ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2024

ಮಾರ್ಚ್ 2024

೨೦೯ ಲೇಖನಗಳು

‘ಮಯೂರ' ಹಾಸ್ಯ - ಭಾಗ ೬೨

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೬ ಲೇಖನ ೯೨ ವೀಕ್ಷಣೆ

ಕಟ್ಟಾ ಕನ್ನಡಾಭಿಮಾನ ಮಗಳು ಇತ್ತೀಚೆಗೆ ಫೋನ್ ಮಾಡಿದಾಗ ‘ನೀನು ಈ ಬಾರಿ ಬೆಂಗಳೂರಿಗೆ ಬಂದಾಗ ಕನ್ನಡಾಭಿಮಾನದ ದರ್ಶಿನಿಯೊಂದಕ್ಕೆ ಕರೆದುಕೊಂಡು ಹೋಗುವೆ. ಅಲ್ಲಿ ಕನ್ನಡದ ಫಲಕಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾ...

ಸಿ ಎ ಎ: ಅಮೇರಿಕದ ಅಧಿಕಪ್ರಸಂಗ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೬ ಲೇಖನ ೩೯ ವೀಕ್ಷಣೆ

ಭಾರತ ಸರಕಾರವು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮೂಲಕ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನಗಳಲ್ಲಿ ಧಾರ್ಮಿಕ ಕಾರಣಗಳಿಗಾಗಿ ದೌರ್ಜನ್ಯ ಎದುರಿಸುತ್ತಿರುವ ಹಿಂದುಗಳು, ಕ್ರೈಸ್ತರು, ಸಿಕ್ಕರು,...

ರಂಜಾನ್ ಉಪವಾಸದ ಹೊತ್ತು ಮತ್ತು ಸಿಎಎ ಅನುಷ್ಠಾನದ ಸಂದರ್ಭದಲ್ಲಿ...

ಶ್ರೀರಾಮ ದಿವಾಣ ಮಾರ್ಚ್ ೧೬ ಲೇಖನ ೪೭ ವೀಕ್ಷಣೆ

ಭಾರತೀಯ ಮುಸ್ಲಿಮರ ಬಗ್ಗೆ ಒಂದು ಅಭಿಪ್ರಾಯ. ಧರ್ಮದ ಆಧಾರದಲ್ಲಿ ನಿರ್ಧರಿಸಬೇಕೆ ? ಸಂವಿಧಾನದ ಆಧಾರದ ಮೇಲೆ ನಿರ್ಧರಿಸಬೇಕೆ ? ಸತ್ಯ ಮತ್ತು ಸಮನ್ವಯದ ಆಧಾರದ ಮೇಲೆ ನಿರ್ಧರಿಸಬೇಕೆ ? ನೈತಿಕತೆಯ ಆಧಾರದ ಮೇಲೆ ನಿರ್ಧರಿಸಬೇಕೆ...

ಸ್ಟೇಟಸ್ ಕತೆಗಳು (ಭಾಗ ೯೦೬)- ಕಾಲ ಉತ್ತರ

ಧೀರಜ್ ಬೆಳ್ಳಾರೆ  ಮಾರ್ಚ್ ೧೬ ಲೇಖನ ೭೪ ವೀಕ್ಷಣೆ

ದೂರದಲ್ಲಿ ನಿಂತ ಆತನ ಕಣ್ಣಾಲಿಗಳು ತುಂಬಿಕೊಂಡಿದ್ದವು. ಆತನಿಗೆ ೧೬ ವರ್ಷಗಳ ಹಿಂದಿನ ಘಟನೆಗಳು ಕಣ್ಣ ಮುಂದೆ ಹಾಗೆಯೇ ಹಾದುಹೋದವು. ಆ ದಿನ ಯಾರೂ ಕೊತೆ ಇರಲಿಲ್ಲ. ನೀನು ನಮ್ಮವನು, ನಿಮಗೆ ನಾವಿದ್ದೇವೆ ಅಂತ ಹೇಳಿಕೊಳ್ಳುವವರ...

ಬಿಳಿ ಹುಬ್ಬಿನ ಪಿಕಳಾರ ಹಕ್ಕಿ

ಬರಹಗಾರರ ಬಳಗ ಮಾರ್ಚ್ ೧೬ ಲೇಖನ ೪೬ ವೀಕ್ಷಣೆ

ಈ ವಾರದ ಹಕ್ಕಿ ಕಥೆಗೆ ಸ್ವಾಗತ. ಚಳಿಗಾಲ ಮುಗಿದು ಆಗಲೇ ಬೇಸಿಗೆಕಾಲ ಪ್ರಾರಂಭವಾಗಿದೆ. ಬೇಸಿಗೆಯ ಸೆಕೆ ಎಲ್ಲಾ ಕಡೆ ಅನುಭವಕ್ಕೆ ಬರ್ತಾ ಇದೆ. ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಯ ಕಾರಣದಿಂದಲೂ ಸೆಕೆ ಇನ್ನೂ ಹೆಚ್ಚಾಗಿ ಕ...

ಬೆವರಿನ ಹನಿಗಳೆ!?

ಪೆರ್ಮುಖ ಸುಬ್ರಹ್ಮಣ್ಯ ಭಟ್  ಮಾರ್ಚ್ ೧೫ ಕವನ ೪೨ ವೀಕ್ಷಣೆ

ಬೆವರಿನ ಹನಿಗಳು ಮೂಡಿತೆ ತನುವಲಿ ಇನಿಯನ ಸರಸದ ದೆಸೆಯಿಂದ ನಿನ್ನಯ ಸುಂದರ ನಗುವನು ನೋಡುಲು ಮನದಲಿ ಉಕ್ಕಿದೆ ಆನಂದ ಗಿಡದಲಿ ಅರಳಿದ ಹೂವಿನ ಸೊಬಗಿದು ನೋಡಲು ಕಣ್ಣಿಗೆ ಬಲು ಚಂದ ಹೂವಿನ ಎದೆಯಲಿ ತುಂಬಿದ ಜೇನಿದೆ ದುಂಬಿಗೆ ಔತ...

ಪದ್ಮಶ್ರೀ ಪುರಸ್ಕೃತ ಎಲೆಮರೆಯ ಕಾಯಿಗಳು ! (ಭಾಗ ೨)

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೫ ಲೇಖನ ೪೭ ವೀಕ್ಷಣೆ

ಹಿಂದಿನ ಕಂತಿನಲ್ಲಿ ನೀವು ಈಗಾಗಲೇ ಇಬ್ಬರು ಪದ್ಮಶ್ರೀ ಪುರಸ್ಕೃತ ಎಲೆಮರೆಯ ಕಾಯಿಗಳ ಬಗ್ಗೆ ತಿಳಿದುಕೊಂಡಿರುವಿರಿ. ಇನ್ನಷ್ಟು ಇಂತಹ ತೆರೆಮರೆಯ ಸಾಧಕರ ಪುಟ್ಟ ಪರಿಚಯವನ್ನು ಇಲ್ಲಿ ನೀಡಲಾಗಿದೆ. ಹೇಮಚಂದ್ ಮಾಂಜಿ: ಛತ್ತೀಸಗಢ...

ನೆಗಳಗುಳಿ ಗಜಲ್ಸ್…

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೫ ಪುಸ್ತಕ ವಿಮರ್ಶೆ ೬೨ ವೀಕ್ಷಣೆ

ಡಾ. ಸುರೇಶ ನೆಗಳಗುಳಿ ಅವರು ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಓರ್ವ ಕವಿ, ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ನೆಗಳಗುಳಿ ಅವರ ಗಜಲ್ ಎಂದರೆ ಬಹಳಷ್ಟು ಮಂದಿಯ ಮನ ಅರಳುತ್ತದೆ. ಏಕೆಂದರೆ ಮೂಲತಃ ಉರ್ದು ಭಾಷೆಯಲ...

ಕನ್ನಡ ಪತ್ರಿಕಾ ಲೋಕ (ಭಾಗ ೧೫೦) - ರೈತವಾಣಿ

ಶ್ರೀರಾಮ ದಿವಾಣ ಮಾರ್ಚ್ ೧೫ ಲೇಖನ ೯೬ ವೀಕ್ಷಣೆ

ಪಿ. ಡಿ' ಮೆಲ್ಲೊ, ನಂದಳಿಕೆ ವಿಠಲದಾಸ್ ಇವರ "ರೈತವಾಣಿ" 1950ರ ದಶಕದಲ್ಲಿ ಮಂಗಳೂರಿನಿಂದ ರೈತರ, ಕಾರ್ಮಿಕರ ಧ್ವನಿಯಾಗಿ ಪ್ರಕಟವಾಗುತ್ತಿದ್ದ ವಾರಪತ್ರಿಕೆ "ರೈತವಾಣಿ". "ರೈತವಾಣಿ" ಆರಂಭವಾದದ್ದು 1949ರ ಡಿಸೆಂಬರ್ ತಿಂಗಳ...

ಜ್ಞಾನದ ಮರುಪೂರಣ…!

ಶ್ರೀರಾಮ ದಿವಾಣ ಮಾರ್ಚ್ ೧೫ ಲೇಖನ ೪೭ ವೀಕ್ಷಣೆ

ಬುದ್ಧಿವಂತಿಕೆ, ಅರಿವು, ತಿಳಿವಳಿಕೆ, ಜ್ಞಾನ ಎಲ್ಲವೂ ಕಡಿಮೆಯಾಗುತ್ತಾ ಸಾಗುವ ಅಥವಾ ಮುಗಿದು ಹೋಗುವ ಆಂತರಿಕ ಮಾನಸಿಕ ಸಂಪನ್ಮೂಲಗಳು ಎಂಬ ಬಗ್ಗೆ ಸದಾ ಎಚ್ಚರವಿರಲಿ. ನನಗೆ ಎಲ್ಲಾ ಗೊತ್ತಿದೆ, ಎಲ್ಲಾ ಓದಿದ್ದೇನೆ, ಅರ್ಥ ಮಾ...

ಸ್ಟೇಟಸ್ ಕತೆಗಳು (ಭಾಗ ೯೦೫)- ಸೋಲು

ಧೀರಜ್ ಬೆಳ್ಳಾರೆ  ಮಾರ್ಚ್ ೧೫ ಲೇಖನ ೧೦೧ ವೀಕ್ಷಣೆ

ಸೋತು ಹೋಗುತ್ತಿದ್ದೇನೆ ನಾನು. ಹೇಳುವುದನ್ನು ಹೇಳುವುದಕ್ಕೆ ಆಗದೆ ಮನಸ್ಸಿನಲ್ಲಿ ಹಾಗೆ ಗಟ್ಟಿಯಾಗಿ ಮುಚ್ಚಿಟ್ಟುಕೊಂಡು ಸೋತು ಹೋಗುತ್ತಿದ್ದೇನೆ ನಾನು. ಮತ್ತೆ ಮತ್ತೆ ಎದುರಿನವರು ಸ್ವಲ್ಪವಾದರೂ ಅರ್ಥ ಮಾಡಿಕೊಂಡು ಪ್ರತಿಕ್...

ಅಂತರಾಷ್ಟ್ರೀಯ π (ಪೈ) ದಿನಾಚರಣೆ

ಬರಹಗಾರರ ಬಳಗ ಮಾರ್ಚ್ ೧೫ ಲೇಖನ ೩೮ ವೀಕ್ಷಣೆ

ಮಾರ್ಚ್ 14, ಅಥವಾ 3.14 ಅಮೇರಿಕದವರು ದಿನಾಂಕವನ್ನು ಬರೆಯುವ ರೀತಿಯನ್ನು π ದಿನಾಚರಣೆಯಂದು ಆಚರಿಸಲಾಗುತ್ತದೆ. ಇದನ್ನು ಅಮೇರಿಕದ ಸಾನ್ ಫ್ರಾನ್ಸಿಸ್ಕೋದಲ್ಲಿ 1988 ರಲ್ಲಿ ಆಚರಿಸಲು ಪ್ರಾರಂಭಿಸಲಾಯಿತು. ಪೈ (Pi) = π ಯು...

ಸುಂದರ ದಾಸವಾಳ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಮಾರ್ಚ್ ೧೫ ಕವನ ೪೯ ವೀಕ್ಷಣೆ

ಹಳದಿಯ ಕದವನು ಮೆಲ್ಲಗೆ ಸರಿಸುತ ಇಣುಕುವ ಸುಂದರಿ ನೀನ್ಯಾರೆ ನಲ್ಲನು ಬರುವನೆ ಸೇರಲು ನಿನ್ನನು ಲಜ್ಜೆಯ ತೊರೆಯುತ ನೀ ಬಾರೆ ಬಿರಿದಿಹ ಕ್ಷಣದಲೆ ಸರಸದ ಬಯಕೆಯೆ ಏತಕೆ ಈತರ ವೈಯಾರ ಕೊಂಚವೆ ಸೈರಿಸು ಆತುರ ಸಲ್ಲದು ಅರಸುತ ಬರುವ...

ಪದ್ಮಶ್ರೀ ಪುರಸ್ಕೃತ ಎಲೆಮರೆಯ ಕಾಯಿಗಳು ! (ಭಾಗ ೧)

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೪ ಲೇಖನ ೪೧ ವೀಕ್ಷಣೆ

ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಬಳಿಕ ಪದ್ಮ ಪ್ರಶಸ್ತಿಗಳ ಮೌಲ್ಯ ಅಧಿಕವಾಗಿದೆ ಎಂದರೆ ತಪ್ಪಾಗೋಲ್ಲ. ಏಕೆಂದರೆ ಹಿಂದೆಲ್ಲಾ ಇದ್ದ ಸರಕಾರಗಳು ಈ ಪ್ರಶಸ್ತಿಗಳನ್ನು ತಮಗೆ ತೋಚ...

ಬೋರ್ಡ್ ಪರೀಕ್ಷೆ : ಮಕ್ಕಳ ಜೊತೆ ವ್ಯವಸ್ಥೆಯ ಚೆಲ್ಲಾಟ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೪ ಲೇಖನ ೩೮ ವೀಕ್ಷಣೆ

ರಾಜ್ಯ ಪಠ್ಯಕ್ರಮದ ೫,೮,೯ ಮತ್ತು ೧೧ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ನಡೆಸುವ ವಿಷಯದಲ್ಲಿ ತೀವ್ರ ಗೊಂದಲ ಏರ್ಪಟ್ಟಿದೆ. ಈ ತರಗತಿಗಳಿಗೆ ಹಿಂದೆಲ್ಲ ಶಾಲೆಯಿಂದಲೇ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, ಕಳೆದ ವರ್ಷದಿಂದ ಮ...

ಅಬ್ಬಬ್ಬಾ… ಈ ದೊಡ್ಡ ಮನುಷ್ಯರಿಗೆ ಎಷ್ಟೊಂದು ಅಧಿಕಾರದ ದಾಹ !

ಶ್ರೀರಾಮ ದಿವಾಣ ಮಾರ್ಚ್ ೧೪ ಲೇಖನ ೫೪ ವೀಕ್ಷಣೆ

ಒಮ್ಮೆ ಗೆದ್ದರೆ ಇನ್ನೊಮ್ಮೆ, ಇನ್ನೊಮ್ಮೆ ಗೆದ್ದರೆ ಮತ್ತೊಮ್ಮೆ, ಮತ್ತೊಮ್ಮೆ ಗೆದ್ದರೆ ಮಗದೊಮ್ಮೆ, ಮಗದೊಮ್ಮೆ ಗೆದ್ದರೆ ಸಾಯುವವರೆಗೂ… ಒಟ್ಟಿನಲ್ಲಿ ಅಧಿಕಾರದಲ್ಲಿ ಇರಲೇಬೇಕು. ಅಧಿಕಾರ ಇಲ್ಲದಿದ್ದರೆ ಬದುಕುವುದೇ ಕಷ್ಟ. ರ...

ಹುರುಳಿ ಕಾಳಿನ ಸಾರು ಮತ್ತು ಖಾರ ಒಗ್ಗರಣೆ

ರತ್ನಾ ಕೆ.ಭಟ್ ಮಾರ್ಚ್ ೧೪ ಅಡುಗೆ ೭೫ ವೀಕ್ಷಣೆ

ಹುರುಳಿಕಾಳುಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ಕಣ್ಣು (ತೂತು) ಪಾತ್ರೆಯಲ್ಲಿ ಹಾಕಿದಾಗ ನೀರೆಲ್ಲ ಬಸಿದು ಹೋಗುತ್ತದೆ.(ಅಂಗಡಿಯಿಂದ ತಂದದ್ದರಲ್ಲಿ ಕಲ್ಲು ಇರುತ್ತದೆ, ನೋಡಿಕೊಳ್ಳಬೇಕು) ಪರಿಮಳ ಮತ್ತು ರುಚಿಗಾಗಿ ಸ್...

ಸ್ಟೇಟಸ್ ಕತೆಗಳು (ಭಾಗ ೯೦೪)- ಆಟ

ಧೀರಜ್ ಬೆಳ್ಳಾರೆ  ಮಾರ್ಚ್ ೧೪ ಲೇಖನ ೮೭ ವೀಕ್ಷಣೆ

ಆ ಮರದ ಕೆಳಗೆ ಹೊಸತೊಂದು ಆಟ ಶುರುವಾಗಿದೆ. ನೋಡುವುದಕ್ಕೆ ಸುತ್ತ ಸಾವಿರ ಜನ ನಿಂತಿದ್ದಾರೆ. ಅಲ್ಲಿ ಆಟವನ್ನು ನಡೆಸ್ತಾ ಇರುವವರು ಯಾರು ಅನ್ನೋದು ಯಾರಿಗೂ ಗೊತ್ತಾಗ್ತಾ ಇಲ್ಲ. ಪ್ರತಿ ಆಟಕ್ಕೂ ಒಬ್ಬ ನಾಯಕನಾಗಿ ಮುಂದೆ ಬಂದು...

ನಿಷ್ಪಾಪಿ ಸಸ್ಯಗಳು (ಭಾಗ ೪೦) - ಹಾಡೆ ಬಳ್ಳಿ

ಬರಹಗಾರರ ಬಳಗ ಮಾರ್ಚ್ ೧೪ ಲೇಖನ ೧೨೮ ವೀಕ್ಷಣೆ

ನಾವು ಸಣ್ಣವರಿದ್ದಾಗ ಒಂದು ಜಾತಿಯ ಬಳ್ಳಿಯಿಂದ ಎಲೆಗಳನ್ನು ತಂದು ಸ್ವಲ್ಪ ನೀರು ಹಾಕಿ ಕಿವುಚಿ ಸಣ್ಣ ಸಣ್ಣ ಗೆರಟೆಗಳಿಗೆ ಹೊಯ್ದು ಇಡ್ಲಿ ಮಾಡುವ ಆಟವನ್ನಾಡುತ್ತಿದ್ದೆವು. ಈ ಸೊಪ್ಪಿನ ರಸವು ಸ್ವಲ್ಪವೇ ಹೊತ್ತಿನೊಳಗೆ ಗೆರಟೆ...

ಇನ್ನಷ್ಟು ಹನಿಗಳು...

ಕೆ ನಟರಾಜ್ ಮಾರ್ಚ್ ೧೪ ಕವನ ೪೨ ವೀಕ್ಷಣೆ

ರಾಜಕೀಯ ಹೊಂದಾಣಿಕೆ ಈ ರಾಜಕೀಯದಲ್ಲಿ ಕಾರ್ಯಾಭಿಲಾಶೆಗೆ ಒಂದಾದವರು- ಎಂದೂ ಹಾಲೂ-ಜೇನಾಗಿ ಬೆರೆಯದ ಚಾಣಾಕ್ಷರು... ಅವರು ಬೆರೆತದ್ದು ನೀರು-ಸೀಮೇಎಣ್ಣೆಯಂತೆ; ಬೇಡವೆನಿಸಿದಾಗ ಶೋಧಿಸಿ ಬೇರೆಯಾಗುವ ಬುದ್ಧಿವಂತರು! *** ಪ್ರಜಾ...