ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2024

ಮಾರ್ಚ್ 2024

೨೦೯ ಲೇಖನಗಳು

ಒಗ್ಗಟ್ಟಿನಲ್ಲಿದ್ದರೆ ಬೆಲೆಯಿದೆ !

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೪ ಲೇಖನ ೫೬ ವೀಕ್ಷಣೆ

ದ್ರಾಕ್ಷಿ ಹಣ್ಣಿನ ಸೀಸನ್ ಮತ್ತೆ ಬಂದಿದೆ. ಮಾರುಕಟ್ಟೆಯಲ್ಲಿ ಹಲವಾರು ಬಗೆಯ ದ್ರಾಕ್ಷಿಗಳು ಬಂದಿವೆ. ಬೀಜ ಇರುವ, ಇಲ್ಲದಿರುವ (ಸೀಡ್ ಲೆಸ್) ನೇರಳೆ, ಹಸಿರು, ಕೆಂಪು ಬಣ್ಣದ ದ್ರಾಕ್ಷಿಗಳು ಮಾರುಕಟ್ಟೆಯಲ್ಲಿ ಲಭ್ಯ. ಈ ದ್ರಾ...

ಇಮೋಜಿ ಭಾಷೆ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೪ ಪುಸ್ತಕ ವಿಮರ್ಶೆ ೫೦ ವೀಕ್ಷಣೆ

ಓದಲು ಸೊಗಸಾಗಿರುವ ಬಹಳ ಚಂದನೆಯ ಪುಸ್ತಕಗಳನ್ನು ಹೊರತರುವ ‘ಛಂದ ಪುಸ್ತಕ'ವು ಈ ಬಾರಿ ಬರಹಗಾರ ಕರ್ಕಿ ಕೃಷ್ಣಮೂರ್ತಿ ಅವರ ‘ಇಮೋಜಿ ಭಾಷೆ' ಎಂಬ ಪ್ರಬಂಧಗಳ ಸಂಕಲನವನ್ನು ಪ್ರಕಟಿಸಿದೆ. ಕಳೆದ ಕೆಲವು ವರ್ಷಗಳಿಂದ ‘ಮಯೂರ' ಮಾಸ...

ಕೋಟಿ ರೂಪಾಯಿಯ ಮದುವೆ ಮತ್ತು ನನ್ನ ಸಾವಿರ ರೂಪಾಯಿ ಸಾಲದ ಮದುವೆ..!

ಶ್ರೀರಾಮ ದಿವಾಣ ಮಾರ್ಚ್ ೦೪ ಲೇಖನ ೩೯ ವೀಕ್ಷಣೆ

ಅನಂತ್ ಅಂಬಾನಿ ಎಂಥ ಅದೃಷ್ಟವಂತ ಕಣಯ್ಯ ನೀನು. ಸಾವಿರ ಕೋಟಿಯ ಮದುವೆಯಾಗುತ್ತಿರುವ ವರ ನೀನು. ನಿನ್ನ ಭಾವಿ ಪತ್ನಿಯ ಆಸ್ತಿ ಸುಮಾರು ಸಾವಿರ ಕೋಟಿ ಎಂದು ಕೇಳಲ್ಪಟ್ಟಿದ್ದೇನೆ. ನಿಮ್ಮ ತಂದೆಯವರ ಆಸ್ತಿ ಸುಮಾರು ಎಂಟು ಲಕ್ಷ ಕ...

ಸ್ಟೇಟಸ್ ಕತೆಗಳು (ಭಾಗ ೮೯೪)- ಭಯ

ಧೀರಜ್ ಬೆಳ್ಳಾರೆ  ಮಾರ್ಚ್ ೦೪ ಲೇಖನ ೧೦೭ ವೀಕ್ಷಣೆ

ದಾರಿಯ ತುಂಬೆಲ್ಲ ಭಯವೂ ಓಡಾಡುತ್ತಿದೆ. ಇದು ಕಾಲ ನಿರ್ಣಯವೋ ಪರಿಸ್ಥಿತಿಯ ಕೈಗೊಂಬೆಯೋ ಒಂದೂ ತಿಳಿಯುತ್ತಿಲ್ಲ. ಹಾಗೆ ನೆಮ್ಮದಿಯ ಕನಸೊಳಗೆ ಬದುಕ ಸಾಗಿಸುತ್ತಿದ್ದವರ ಜೀವನದಲ್ಲಿ ಭಯವು ಬಂದು ಯಾವಾಗ ನಿಲ್ಲುತ್ತದೋ. ಭಯವನ್ನ...

ಧಾರುಶಿಲ್ಪ ಎಂಬ ಅತ್ಯಪೂರ್ವ ಕಲೆ !

ಬರಹಗಾರರ ಬಳಗ ಮಾರ್ಚ್ ೦೪ ಲೇಖನ ೪೭ ವೀಕ್ಷಣೆ

“ಧಾರುಶಿಲ್ಪ” ಇದು ಅತ್ಯಂತ ಪ್ರಾಚೀನ ಹಾಗೂ ಪುರಾತನ ಶಿಲ್ಪಕಲೆ. ಶತ ಶತಮಾನಗಳ ಹಿಂದೆ ಎಂದರೆ ಲೋಹಯುಗ, ಶಿಲಾಯುಗಕ್ಕೂ ಮೊದಲು ನಮ್ಮ ಪೂರ್ವಜರು ಅಗೋಚರ ಶಕ್ತಿಯನ್ನು ತಮ್ಮ ಸುತ್ತ - ಮುತ್ತಲಿರುವ ಪ್ರಕೃತಿ, ಪ್ರಾಣಿ - ಪಕ್ಷಿ...

ಹೀಗೊಂದು ಗಝಲ್!

ಬರಹಗಾರರ ಬಳಗ ಮಾರ್ಚ್ ೦೪ ಕವನ ೩೮ ವೀಕ್ಷಣೆ

ಕುಪಿತವಿದ್ದರೂ ಸರಿ, ಮನಃ ನೋಯಿಸಲಾದರೂ ಆಗಮಿಸು; ಆಗಮಿಸು: ನನ್ನ ಪುನಃ ಬಿಟ್ಟು ಹೋಗಲಾದರೂ ಆಗಮಿಸು; ಯಾರ್ಯಾರಿಗೆ ವಿಷದಪಡಿಸುವುದು, ವಿಂಗಡನೆಯ ಕಾರಣವನು; ನೀ ಕುಪಿತವಿದ್ದರೂ ಸರಿ, ಕಾಲಮಾನಕ್ಕಾಗಿಯಾದರೂ ಆಗಮಿಸು! ಈಕ್ಷಣವ...

ಒಂದು ಒಳ್ಳೆಯ ನುಡಿ - 264

ರತ್ನಾ ಕೆ.ಭಟ್ ಮಾರ್ಚ್ ೦೪ ಲೇಖನ ೪೬ ವೀಕ್ಷಣೆ

ಹೆಣ್ಣು ಮಗುವೆಂದರೆ ಮನೆಯ ಭಾಗ್ಯವಂತೆ. ಆಕೆ ಮನೆಯ ನಂದಾದೀಪದಂತೆ ಮನೆಯ ಸೌಭಾಗ್ಯ. ಅನಗತ್ಯವಾಗಿ ಹೆಣ್ಣು ಮಗಳ ಕಣ್ಣಿನಲ್ಲಿ ನೀರು ಹಾಕಿಸಬಾರದೆಂದೂ, ಅದು ಮನೆಗೆ ಶ್ರೇಯಸ್ಸಲ್ಲವೆಂದು ಹೇಳುವುದು ಕೇಳಿದ್ದೇನೆ. (ಮನದ ನೋವನ್ನ...

ಕಾನ್ ಚಿಟ್ಟೆ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೦೩ ಪುಸ್ತಕ ವಿಮರ್ಶೆ ೪೭ ವೀಕ್ಷಣೆ

ಉತ್ತರ ಕನ್ನಡದ ಪರಿಸರ ಲೇಖಕ ಶಿವಾನಂದ ಕಳವೆಯವರು 1994ರಿಂದೀಚೆಗೆ ಒಂದು ದಶಕದ ಅವಧಿಯಲ್ಲಿ ರಾಜ್ಯದ ವಿವಿಧ ಭಾಗದಲ್ಲಿ ಅಲೆದಾಡಿದಾಗಿನ ಅನುಭವವನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇಲ್ಲಿನ 31 ಬರಹಗಳು “ವಿಜಯ ಕರ್ನಾಟಕ...

ಉಳ್ಳಾಲದ ಗೇರು ಮೇಳಕ್ಕೆ ಬನ್ನಿ…

ಬರಹಗಾರರ ಬಳಗ ಮಾರ್ಚ್ ೦೩ ಲೇಖನ ೩೯ ವೀಕ್ಷಣೆ

ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕಾಪಿಕಾಡ್-ಉಳ್ಳಾಲ ಇಲ್ಲಿ ‘ಗೇರು ಮೇಳ ಮತ್ತು ವಿಚಾರ ಸಂಕಿರಣ'ವು ಇದೇ ಬರುವ ಬುಧವಾರ ಮಾರ್ಚ್ 6, 2024ರಂದು ಜರುಗಲಿದೆ. ಆ ದಿನ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮ...

ಸಾಮಾಜಿಕ ಪರಿವರ್ತನೆಗಾಗಿ ಸಿದ್ದರಾಗಿ...

ಶ್ರೀರಾಮ ದಿವಾಣ ಮಾರ್ಚ್ ೦೩ ಲೇಖನ ೪೯ ವೀಕ್ಷಣೆ

ಕೆಟ್ಟದ್ದನ್ನು, ಕೆಟ್ಟವರನ್ನು ಕೆಟ್ಟದ್ದು ಎಂದು ಹೇಳುತ್ತಾ ಆ ಕೆಟ್ಟವರಿಂದ ಕೆಟ್ಟವರೆನಿಸಿಕೊಳ್ಳುವ ಮೂಲಕ ಯಾವುದೇ ನಿರೀಕ್ಷೆ ಮತ್ತು ಪ್ರತಿಫಲ ಅಪೇಕ್ಷೆ ಇಲ್ಲದೇ, ತಾಳ್ಮೆಯಿಂದ, ಪ್ರಬುದ್ಧತೆಯಿಂದ ಸಾಮಾಜಿಕ ಪರಿವರ್ತನೆಗಾ...

ಕಲ್ಲಂಗಡಿ ಹಣ್ಣಿನ ಗೊಜ್ಜು

ಕವಿತ ಮಹೇಶ್ ಮಾರ್ಚ್ ೦೨ ಅಡುಗೆ ೬೪ ವೀಕ್ಷಣೆ

ತೆಂಗಿನ ತುರಿ, ಹುಣಸೆ ಹಣ್ಣು, ಒಣ ಮೆಣಸಿನ ಕಾಯಿ, ಎಳ್ಳು ಹುಡಿ, ಸಾಸಿವೆ ಸೇರಿಸಿ ನುಣ್ಣಗೆ ರುಬ್ಬಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ, ಇಂಗು, ಅರಶಿನ ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ ರುಬ್ಬಿದ ಮಿಶ್ರಣ, ಕಲ್...

ಸ್ಟೇಟಸ್ ಕತೆಗಳು (ಭಾಗ ೮೯೩)- ತಪ್ಪಿದ ಮಾತು

ಧೀರಜ್ ಬೆಳ್ಳಾರೆ  ಮಾರ್ಚ್ ೦೨ ಲೇಖನ ೯೩ ವೀಕ್ಷಣೆ

ಆತ ಉತ್ತಮ ಮಾತುಗಾರ ಅಷ್ಟು ಮಾತ್ರವಲ್ಲ ಹಲವಾರು ವಿಚಾರಗಳನ್ನ ಜನರಿಗೆ ಸುಲಭವಾಗಿ ಅರ್ಥ ಮಾಡಿಸುವುದು ಕೂಡ ಅವನಿಗೆ ತಿಳಿದಿತ್ತು. ಸಮಾಜದ ಹಲವು ಸಮಸ್ಯೆಗಳನ್ನ ಆತ ನೇರವಾಗಿ ಜನರಿಗೆ ಅರ್ಥ ಮಾಡಿಸ್ತಾ ಇದ್ದ. ಅದರಿಂದ ಜನ ಬದಲ...

ಮಿಣುಕು ಹುಳಗಳು

ಬರಹಗಾರರ ಬಳಗ ಮಾರ್ಚ್ ೦೨ ಲೇಖನ ೫೪ ವೀಕ್ಷಣೆ

ಮಳೆಗಾಲದ ಒಂದು ದಿನ; ನಮ್ಮ ಹಳ್ಳಿಮನೆಯ ಮುಂಭಾಗದಲ್ಲಿರುವ ಪೋರ್ಟಿಕೋದಂತಹ ರಚನೆಯಲ್ಲಿ ಕುಳಿತಿದ್ದೆ; ಹಗಲು ಒಂದೆರಡು ಗಂಟೆ ಮಳೆ ಸುರಿದು, ಸಂಜೆ ಹೊಳವಾಗಿತ್ತು. ಮನೆ ಎದುರಿನ ಗದ್ದೆಗಳಲ್ಲಿ ನೀರು ತುಂಬಿದ್ದು, ಕೆಲವೇ ದಿನಗ...

ಸುಂದರ ಸಂಜೆ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಮಾರ್ಚ್ ೦೨ ಕವನ ೪೦ ವೀಕ್ಷಣೆ

ಅಪರೂಪದ ಅತಿ ಸುಂದರ ಹಿತವಾಗಿದೆ ಈ ಸಂಜೆ ಜೊತೆಯಾಗಿಯೆ ಇರೆ ಪ್ರೇಯಸಿ ಅದ ನೋಡುತ ನಾ ನಿಂದೆ||ಪ|| ಹೊನ್ನಿನ ಬಣ್ಣದ ಸೆರಗನು ಚಾಚಿದೆ ಶರಧಿಯು ಸೂರ್ಯನ ಸ್ವಾಗತಕೆ ಕಡಲಿಗೆ ಒಲಿಯುತ ನೇಸರ ಇಳಿದರೆ ಅಗಲಿಕೆ ಚಿಂತೆಯು ಆಗಸಕೆ ಚಿ...

‘ಮಯೂರ' ಹಾಸ್ಯ - ಭಾಗ ೬೦

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೨ ಲೇಖನ ೯೭ ವೀಕ್ಷಣೆ

ಖಜೂ - ಕತ್ರಿ ನನ್ನ ಗೆಳೆಯ ಮಕ್ಕಳ ರಜೆಗೆಂದು ಕುಟುಂಬ ಸಮೇತ ದೆಹಲಿ ಪ್ರವಾಸಕ್ಕೆ ಹೋಗಿದ್ದ. ಹೋದವನು ತನ್ನ ಚಿಕ್ಕಪ್ಪನ ಮನೆಯಲ್ಲಿ ಉಳಿದುಕೊಂಡಿದ್ದ. ಒಂದು ಭಾನುವಾರ ಅವರ ಚಿಕ್ಕಪ್ಪನ ಮಗನ ಹುಟ್ಟುಹಬ್ಬವಿತ್ತು. ಅವರು ನನ್ನ...

ಬೆಂಗ್ಳೂರಲ್ಲಿ ಬಾಂಬ್ ಸ್ಫೋಟ : ಜನರ ಬೆಚ್ಚಿ ಬೀಳಿಸಿದ ಘಟನೆ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೨ ಲೇಖನ ೪೨ ವೀಕ್ಷಣೆ

ಬೆಂಗಳೂರಿನ ಹೋಟೇಲ್ ಒಂದರಲ್ಲಿ ಬಾಂಬ್ ಸ್ಫೋಟಿಸಿರುವ ಘಟನೆ ಉದ್ಯಾನನಗರಿಯ ಜನರನ್ನು ಬೆಚ್ಚಿ ಬೀಳಿಸಿದೆ. ಹೆಚ್ಚುಕಮ್ಮಿ ೧೦ ವರ್ಷಗಳ ಬಳಿಕ ರಾಜಧಾನಿಯಲ್ಲಿ ಬಾಂಬ್ ಸ್ಫೋಟಿಸಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದ ಸ...

ಬದುಕಿನ ಪಯಣದ ಹಾದಿಯಲ್ಲಿ ನಮ್ಮ ಸಮಾಜ...

ಶ್ರೀರಾಮ ದಿವಾಣ ಮಾರ್ಚ್ ೦೨ ಲೇಖನ ೪೦ ವೀಕ್ಷಣೆ

ಶೂನ್ಯದಿಂದ ಪ್ರಾರಂಭವಾಗುವ ಜೀವನದ ಪಯಣ 100 ನಿಲ್ದಾಣಗಳನ್ನು ತಲುಪುತ್ತದೆ ಎಂದು ಹೇಳಲಾಗುತ್ತದೆ. ಆದರೆ ವಾಸ್ತವ ಅನುಭವದಲ್ಲಿ 60 ರಿಂದ 80 ರ ನಡುವಿನ ಯಾವುದಾದರೂ ನಿಲ್ದಾಣದಲ್ಲಿ ಪ್ರಯಾಣ ಮುಗಿಯುವ ಸಾಧ್ಯತೆಯೇ ಹೆಚ್ಚು....

ಸ್ಟೇಟಸ್ ಕತೆಗಳು (ಭಾಗ ೮೯೨)- ಉರಿ

ಧೀರಜ್ ಬೆಳ್ಳಾರೆ  ಮಾರ್ಚ್ ೦೨ ಲೇಖನ ೭೩ ವೀಕ್ಷಣೆ

ಹೊಟ್ಟೆಯ ಒಳಗೆ ಬೆಂಕಿಯನ್ನು ಹಚ್ಚಿದವರಾರು? ನನ್ನ ಮನಸ್ಸಿನೊಳಗೆ ಸಣ್ಣ ಕಿಡಿಯನ್ನು ತಾಗಿಸಿಬಿಟ್ಟವರಾರು? ಗೊತ್ತಿಲ್ಲ ಮೊನ್ನೆಯಿಂದ ವಿಪರೀತವಾಗಿ ಉರಿಯುತ್ತಾ ಇದೆ. ನನ್ನ ಜೊತೆಗೆ ಓದಿದವರಿಗೆ ಅವರು ಮಾಡುವ ಕೆಲಸದಿಂದ ತಿಂಗ...

ಮಳ್ಳಿ ಮಳ್ಳಿ ಇದು ‘ನೀಲಿ’ ಮಿಂಚುಳ್ಳಿ!

ಬರಹಗಾರರ ಬಳಗ ಮಾರ್ಚ್ ೦೨ ಲೇಖನ ೪೭ ವೀಕ್ಷಣೆ

ಉದ್ದದ ಕೊಕ್ಕು, ಪುಟಾಣಿ ಬಾಲ ನೀರಿನ ಬದಿಯಲೆ ಎನ್ನಯ ವಾಸ ಬಾಣದಂತೆ ನೀರಿಗೆ ಧುಮುಕಿ ಪುಟಾಣಿ ಮೀನನು ಹಿಡಿದು ತಿನ್ನುವೆ ನೀಲಿ ಬಣ್ಣದಲಿ ಮಿಂಚುವ ಹಕ್ಕಿ ಮೋಟು ಬಾಲದಾ ಪುಟಾಣಿ ಹಕ್ಕಿ ಹೇಳಬಲ್ಲಿರಾ ಎನ್ನಯ ಹೆಸರು? ಒಂದು ದಿ...

ಒಂದು ಒಳ್ಳೆಯ ನುಡಿ - 263

ರತ್ನಾ ಕೆ.ಭಟ್ ಮಾರ್ಚ್ ೦೧ ಲೇಖನ ೪೨ ವೀಕ್ಷಣೆ

'ಹಸಿದವಗೆ ತುತ್ತನ್ನ ನೀಡುತಲಿ ಸಹಕರಿಸು ಹಸಿವಿನಾಳವ ಅರಿತು ನಡೆಯುತಲಿ ಮನುಜ/ ಸಸಿನೆಟ್ಟು ಬೆಳೆಸಿದಾ ಫಲವು ಸಿಗುವುದು ನಿನಗೆ ಹಸಿದುಂಡು ಹರಸುವನು-ಕೃಷ್ಣಕಾಂತೆ'// ನಾವು ಯಾವಾಗಲೂ ಬದುಕುವುದಕ್ಕಾಗಿ ಆಹಾರ ಸೇವಿಸೋಣ, ತಿನ...