ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2024

ಮಾರ್ಚ್ 2024

೨೦೯ ಲೇಖನಗಳು

ಮನದ ಕ್ಲೇಶವ ತೊಳೆಯೋಣ

ರತ್ನಾ ಕೆ.ಭಟ್ ಮಾರ್ಚ್ ೨೫ ಕವನ ೫೨ ವೀಕ್ಷಣೆ

ಬಣ್ಣದೋಕುಳಿ ಆಡುತಲಿ ಚಿಣ್ಣರೆಲ್ಲ ಸೇರೋಣ ಕೆಂಪು ಹಳದಿ ನೀಲ ಬಣ್ಣ ತನ್ನಿರಿ ಎಲ್ಲರು ಇಲ್ಲಿಗೆ ಅಣ್ಣ/ ಬಗೆಬಗೆ ಆಟವ ಆಡುತಲಿ ಬಣ್ಣದ ನೀರ ಎರಚೋಣ ಹಿರಿಯರು ಕಿರಿಯರು ಬೆರೆಯುತಲಿ ಹೋಳಿ ಸಂಭ್ರಮ ಮಾಡೋಣ// ಬಿದಿರ ಬೊಂಬೆಯ ಮಾಡ...

ಬಿಸಿಲಿನಿಂದ ಮಕ್ಕಳ ರಕ್ಷಣೆ ಹೇಗೆ?

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೫ ಲೇಖನ ೫೭ ವೀಕ್ಷಣೆ

ಮಾರ್ಚ್ ತಿಂಗಳ ಅಂತ್ಯದಲ್ಲಿರುವಾಗಲೇ ಬಿಸಿಲಿನ ಝಳ ರಾಜ್ಯಾದ್ಯಂತ ನಿರಂತರವಾಗಿ ಏರಿಕೆಯಾಗುತ್ತಿದೆ. ಅಲ್ಲಲ್ಲಿ ಸ್ವಲ್ಪ ಮಳೆ ಬಂದು ತಂಪಾದರೂ ಮರುದಿನದ ಬಿಸಿಲು ಮತ್ತಷ್ಟು ತೀಕ್ಷ್ಣವಾಗುತ್ತಿದೆ. ಈ ಬಿಸಿಲು ಹಿರಿಯರು, ಕಿರಿ...

ಧ್ಯಾನಕ್ಕೆ ಕೂತ ನದಿ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೫ ಪುಸ್ತಕ ವಿಮರ್ಶೆ ೪೭ ವೀಕ್ಷಣೆ

ಧ್ಯಾನಕ್ಕೆ ಕೂತ ನದಿ’ ಕೃತಿಯು ‘ಈ ಹೊತ್ತಿಗೆ’ ಕಥಾ ಪ್ರಶಸ್ತಿ ವಿಜೇತ ಕೃತಿಯಾಗಿದೆ. ಒಟ್ಟಾಗಿ ೧೦ ಕತೆಗಳನ್ನು ಒಳಗೊಂಡ ಈ ಕೃತಿಯು ಕತೆಗಳ ಮೂಲಕ ಹಲವಾರು ವಿಚಾರಗಳು ಪ್ರಸ್ತುತಪಡಿಸುತ್ತದೆ. ಇಲ್ಲಿನ ‘ಧ್ಯಾನಕ್ಕೆ ಕೂತ ನದಿ’...

ನಮ್ಮನ್ನು ನಾವೇ ಕಾಪಾಡಿಕೊಳ್ಳಬೇಕು…!

ಶ್ರೀರಾಮ ದಿವಾಣ ಮಾರ್ಚ್ ೨೫ ಲೇಖನ ೫೪ ವೀಕ್ಷಣೆ

ನಾನಾಗ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದೆ. ಒಂದು ಆಟೋದಲ್ಲಿ ಮಕ್ಕಳನ್ನು ಕರೆದೊಯ್ಯುವುದರಿಂದ ಪ್ರಾರಂಭವಾದ ನನ್ನ ವ್ಯವಹಾರ 10 ಆಟೋಗಳಿಗೇರಿತು. ಆಮೇಲೆ ದೊಡ್ಡ ಶಾಲೆಗಳ ಒತ್ತಾಯದ ಮೇರೆಗೆ ಬ್ಯಾಂಕಿನ ಸಾಲದಿಂದ 5 ವ್ಯಾನ್...

ಸ್ಟೇಟಸ್ ಕತೆಗಳು (ಭಾಗ ೯೧೫)- ಭಗವಂತ

ಧೀರಜ್ ಬೆಳ್ಳಾರೆ  ಮಾರ್ಚ್ ೨೫ ಲೇಖನ ೧೨೦ ವೀಕ್ಷಣೆ

ಅದ್ಭುತವಾಗಿ ತಾನು ಬದುಕುತ್ತಿದ್ದ ಜಾಗದಿಂದ, ಈ ಭೂಮಿಯ ಸುಂದರತೆಯನ್ನ ಹೆಚ್ಚಿಸಲು ಕಾರಣಿಭೂತರಾಗುವಂತಹ ಎಲ್ಲಾ ಮನುಷ್ಯರ ಮನದೊಳಗೆ ಸ್ಥಾಪಿತನಾಗಬೇಕು, ಒಳಗೆ ಕುಳಿತು ಜಗತ್ತನ್ನ ಬೇಕಾದ ದಿಕ್ಕಿನ ಕಡೆಗೆ ನಡೆಸಬೇಕು ಅಂತ ಭಗವ...

ನೆನಪುಗಳನ್ನು ಬಿತ್ತಿ ಮರೆಯಾದ ಮಾಣಿಕ್ಯ (ಭಾಗ 1)

ಯಾಕೂಬ್ ಎಸ್ ಕೊಯ್ಯೂರು ಮಾರ್ಚ್ ೨೫ ಲೇಖನ ೮೫ ವೀಕ್ಷಣೆ

ಆ ಮನೆಯಲ್ಲಿ ನೀರವ ಮೌನ. ಮನೆ ಮಂದಿಯ ಕಣ್ಣೀರು ಬತ್ತಿ ಹೋಗಿದೆ. ಯಾರೊಬ್ಬರ ಮುಖದಲ್ಲೂ ಜೀವಕಳೆಯಿಲ್ಲ. ಮನೆ ಮಂದಿಗೆ ಸಾಂತ್ವಾನ ಹೇಳಲು ಬಂದವರಿಗೂ, ಮಾತುಗಳು ಹೊರಡುತ್ತಿಲ್ಲ. ಹದಿನೇಳರ ಹರೆಯದ ಹುಡುಗನೊಬ್ಬ ಮರಣಶಯ್ಯೆಯಲ್ಲಿ...

ಮುಂಜಾನೆಯ ಮಂಜು

ಪೆರ್ಮುಖ ಸುಬ್ರಹ್ಮಣ್ಯ ಭಟ್  ಮಾರ್ಚ್ ೨೫ ಕವನ ೫೧ ವೀಕ್ಷಣೆ

ಮುಂಜಾನೆಯೊಳು ಮಂಜಿನ ಹನಿಗಳು ಸುಂದರ ಬಲೆಯನು ಹೆಣೆದಿರಲು ಚಳಿಯನು ಸುತ್ತಲು ಹರಡಿದೆ ಇಳೆಯೊಳು ತಂಗಾಳಿಯದು ಬೀಸಿರಲು ಹೊನ್ನಿನ ಕಿರಣವ ಚೆಲ್ಲುತ ನೇಸರ ಮೂಡಿದ ಬಾನಿನ ಬಯಲಿನೊಳು ಬಿಸಿಲಿನ ತಾಪಕೆ ಕರಗಿದ ಇಬ್ಬಲಿ ಹೂವಿನ ದಳದ...

ರಂಗು ರಂಗಿನ ಬಣ್ಣಗಳ ಹಬ್ಬ ಹೋಳಿ

ರತ್ನಾ ಕೃಷ್ಣ ಭಟ್ ಮಾರ್ಚ್ ೨೪ ಲೇಖನ ೫೫ ವೀಕ್ಷಣೆ

‘ಬಣ್ಣಗಳ ಹಬ್ಬ ಹೋಳಿ’ ಎಂದರೆ ಸಣ್ಣವರಿಂದ ತೊಡಗಿ ವಯಸ್ಸಾದವರವರೆಗೂ ಸಂಭ್ರಮದ ಘಳಿಗೆ.ಈ ಹಬ್ಬ ಉತ್ತರ ಭಾರತದಲ್ಲಿ ಅತ್ಯಂತ ಪ್ರಸಿದ್ಧ. ಹಾಗೆಯೇ ದ.ಭಾರತದ ಕೆಲವು ರಾಜ್ಯಗಳಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಉ.ಕರ್ನಾಟಕದ...

ಹಳ್ಳಿಗಳಿಂದ ಅಪಾರ್ಟ್‌ಮೆಂಟ್ ವರೆಗೆ ಆಧುನಿಕ ನಾಗರಿಕ ಸಮಾಜ !

ಶ್ರೀರಾಮ ದಿವಾಣ ಮಾರ್ಚ್ ೨೪ ಲೇಖನ ೫೦ ವೀಕ್ಷಣೆ

ಕೆಲ ವರುಷಗಳ ಹಿಂದೆ ಹುಲ್ಲಿನ ಗುಡಿಸಲು, ಬಿದಿರಿನ ಬೊಂಬುಗಳ ಮೇಲ್ಚಾವಣಿಯ ಮಣ್ಣಿನ ಪುಟ್ಟ ಮನೆಗಳು, ಇಟ್ಟಿಗೆಯ ಹೆಂಚಿನ ಮನೆಗಳು, ಸಿಮೆಂಟ್ ಷೀಟಿನ ಶೆಡ್ ಆಕಾರದ ಮನೆಗಳು ಹೆಚ್ಚಾಗಿ ಭಾರತದ ಪ್ರತಿ ಹಳ್ಳಿ ಗ್ರಾಮ ಪಟ್ಟಣಗಳಲ್...

ಸ್ಟೇಟಸ್ ಕತೆಗಳು (ಭಾಗ ೯೧೪)- ಯೋಚನೆ

ಧೀರಜ್ ಬೆಳ್ಳಾರೆ  ಮಾರ್ಚ್ ೨೪ ಲೇಖನ ೧೪೧ ವೀಕ್ಷಣೆ

ಪ್ರಾಣಿ ಪಕ್ಷಿಗಳೆಲ್ಲ ಅವತ್ತು ಸಭೆ ಕರೆದಿದ್ದವು. ಬೇಸಿಗೆಕಾಲದ ತೀವ್ರತೆ ಆರಂಭವಾಗಿದೆ. ಆ ಕಾರ್ಯಕ್ರಮಕ್ಕೆ ಮುಖ್ಯ ಉಸ್ತುವಾರಿ ಅಂತ ಯಾರೂ ಇಲ್ಲ. ಸೇರಿದವರೆಲ್ಲರೂ ಕೂಡ ತಮ್ಮ ಒಳಿತಿಗೆ ಮುಂದಿನ ಬದುಕಿಗೆ ಬೇಕಾದ ದಾರಿಯನ್ನ...

ಅಕ್ಷರ ಕಲಿಸಿದ ಗುರುವಿಗೆ ಗೌರವವಿರಲಿ...

ಬರಹಗಾರರ ಬಳಗ ಮಾರ್ಚ್ ೨೪ ಲೇಖನ ೧೧೨ ವೀಕ್ಷಣೆ

ಎತ್ತಲೋ ಸಾಗುತ್ತಿದ್ದ ಈ ಜೀವನದ ಹಾದಿಯಲಿ ಸರಿದಾರಿಯ ತೋರಿ ಜ್ಞಾನ ದೀವಿಗೆಯ ಬೆಳಗಿದ ಗುರು ನೀವು. ತಪ್ಪು ಮಾಡಿದಾಗ ಮಾತಲ್ಲೇ ಶಿಕ್ಷಿಸಿ ಕ್ಷಮಿಸಿ ತಿದ್ದಿ ನಡೆದಾಗ ಮನದಲ್ಲೇ ಆನಂದಿಸಿದ ಶಿಕ್ಷಕರು ನೀವು. ಅಕ್ಕರೆಯಿಂದ ಅಕ್...

ನಾನೆಷ್ಟು ಅಂಕ ನೀಡಲಿ…?

ಬರಹಗಾರರ ಬಳಗ ಮಾರ್ಚ್ ೨೩ ಲೇಖನ ೪೪ ವೀಕ್ಷಣೆ

ಆತ್ಮೀಯ ವಿದ್ಯಾರ್ಥಿಗಳೇ ಈಗ ಪರೀಕ್ಷೆಯ ಹೊತ್ತು. ಚೆನ್ನಾಗಿ ಅಭ್ಯಾಸ ಮಾಡಿ ತಯಾರಾಗುತ್ತಿರುವ ವಿದ್ಯಾರ್ಥಿಗಳು ಒಂದೆಡೆಯಾದರೆ, ಪರೀಕ್ಷೆ ಯಾವಾಗ ಎನ್ನುವ ಗೊಂದಲ ಇನ್ನೊಂದೆಡೆ. ಅದೇನೇ ಇದ್ದರೂ ಈ ಪರೀಕ್ಷೆಯಲ್ಲಿ ನೀವೆಲ್ಲ ಯ...

ಕೆಲವು ಹನಿಗಳು...

ಕೆ ನಟರಾಜ್ ಮಾರ್ಚ್ ೨೩ ಕವನ ೪೬ ವೀಕ್ಷಣೆ

ಕಲ್ಲು... ವಿಚ್ಛೇದನ ನೀಡಲು ನಿರಾಕರಿಸಿದ ಪತಿ ಮೇಲೇ ಪತ್ನಿ- ಕಲ್ಲಿನಿಂದ ಭಾರೀ ಹಲ್ಲೆ... ಕಲ್ಲಿನಿಂದ ಹೊಡೆದ ಮೇಲೂ ವಿಚ್ಛೇದನ ನೀಡದಿರ ಪತಿಯೇ- ನೀನೊಂದು ಸ್ಟ್ರಾಂಗ್ ಕಲ್ಲೇ! *** ಓದುವ ಸಂಸ್ಕೃತಿ ಗ್ರಂಥಾಲಯದ ಪುಸ್ತಕಗಳ...

ಚಿಗುರೆಲೆಯ ಮೇಲಿನ ಹಿಮ ಬಿಂದು ಕಣ್ಣರಳಿಸಿ ನಕ್ಕಾಗ…(ಭಾಗ 2)

ಶ್ರೀರಾಮ ದಿವಾಣ ಮಾರ್ಚ್ ೨೩ ಲೇಖನ ೩೮ ವೀಕ್ಷಣೆ

ಭಗತ್ ಸಿಂಗ್ ಸ್ಪೂರ್ತಿಯೇ ? ಉದಾಹರಣೆಯೇ ? ಎಚ್ಚರಿಕೆಯೇ ? ಜವಾಬ್ದಾರಿಯೇ ? ಕೇವಲ 24 ವಯಸ್ಸು ಆತನನ್ನು ನೇಣುಗಂಬಕ್ಕೆ ಏರಿಸಿದಾಗ.. ಸಾಮಾನ್ಯ ಪರಿಸ್ಥಿತಿಯಲ್ಲಿ 24 ವಯಸ್ಸು ತುಂಬಾ ಭೌದ್ಧಿಕತೆಯ, ಪ್ರಬುದ್ದತೆಯ, ಸಮಷ್ಟಿ...

‘ಮಯೂರ’ ಹಾಸ್ಯ - ಭಾಗ ೬೩

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೩ ಲೇಖನ ೧೨೦ ವೀಕ್ಷಣೆ

ಸಣ್ಣ ಕಾರ್ಖಾನೆಗಳು ತರಗತಿಯಲ್ಲಿ ವಾಯುಮಾಲಿನ್ಯದ ದುಷ್ಪರಿಣಾಮಗಳ ಕುರಿತು ಪಾಠ ಮಾಡುತ್ತಿದ್ದೆ. ಕಾರ್ಖಾನೆ, ವಾಹನಗಳ ದಟ್ಟ ಹೊಗೆ ವಾಯುಮಾಲಿನ್ಯಕ್ಕೆ ಕಾರಣ. ಹಾಗೆಯೇ ಈ ಧೂಮಪಾನಿಗಳೂ ಸಹ ‘ಸಣ್ಣ ಕಾರ್ಖಾನೆಗಳಂತೆ' ವಾಯು ಮಾಲ...

ಜನಕಲ್ಯಾಣಕ್ಕೆ ಆದ್ಯತೆ ಕೊಡಿ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೩ ಲೇಖನ ೪೦ ವೀಕ್ಷಣೆ

ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಷಯವೀಗ ‘ಚರ್ಚಾ ವಿಷಯ' ಆಗಿಬಿಟ್ಟಿದೆ. ಅದಕ್ಕೆ ಕಾರಣ, ಒಬ್ಬರು ಆಕಾಂಕ್ಷಿಗೆ ಅದು ಕೈತಪ್ಪಿರುವುದು ಮತ್ತು ‘ಹೊರಗಿನವರಿಗೆ' ಸಿಕ್ಕಿರುವುದು. ಹೀಗೆ ಟಿಕೆಟ್ ತಪ್ಪಿರುವ ಆಕಾಂ...

ಚಿಗುರೆಲೆಯ ಮೇಲಿನ ಹಿಮ ಬಿಂದು ಕಣ್ಣರಳಿಸಿ ನಕ್ಕಾಗ...(ಭಾಗ 1)

ಶ್ರೀರಾಮ ದಿವಾಣ ಮಾರ್ಚ್ ೨೩ ಲೇಖನ ೩೬ ವೀಕ್ಷಣೆ

ವಿಶ್ವ ಕಾವ್ಯ ದಿನ - ಮಾರ್ಚ್ 21, ವಿಶ್ವ ಜಲ ದಿನ - ಮಾರ್ಚ್ 22, ಭಗತ್ ಸಿಂಗ್, ಶಿವರಾಂ ರಾಜ್ ಗುರು, ಸುಖದೇವ್ ತಾಪರ್ ಹುತಾತ್ಮರಾದ ದಿನ - ಮಾರ್ಚ್ 23, ಲಾಹೋರ್ ಜೈಲಿನಲ್ಲಿ. ಚಿಗುರೆಲೆಯ ಮೇಲಿನ ಹಿಮ ಬಿಂದು ಕಣ್ಣರಳಿಸಿ...

ಸ್ಟೇಟಸ್ ಕತೆಗಳು (ಭಾಗ ೯೧೩)- ವಾಸ

ಧೀರಜ್ ಬೆಳ್ಳಾರೆ  ಮಾರ್ಚ್ ೨೩ ಲೇಖನ ೧೦೨ ವೀಕ್ಷಣೆ

ಮನೇಲಿ ಕುಳಿತಾಗ ಅಜ್ಜ ಹೇಳ್ತಾ ಇದ್ರು, ಜೀವನದಲ್ಲಿ ಒಮ್ಮೆಯಾದರೂ ವನವಾಸ, ಅಜ್ಞಾತವಾಸವನ್ನು ಅನುಭವಿಸಬೇಕು ಅಂತ. ನಾನು ಕೇಳಿದೆ ಯಾಕೆ ನಾವು ಬದುಕ್ತಾ ಇರೋ ರೀತಿ ಸರಿ ಇಲ್ವಾ? ಚೆನ್ನಾಗಿದೆ ತಾನೆ ಇಲ್ಲಿ ನಾವು ವನವಾಸ ಅಜ್ಞ...

ಕಾಳಿಂಗವಲ್ಲ...ಕಂದು ಕಳಿಂಗ ಹಕ್ಕಿ !

ಅರವಿಂದ ಕುಡ್ಲ ಮಾರ್ಚ್ ೨೩ ಲೇಖನ ೩೮ ವೀಕ್ಷಣೆ

ಈ ವಾರದ ಹಕ್ಕಿ ಕಥೆಗೆ ಸ್ವಾಗತ.... ನಾನೊಂದು ಬಾರಿ ಕರ್ನಾಟಕದ ಹಗರಿಬೊಮ್ಮನಹಳ್ಳಿಯ ಸಮೀಪ ಇರುವ ಅಂಕಸಮುದ್ರ ಎಂಬ ಪಕ್ಷಿಧಾಮಕ್ಕೆ ಹೋಗಿದ್ದೆ. ತುಂಗಭದ್ರಾ ನದಿಯ ಅಣೆಕಟ್ಟೆಯ ಹಿನ್ನೀರಿನ ಪ್ರದೇಶದ ಬಳಿಯಲ್ಲಿರುವಂತಹ ಈ ಪಕ್ಷ...

ಬದುಕಿ ಬಾಳಿರಿ...

ಶ್ರೀ ಮುತ್ತು.ಯ.ವಡ್ಡರ ಮಾರ್ಚ್ ೨೨ ಕವನ ೪೮ ವೀಕ್ಷಣೆ

ಬದುಕಿ ಬಾಳಿರಿ ಹೆತ್ತವರ ನೆರಳಲಿ ಬೆಳೆದು ದೊಡ್ಡವರಾಗಿ ಹಿರಿಯರ ಆಶೀರ್ವಾದದಲಿ ನಲಿದು ಆಡಿರಿ ಬಾಲ್ಯದ ಗೆಳೆಯರ ಒಡನಾಟದಲಿ ಪ್ರತಿ ಹೆಜ್ಜೆ ಇಡಿ ಗುರುಗಳ ಮಾರ್ಗದರ್ಶನದಲಿ ತಂದೆ ಬೈದನೆಂದರೆ ಅದು ಜವಾಬ್ದಾರಿಗಾಗಿ ತಾಯಿ ಕೋಪದ...