ವ್ಯಾಪಕವಾಗಿ ಮುಜುಗರಕ್ಕೆ ತುತ್ತಾಗಿದ್ದ ಕಲ್ಯಾಣ ಕರ್ನಾಟಕಕ್ಕೆ ನಕಲಿ ಅಂಕಪಟ್ಟಿ ಸೃಷ್ಟಿಯ ಕಳಂಕವೂ ಮೆತ್ತಿಕೊಂಡಿರುವುದು ದುರದೃಷ್ಟಕರ. ಕರ್ನಾಟಕ ಪ್ರೌಢಶಿಕ್ಷಣಾ ಪರ...

ಆಗಬೇಕಾದ ಕೆಲಸಗಳು - ನಾವು ಸದಾ ಚರ್ಚಿಸುತ್ತಿರುವ ವಿಷಯಗಳು

ಶ್ರೀರಾಮ ದಿವಾಣ ಜನ ೦೬ ಲೇಖನ ೪೪ ವೀಕ್ಷಣೆ

ದೇಶ ಅಥವಾ ರಾಜ್ಯದಲ್ಲಿ ಇಂದಿನ ದಿನಗಳಲ್ಲಿ ಅತ್ಯಂತ ಅನಿವಾರ್ಯವಾಗಿ, ತೀವ್ರವಾಗಿ, ಅತ್ಯಗತ್ಯವಾಗಿ ಚರ್ಚೆಯಾಗಬೇಕಾದ ವಿಷಯಗಳು. 1) ತೀವ್ರವಾಗಿ ಕುಸಿಯುತ್ತಿರುವ ಜನರ ಆರೋಗ್ಯ. 2) ಅತ್ಯಂತ ವೇಗವಾಗಿ ನಾಶವಾಗುತ್ತಿರುವ ಪರಿಸ...

97. ಬಿತ್ತಿದ್ದನ್ನು ಬೆಳೆದುಕೋ

ಅಡ್ಡೂರು ಕೃಷ್ಣ ರಾವ್ ಜನ ೦೬ ಲೇಖನ ೪೫ ವೀಕ್ಷಣೆ

ಹಲವಾರು ವರುಷಗಳ ಮುಂಚೆ, ಇಬ್ಬರು ಸೋದರರು ತಂದೆಯೊಂದಿಗೆ ಒಂದು ಸಣ್ಣ ಮನೆಯಲ್ಲಿ ವಾಸ ಮಾಡುತ್ತಿದ್ದರು. ಅಪ್ಪನ ಆಸ್ತಿಯೆಲ್ಲವೂ ತನಗೇ ದಕ್ಕುತ್ತದೆ ಎಂದು ಭಾವಿಸಿದ್ದ ದರ್ಪದ ಮತ್ತು ಸೊಕ್ಕಿನ ಅಣ್ಣ. ಹೀಗಿರುವಾಗ ತನ್ನ ಕೊನೆ...

ಸ್ಟೇಟಸ್ ಕತೆಗಳು (ಭಾಗ ೮೩೬)- ಭಾರ

ಧೀರಜ್ ಬೆಳ್ಳಾರೆ  ಜನ ೦೬ ಲೇಖನ ೧೦೫ ವೀಕ್ಷಣೆ

ಬದುಕು ಎಲ್ಲರಿಗೂ ಭಾರವಾಗಿರುತ್ತದೆಯಂತೆ, ನನಗೆ ಅದು ಅಷ್ಟಾಗಿ ಅನುಭವಕ್ಕೆ ಬಂದಿರಲಿಲ್ಲ. ಆದರೆ ಇತ್ತೀಚೆಗೆ ಊರು ತಿರುಗುವ ಕಾರ್ಯಕ್ರಮ ಜೋರಾಗಿ ಇದ್ದುದರಿಂದ ಆ ಊರಿನಲ್ಲಿ ಅವರಿಬ್ಬರನ್ನ ಕಂಡೆ. ದೇಹದಲ್ಲಿ ಅಷ್ಟೇನೂ ಶಕ್ತಿ...

ಇದು ಮರಕುಟಿಗ ಅಲ್ಲ...ಕಂಚುಕುಟಿಗ !

ಬರಹಗಾರರ ಬಳಗ ಜನ ೦೬ ಲೇಖನ ೪೪ ವೀಕ್ಷಣೆ

ಒಗಟಿನ ಜೊತೆ ಹಕ್ಕಿಕಥೆಯ ಇನ್ನೊಂದು ಆವೃತ್ತಿಗೆ ಸ್ವಾಗತ. ಹಸುರು ಬಣ್ಣದ ಗರಿಗಳು ನನ್ನದು ಕತ್ತು ಮತ್ತು ಹಣೆಯಲಿ ಕೆಂಪಗೆ ಇರುವುದು ತಾಮ್ರದ ಚೊಂಬಿಗೆ ಬಡಿಯುವ ತೆರದಲಿ ಟುಂಕ್ ಟುಂಕ್ ಎಂದು ಕೂಗುವೆ ನಾನು ಹಣ್ಣುಗಳೆಂದರೆ ಬ...

ಅಭಿಷೇಕ ಪ್ರಿಯ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಜನ ೦೬ ಕವನ ೩೫ ವೀಕ್ಷಣೆ

ಜಯ ಜಯ ಶಂಕರ ಸಾಂಬ ಸದಾಶಿವ ಭಕ್ತರ ಪೊರೆಯುವ ಮಹಾದೇವ ಕರವನು ಮುಗಿಯುತ ನಮಿಸುವೆ ಶಂಕರ ನೀನಿಹ ಭೂಮಿಯೆ ಕೈಲಾಸ/ ಭಕ್ತಿಗೆ ಒಲಿಯುವ ಕರುಣಾ ಸಾಗರ ಭಕ್ತರ ಮನದಲಿ ಸಾಕಾರ ಮಣಿದಿಹ ಶರಣರ ಪೊರೆಯುವ ಈಶ್ವರ ಭಜಿಸಿದೆ ಭಕ್ತರ ಪರಿವಾ...

ಒಂದು ಒಳ್ಳೆಯ ನುಡಿ - 258

ಬರಹಗಾರರ ಬಳಗ ಜನ ೦೫ ಲೇಖನ ೪೧ ವೀಕ್ಷಣೆ

ನಾವು "ವೃದ್ಧರಾಗಬಾರದು, ಹಿರಿಯರಾಗಬೇಕು" ಈ ಎರಡರ ನಡುವಿನ ವ್ಯತ್ಯಾಸವನ್ನು ತಿಳಿದುಕೊಂಡು ನಾವು ಈ ಅಮೂಲ್ಯ ಜೀವನವನ್ನು ಪೂರ್ತಿಯಾಗಿ ಆನಂದಿಸಬೇಕು. * ಒಬ್ಬ ವ್ಯಕ್ತಿಯು ವಯಸ್ಸಾದಾಗ 'ವೃದ್ಧ ಅಲ್ಲ ‘ಹಿರಿಯ’ನಾಗಬೇಕು. * "...

ಮಹಾಭಾರತದ ಕಥೆಗಳು - ಸುಧಾಮ ಹೇಳಿದ ಸುಳ್ಳು

ಕೆ.ಪಿ.ಅಶ್ವಿನ್ ರಾವ್ ಜನ ೦೫ ಲೇಖನ ೬೧ ವೀಕ್ಷಣೆ

ನಮಗೆಲ್ಲಾ ತಿಳಿದೇ ಇರುವಂತೆ ಕೃಷ್ಣ ಮತ್ತು ಸುಧಾಮ ಆಪ್ತ ಗೆಳೆಯರು. ಸಾಂದೀಪನಿ ಗುರುಕುಲದಲ್ಲಿ ಕೃಷ್ಣ ಬಲರಾಮರ ಜೊತೆ ಸುಧಾಮ ಸಹ ಕಲಿಯುತ್ತಿದ್ದ. ಸುಧಾಮ ಬಡ ಬ್ರಾಹ್ಮಣ ಹುಡುಗ. ಕೃಷ್ಣ ಮತ್ತು ಬಲರಾಮರು ರಾಜ ಮನೆತನದಲ್ಲಿ ಹ...

ಪಾಂಡವ ಪಟ್ಟಮಹಿಷಿ ದ್ರೌಪದಿ

ಕೆ.ಪಿ.ಅಶ್ವಿನ್ ರಾವ್ ಜನ ೦೫ ಪುಸ್ತಕ ವಿಮರ್ಶೆ ೬೦ ವೀಕ್ಷಣೆ

ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ಐದನೇ ಪುಸ್ತಕ ‘ಪಾಂಡವ ಪಟ್ಟಮಹಿಷಿ ದ್ರೌಪದಿ’. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ದ್ರೌಪದಿಯ ವಿವರಗಳನ್ನು...

ಚರ ಜಂಗಮನಾಗಿ ಕಾಡಿನಲ್ಲಿ ನಡೆಯುತ್ತಾ ಇರುವಾಗ...

ಶ್ರೀರಾಮ ದಿವಾಣ ಜನ ೦೫ ಲೇಖನ ೫೦ ವೀಕ್ಷಣೆ

ದಟ್ಟ ಕಾನನದ ನಡುವೆ, ನಿಶ್ಯಬ್ದ ನೀರವತೆಯ ಒಳಗೆ, ನಿರ್ಜನ ಪ್ರದೇಶದ ಹಾದಿಯಲ್ಲಿ, ಏರಿಳಿವ ತಿರುವುಗಳ ದಾರಿಯಲ್ಲಿ, ಸಣ್ಣ ಭೀತಿಯ ಸುಳಿಯಲ್ಲಿ, ಪಕ್ಷಿಗಳ ಕಲರವ, ಕೀಟಗಳ ಗುಂಯ್ಗೂಡುವಿಕೆ, ಪ್ರಾಣಿಗಳ ಕೂಗಾಟ, ಹಾವುಗಳ ಸರಿದಾಟ...

ಸ್ಟೇಟಸ್ ಕತೆಗಳು (ಭಾಗ ೮೩೫)- ಅನಾಮಿಕ

ಧೀರಜ್ ಬೆಳ್ಳಾರೆ  ಜನ ೦೫ ಲೇಖನ ೮೩ ವೀಕ್ಷಣೆ

ದುಡಿಯುವಿಕೆ ಆರಂಭವಾಗಿ ವರ್ಷಗಳು ತುಂಬಾ ದಾಟಿದ್ರು ಕೂಡ ಆತನ ಅನ್ನದ ತಟ್ಟೆ ಇಲ್ಲಿಯವರೆಗೂ ತುಂಬಲೇ ಇಲ್ಲ. ಪ್ರತಿದಿನವೂ ಅರ್ಧ ಹೊಟ್ಟೆಯಲ್ಲಿ ಬದುಕು ಸಾಗಿಸುತ್ತಿದ್ದಾನೆ. ಆದರೆ ಅವನಿಗೆ ಒಂದು ದಿನವೂ ತನ್ನ ಅನ್ನದ ತಟ್ಟೆಯ...

ಗಾಳಿಗೆ ವಿಷ ಕಕ್ಕುವ ಹತ್ತು ದೇಶಗಳು (ಭಾಗ ೨)

ಕೆ ನಟರಾಜ್ ಜನ ೦೫ ಲೇಖನ ೫೭ ವೀಕ್ಷಣೆ

೬. ಜರ್ಮನಿ: ಈ ದೇಶ ೮೫೮ ದಶಲಕ್ಷ ಟನ್ ಮಾಲಿನ್ಯಕಾರಿ ಅನಿಲಗಳನ್ನು ಪ್ರತೀ ವರ್ಷ ವಾತಾವರಣಕ್ಕೆ ಬಿಡುಗಡೆ ಮಾಡುತ್ತಲಿದೆ. ಆದರೆ ಇದು ಪ್ರತಿ ವರ್ಷ ಶೇಕಡ ೩ ರಷ್ಟು ಮಾಲಿನ್ಯವನ್ನು ಕಡಿಮೆ ಮಾಡುವ ಸಂಕಲ್ಪ ತೊಟ್ಟಿದೆ. ಇದಲ್ಲದ...

ಸುಂದರ ಕೀಟ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಜನ ೦೪ ಕವನ ೪೪ ವೀಕ್ಷಣೆ

ಸುಂದರ ಉಡುಪಲಿ ಹೊರಟುದು ಎಲ್ಲಿಗೆ ಮೊದಲಿಗೆ ನುಡಿಯೆಯ ನೀನಾರು ಉರಿಯುವ ಹಣತೆಯ ಹಣ್ಣೆಂದೆಣಿಸುತ ಬೆಂಕಿಯ ಉರಿಯಲಿ ಬೀಳದಿರು ತನುವಿಗೆ ಈತರ ಹಸಿರಿನ ಬಣ್ಣವ ಚಂದದಿ ಯಾರದು ಹಚ್ಚಿದರು ಹಸಿರಿನ ಮೇಲೆಯೆ ಬೆಳ್ಳನೆ ಗೆರೆಯನು ಹೇಗ...

ಆಕಳಿಕೆ ಸಹಜವೇ, ಸಾಂಕ್ರಾಮಿಕವೇ ಅಥವಾ ಸೋಮಾರಿತನದ ಲಕ್ಷಣವೇ?

ಕೆ.ಪಿ.ಅಶ್ವಿನ್ ರಾವ್ ಜನ ೦೪ ಲೇಖನ ೩೬ ವೀಕ್ಷಣೆ

ಆ... ಆ… ಎಂದು ಆಕಳಿಸಿದರೆ ನಿಮ್ಮನ್ನು ಸೋಮಾರಿ ಎಂದಾರು ಅಲ್ಲವೇ? ಹಾಗಾದರೆ ಆಕಳಿಕೆ ಸೋಮಾರಿತನದ ಲಕ್ಷಣವೇ? ನಿದ್ರೆ ಬರುತ್ತಿರುವ ಲಕ್ಷಣವೇ? ಸಾಂಕ್ರಾಮಿಕವೇ? ಮತ್ತೆ ಕೆಲವರು ಹೇಳುತ್ತಾರೆ ನೀವು ಆಕಳಿಸಿದರೆ ನಿಮ್ಮನ್ನು ಯ...