ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2024

ಮಾರ್ಚ್ 2024

೨೦೯ ಲೇಖನಗಳು

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೪) - ವಿನಾಯಕ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೩ ಲೇಖನ ೯೬ ವೀಕ್ಷಣೆ

‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋ...

ಒಲವ ವೃಷ್ಟಿ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೩ ಪುಸ್ತಕ ವಿಮರ್ಶೆ ೧೩೩ ವೀಕ್ಷಣೆ

ಉದಯೋನ್ಮುಖ ಕವಿ ವಿಶ್ವನಾಥ ಅರಬಿ ಇವರು ತಮ್ಮ ನೂತನ ಕವನ ಸಂಕಲನ ‘ಒಲವ ವೃಷ್ಟಿ' ಯನ್ನು ಇತ್ತೀಚೆಗೆ ಹೊರತಂದಿದ್ದಾರೆ. ಈ ಸಂಕಲನಕ್ಕೆ ವಿಶ್ವನಾಥ ಅರಬಿ ಇವರು ಬರೆದ ಮುನ್ನುಡಿಯ ಕೆಲವು ಸಾಲುಗಳು ನಿಮ್ಮ ಓದಿಗಾಗಿ... “ಮತ್ತೆ...

ಚುನಾವಣಾ ಬಾಂಡ್ : ಅಕ್ರಮ ಸಕ್ರಮವೇ?

ಶ್ರೀರಾಮ ದಿವಾಣ ಮಾರ್ಚ್ ೧೩ ಲೇಖನ ೫೦ ವೀಕ್ಷಣೆ

ಸುಪ್ರೀಂ ಕೋರ್ಟ್ ಬೀಸಿದ ಚಾಟಿಯೇಟಿಗೆ ತಬ್ಬಿಬ್ಬಾದ ಸರ್ಕಾರ ಮತ್ತು ರಾಜಕೀಯ ಪಕ್ಷಗಳು, ಆತ್ಮ ವಂಚನೆಗೆ ಸಿಲುಕಿ ಬೆತ್ತಲಾದ ದೇಶದ ಬಹುದೊಡ್ಡ ಬ್ಯಾಂಕ್ ಎಸ್‌ಬಿಐ. ಭಾರತದ ರಾಜಕೀಯ ವ್ಯವಸ್ಥೆಯ ಭ್ರಷ್ಟಾಚಾರದ ಮೂಲವೇ ಚುನಾವಣೆ...

ಸ್ಟೇಟಸ್ ಕತೆಗಳು (ಭಾಗ ೯೦೩)- ನೀರು

ಧೀರಜ್ ಬೆಳ್ಳಾರೆ  ಮಾರ್ಚ್ ೧೩ ಲೇಖನ ೭೭ ವೀಕ್ಷಣೆ

ಆ ಅಜ್ಜ ಹಲವು ಬಾರಿ ಎಲ್ಲಿ ಎಲ್ಲಾ ಸಾಧ್ಯ ಇದೆಯೋ ಅಲ್ಲಿ ಎಲ್ಲಾ ಕಡೆಯೂ ಬೇಡಿಕೊಂಡಿದ್ದ. ಬೇಡಿಕೆ ಇಟ್ಟಿದ್ದ. ಮುಂದಾಗುವ ಅನಾಹುತ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ್ದ. ಆದರೆ ಯಾರೂ ಕೂಡ ಕೇಳಲೇ ಇಲ್ಲ. ಆತ ಹೇಳಿದ್ದ ಮಳೆಯ ಹನ...

ಮದುವೆಯ ನಂತರ...?

ಬರಹಗಾರರ ಬಳಗ ಮಾರ್ಚ್ ೧೨ ಲೇಖನ ೬೨ ವೀಕ್ಷಣೆ

ನನ್ನ ಹಿರಿಯ ವಿದ್ಯಾರ್ಥಿನಿಯೊಬ್ಬಳನ್ನು ಸಮಾರಂಭವೊಂದರಲ್ಲಿ ಭೇಟಿಯಾಗುವ ಸದವಕಾಶ ದೊರೆಯಿತು. ಕಾರ್ಯಕ್ರಮಗಳಲ್ಲಿ ಸಂಬಂಧಿಗಳ, ಕುಟುಂಬಿಕರ, ಶಿಷ್ಯರ ಭೇಟಿ ಸಹಜವೇ ಆದರೂ ಈಕೆಯ ಭೇಟಿ ವಿಶೇಷವಾದ ಅನುಭವ ನೀಡಿತು. ಆ ಅನುಭವದ ಪ...

ವೈರುಧ್ಯ

ನಿರಂಜನ ಕೆ ನಾಯಕ ಮಾರ್ಚ್ ೧೨ ಕವನ ೫೭ ವೀಕ್ಷಣೆ

ತೇಗುತಲಿರುವಗೆ ಮೃಷ್ಟಾನ್ನ ಹಸಿದವಗಿಲ್ಲ ಭಿಕ್ಷಾನ್ನ ಗಳಿಕೆ ಸಿರಿವಂತರಿಗೆ ಸೋರದ ಮಾಳಿಗೆ ತೂತುಬಿದ್ದ ಗುಡಿಸಲು ಮಳೆಗೆ ಸೋರಲು ದುರ್ಬಲಗೆ ಚಳಿ ಸಿರಿವಂತಗೆ ಓಕುಳಿ ದೀಪವಿರದೆ ಕತ್ತಲು ಕಾಣದ ಕಣ್ಣೀರು ಮಿನುಗುವ ಬೆಳಕು ಕಿರು...

ಸ್ಟೇಟಸ್ ಕತೆಗಳು (ಭಾಗ ೯೦೨)- ಭಗವಂತ

ಧೀರಜ್ ಬೆಳ್ಳಾರೆ  ಮಾರ್ಚ್ ೧೨ ಲೇಖನ ೧೦೨ ವೀಕ್ಷಣೆ

ಭಗವಂತ ಇಂದು ಬೆಳಗ್ಗೆ ನಾನು ಹೇಳುವುದಕ್ಕಿಂತ ಮೊದಲೇ ನನ್ನ ಮನೆಗೆ ಬಂದುಬಿಟ್ಟಿದ್ದ. ನಿನ್ನೆ ಸಂಜೆ ದೇವಸ್ಥಾನದ ಭಾವಚಿತ್ರ ಒಂದನ್ನು ನನ್ನ ಸಾಮಾಜಿಕ ಮಾಧ್ಯಮದಲ್ಲಿ ಹಾಕಿಬಿಟ್ಟಿದ್ದೆ. ಭಗವಂತ ನನ್ನ ಬಂದು ಪ್ರಶ್ನೆ ಮಾಡಿದ,...

ಹಾಸ್ ತಳಿಯ ಬೆಣ್ಣೆಹಣ್ಣು ಬೆಳೆದು ನೋಡಿ...!

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೨ ಲೇಖನ ೫೪ ವೀಕ್ಷಣೆ

ಬೆಣ್ಣೆ ಹಣ್ಣುಗಳಲ್ಲಿ ಸರ್ವ ಶ್ರೇಷ್ಟವಾದ ತಳಿ ಎಂದರೆ ಹಾಸ್ (Hass Avocado). ಹಾಸ್ ಹೆಸರಿನ ಬೆಣ್ಣೆಹಣ್ಣು ತಳಿ (Butter Fruit/ Avocado) ಜಾಗತಿಕವಾಗಿ ಮನ್ನಣೆ ಪಡೆದ ಸರ್ವ ಶ್ರೇಷ್ಟ ಹಣ್ಣಾಗಿದ್ದು, ಇದನ್ನು ಕೆಲವು...

ಭಾರತದ ಆತ್ಮರಕ್ಷಣೆಗೆ ‘ದಿವ್ಯಾಸ್ತ್ರ'ದ ಹೆಗ್ಗಳಿಕೆ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೨ ಲೇಖನ ೫೦ ವೀಕ್ಷಣೆ

ಭಾರತದ ಬತ್ತಳಿಕೆಯಲ್ಲಿರುವ ಅಗ್ನಿ ಕ್ಷಿಪಣಿಗಳ ಪೈಕಿ ಅತ್ಯಂತ ಸದೃಢವಾದ ಹಾಗೂ ಸಶಕ್ತವಾದ ಅಗ್ನಿ -೫ ಕ್ಷಿಪಣಿಗೆ ಈಗ ‘ಸ್ವತಂತ್ರ ಗುರಿ ನಿರ್ದೇಶಿತ ಮರುಪ್ರವೇಶ ವಾಹನ ತಂತ್ರಜ್ಞಾನ' (ಎಂಐ ಆರ್ ವಿ) ಅಳವಡಿಸಿ, ಪ್ರಯೋಗಾರ್ಥ...

ಹುಚ್ಚರ ಸಂತೆಯಲ್ಲಿ ದೇಶದ ಮಾನ ಕಾಪಾಡೋಣ...

ಶ್ರೀರಾಮ ದಿವಾಣ ಮಾರ್ಚ್ ೧೨ ಲೇಖನ ೪೨ ವೀಕ್ಷಣೆ

ಸಂಯಮವಿರಲಿ ಕೇಂದ್ರದ ಮಾಜಿ ಸಚಿವರು ಹಾಗೂ ಹಾಲಿ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಅನಂತ್ ಕುಮಾರ್ ಹೆಗಡೆಯವರೇ... ಯಾವನೋ ಹುಚ್ಚ 2047 ರ ವೇಳೆಗೆ ಭಾರತವನ್ನು ಇಸ್ಲಾಂ ದೇಶ ಮಾಡುವುದಾಗಿ ಹೇಳುತ್ತಾನೆ, ಇನ್ಯಾರೋ ಮತಿಗೇಡ...

ಸೈದ್ಧಾಂತಿಕ ಸಂಘರ್ಷಗಳೇ ಬೇರೆ! ಮಾನವೀಯ ಸೌಹಾರ್ದಗಳೇ ಬೇರೆ!

ಬರಹಗಾರರ ಬಳಗ ಮಾರ್ಚ್ ೧೨ ಲೇಖನ ೪೨ ವೀಕ್ಷಣೆ

ವೇದಿಕೆಯ ಮೇಲಿನ ಸಂಘರ್ಷಗಳೇ ಬೇರೆ, ಬದುಕಿನ ಸೌಹಾರ್ದಗಳೇ ಬೇರೆ. ಮನುಷ್ಯತ್ವವನ್ನು ತೋರುವುದು ಕಷ್ಟವೇನಲ್ಲ ಎಂದು ತೋರಿಸುವ ನಿಜಜೀವನದ ಘಟನೆ ಇಲ್ಲಿದೆ. ಹೆಸರಾಂತ ಸಾಹಿತಿ ಮತ್ತು ಕಾದಂಬರಿಕಾರ ಬಸವರಾಜ ಕಟ್ಟೀಮನಿಯವರು ತಮ್...

ಡಾಂಭಿಕ ಜೀವನ

ಬರಹಗಾರರ ಬಳಗ ಮಾರ್ಚ್ ೧೨ ಲೇಖನ ೫೨ ವೀಕ್ಷಣೆ

ಡಾಂಭಿಕ ಅಂದರೆ ವೈಭವ. ಡಾಂಭಿಕ ಜೀವನ ಎಂದರೆ ವೈಭವದ ಜೀವನ ಎಂದರ್ಥ ಮಾಡಿಕೊಳ್ಳಬಹುದು.. ಈ ಡಾಂಬಿಕ ಜೀವನದೊಳಗೆ ಪ್ರೇಮ, ಭಕ್ತಿ ಇರುವುದಿಲ್ಲ. ಇಲ್ಲೊಂದು ಕಥೆ ಇದೆ... ಇದು ಮನುಷ್ಯರ ಕಥೆಯಲ್ಲ. ಪಕ್ಷಿಗಳ ಕಥೆ. ಯಾವ ಪಕ್ಷಿಯ...

ಹರಿಲೀಲೆ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಮಾರ್ಚ್ ೧೨ ಕವನ ೪೪ ವೀಕ್ಷಣೆ

ನಂದನ ಕಂದನ ಚಂದವ ಕಾಣಲು ಕಣ್ಣುಗಳೆರಡು ಸಾಲದಿದೆ ಹೊಳೆಯುವ ನಯನವು ಮಿನುಗುವ ತಾರೆಯೊ ಅಧರದಿ ಮೂಡಿದೆ ತುಂಟನಗೆ ಕೊರಳಲಿ ಕೌಸ್ತುಭ ಹಾರವ ಧರಿಸಿದ ಮುರಳಿಯ ಹಿಡಿದಿಹ ಕರದಲ್ಲಿ ಭಕ್ತರಿಗೀತರ ದರ್ಶನವೀಯಲು ಸೇರಿದನೇನೂ ನಭದಲ್ಲಿ...

ಹಿಂದೂಗಳು ಮೂರ್ತಿಪೂಜಕರಾಗಲು ಕಾರಣ ಮೂರ್ತಿಪೂಜೆ ಭಕ್ತಿಗೆ ಆಧಾರ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೧೧ ಲೇಖನ ೫೦ ವೀಕ್ಷಣೆ

ಹಿಂದೂಗಳು ಮೂರ್ತಿಪೂಜೆ ಯಾಕೆ ಮಾಡುತ್ತಾರೆ? ಎಂಬ ಜಿಜ್ಞಾಸೆ ಇಂದು ನಿನ್ನೆಯದಲ್ಲ. ನಮ್ಮ ಋಷಿಮುನಿಗಳು ಸಾವಿರಾರು ವರುಷಗಳ ಮುಂಚೆಯೇ ಈ ಪ್ರಶ್ನೆಗೆ ಸುಸ್ಪಷ್ಟವಾದ ಉತ್ತರ ಕೊಟ್ಟಿದ್ದಾರೆ: ಅನಂತವಾದ ವಿಶ್ವವನ್ನು ನಿಯಂತ್ರಿಸ...

ವೈಫಲ್ಯಗಳನ್ನು ಎದುರಿಸುವುದನ್ನು ಕಲಿಯಿರಿ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೧ ಲೇಖನ ೪೮ ವೀಕ್ಷಣೆ

ನಾನಾ ವಿಧದ ಪರೀಕ್ಷೆಗಳ ಸಮಯ ಈಗ ಬಂದಿದೆ. ವಿದ್ಯಾರ್ಥಿಗಳಿಗೆ ಶಾಲಾ ಪರೀಕ್ಷೆ, ರಾಜಕಾರಣಿಗಳಿಗೆ ಚುನಾವಣಾ ಪರೀಕ್ಷೆ ಎಲ್ಲವೂ ಮುಂದಿನ ಒಂದೆರಡು ತಿಂಗಳಲ್ಲಿ ನಡೆಯಲಿವೆ. ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ಎಂದರ...

ಭಾಷೆ ಆಧಾರದ ಮೇಲೆ ಭಾರತದ ಛಿದ್ರತೆ -ಇನ್ನಾದರೂ ನಿಲ್ಲಬಾರದೇಕೆ?

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೧ ಪುಸ್ತಕ ವಿಮರ್ಶೆ ೩೧ ವೀಕ್ಷಣೆ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು ಮತ್ತು ಭಾರತೀಯ ವಿದ್ಯಾಭವನ, ಮೈಸೂರು ಕೇಂದ್ರದ ಸಹಯೋಗದೊಂದಿಗೆ ಹೊರತಂದಿರುವ ಜ್ಞಾನ ಭರಿತ ಪುಸ್ತಕ ‘ಭಾಷೆ ಆಧಾರದ ಮೇಲೆ ಭಾರತದ ಛಿದ್ರತೆ -ಇನ್ನಾದರೂ ನಿಲ್ಲಬಾರದೇಕೆ?' ಈ ಪು...

ಸಾಧನೆ ಮತ್ತು ವ್ಯಕ್ತಿತ್ವ...

ಶ್ರೀರಾಮ ದಿವಾಣ ಮಾರ್ಚ್ ೧೧ ಲೇಖನ ೯೩ ವೀಕ್ಷಣೆ

ಆ ವ್ಯಕ್ತಿಯ ವೈಯಕ್ತಿಕ ನಡವಳಿಕೆ ಸರಿಯಿಲ್ಲ, ಆದರೆ ಆತ ಅತ್ಯುತ್ತಮ ಕಲಾವಿದ. ಈ ವ್ಯಕ್ತಿಯ ವೈಯಕ್ತಿಕ ವರ್ತನೆ ಕೆಟ್ಟದಾಗಿ ಇರುತ್ತದೆ, ಆದರೆ ಆತ ತುಂಬಾ ಒಳ್ಳೆಯ ಪತ್ರಕರ್ತ, ಅವರೊಬ್ಬ ನೀಚ ಮನೋಭಾವದ ವ್ಯಕ್ತಿ, ಆದರೆ ಅವರು...

ಸ್ಟೇಟಸ್ ಕತೆಗಳು (ಭಾಗ ೯೦೧)- ಅಹಂಕಾರ

ಧೀರಜ್ ಬೆಳ್ಳಾರೆ  ಮಾರ್ಚ್ ೧೧ ಲೇಖನ ೧೨೬ ವೀಕ್ಷಣೆ

ಆಕಾಶಕ್ಕೆ ಸ್ವಲ್ಪ ಅಹಂಕಾರ ಬಂದಿತ್ತು. ಬೆಳಗ್ಗೆ ಒಂದು ಬಣ್ಣ, ಸಂಜೆಗೊಂದು ಬಣ್ಣ, ಮಧ್ಯಾಹ್ನಕ್ಕೆ ಇನ್ನೊಂದು ಬಣ್ಣವನ್ನ ನೀಡುತ್ತಲೇ ಇದ್ದೇನೆ, ಮೋಡಗಳನ್ನ ಹಾಗೆ ತೇಲಿಸುವುದಕ್ಕೆ ಬಿಟ್ಟು ಜನರಿಗೆ ಮಳೆ ಸುರಿಸುವುದಕ್ಕೆ ಸಹ...

ಗೆಲ್ಲಲು ಹೊರಟವಳು...

ಯಾಕೂಬ್ ಎಸ್ ಕೊಯ್ಯೂರು ಮಾರ್ಚ್ ೧೧ ಲೇಖನ ೫೨ ವೀಕ್ಷಣೆ

ಹುಟ್ಟಿದ್ದು ಬಡತನದ ಮನೆಯಲ್ಲಿ. ಅಪ್ಪ- ಅಮ್ಮನಿಗೆ ಇದ್ದದ್ದು ಒಂದಷ್ಟು ಹೊಲ. ಅದರಲ್ಲಿ ಬಿತ್ತಿ ಬೆಳೆದದ್ದು ಬದುಕುವುದಕ್ಕಷ್ಟೇ ಸಾಕಾಗುತ್ತಿತ್ತು. ಈ ಮಧ್ಯೆ ನಾವು ಆರು ಮಂದಿ ಹುಟ್ಟಿಕೊಂಡೆವು. ಎಲ್ಲಾ ಸರದಿಯಲ್ಲಿ ಹೆಣ್ಣಾ...

ಎರಡು ಗಝಲ್ ಗಳು.....

ಹಾ ಮ ಸತೀಶ ಬೆಂಗಳೂರು ಮಾರ್ಚ್ ೧೦ ಕವನ ೩೭ ವೀಕ್ಷಣೆ

೧. ಮನಸು ಹಗುರವಾಗಲು ತಾರೆಯಂತೆ ಬಳಿಗಿಂದು ಓಡೋಡಿ ಬರಲಾರೆಯಾ ಗೆಳತಿ ತನುವ ಬೆಸೆದು ಹಾಡಲು ರಾಧೆಯಂತೆಯೇ ಸನಿಹ ಕೈಹಿಡಿದು ನಿಲ್ಲಲಾರೆಯಾ ಗೆಳತಿ ಚಳಿಯ ಮಾರುತಗಳ ಮಂದಹಾಸಕೆ ನಡುವೆಯೇ ಸಿಲುಕಿರುವೆ ನೋಡಿದೆಯೇನು ಗೆಳತಿ ಮೈಮನ...