ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2024

ಏಪ್ರಿಲ್ 2024

೧೯೮ ಲೇಖನಗಳು

‘ಮಯೂರ' ಹಾಸ್ಯ - ಭಾಗ ೬೮

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೭ ಲೇಖನ ೮೩ ವೀಕ್ಷಣೆ

ನಿಧಾನವಾಗಿ ಮಾಡಿ ಪಕ್ಷ ಮಾಸದ ಒಂದು ದಿನ. ಮನೆ ಪಕ್ಕದ ಗೀತಾ ಮಾಮಿ ಪುಟ್ಟ ಶಾಸ್ತ್ರಿಗೆ ಊಟಕ್ಕೆ ಹೇಳಿದ್ದರು. ಮದ್ಯಾಹ್ನ ಊಟದ ಹೊತ್ತಿಗೆ ಪುಟ್ಟ ಶಾಸ್ತ್ರಿ ಪಂಚೆ ಉಟ್ಟು ಹೋದ. ಊಟಕ್ಕೆ ಎಲೆ ಹಾಕಿ, ಭಟ್ಟರೊಂದಿಗೆ ಕೂಡಿಸಿ,...

ಇವಿಎಂ ಕುರಿತ ಗೊಂದಲ, ಶಂಕೆ ಇನ್ನಾದರೂ ನಿಲ್ಲಲಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೭ ಲೇಖನ ೫೫ ವೀಕ್ಷಣೆ

ಎಲೆಕ್ಟ್ರಾನಿಕ್ ಮತಯಂತ್ರಗಳ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕೆಲ ಸಂಸ್ಥೆಗಳು, ವ್ಯಕ್ತಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ವಿವಿಪ್ಯಾಟ್ ಸ್ಲಿಪ್ ಹಾಗೂ ಇವ...

ಒಂದು ಪೆನ್ ಡ್ರೈವ್ ಸುತ್ತಾ...

ಶ್ರೀರಾಮ ದಿವಾಣ ಏಪ್ರಿಲ್ ೨೭ ಲೇಖನ ೬೮ ವೀಕ್ಷಣೆ

ಮತ್ತೆ ಬೆತ್ತಲಾದ ಕೆಲವು ಕನ್ನಡ ಟೆಲಿವಿಷನ್ ಸುದ್ದಿ ಮಾಧ್ಯಮಗಳು. ಸಾಮಾನ್ಯವಾಗಿ ಇತ್ತೀಚಿನ ಟೆಲಿವಿಷನ್ ನ್ಯೂಸ್ ಚಾನೆಲ್ ಗಳು ಇನ್ನೂ ಘಟನೆಗಳು ಘಟಿಸುವುದಕ್ಕೆ ಮುನ್ನವೇ ಊಹಾಪೋಹ, ಗಾಳಿ ಮಾತುಗಳ ಆಧಾರದ ಮೇಲೆ ಬ್ರೇಕಿಂಗ್...

ಸ್ಟೇಟಸ್ ಕತೆಗಳು (ಭಾಗ ೯೪೮)- ಹನಿ

ಧೀರಜ್ ಬೆಳ್ಳಾರೆ  ಏಪ್ರಿಲ್ ೨೭ ಲೇಖನ ೧೦೧ ವೀಕ್ಷಣೆ

ನಿಮಗೆಷ್ಟು ಸಲ ಹೇಳೋದು, ಕಣ್ಣಾ ಮುಚ್ಚಾಲೆ ಆಡಬೇಡಾ ಅಂತ. ಮೋಡದೆಡೆಯಲ್ಲಿ ಕುಳಿತು ಭೂಮಿಗೆ ಬರುವುದ್ದಕ್ಕೆ ಕಾಯುತ್ತಿರುವ ಮಳೆಯ ಹನಿಗಳೇ ಯಾಕೆ ನಮ್ಮ ಮೇಲೆ ಕನಿಕರವಿಲ್ಲವೆ ಅಥವಾ ಸಮಯ ಬರಲೀ ಎಂದೇ. ನೀವು ನೆಲಕ್ಕಿಳಿಯದೇ ಸಮ...

ಹಳದಿ ಟಿಟ್ಟಿಭದ ಕಥೆ ಗೊತ್ತೇ?

ಬರಹಗಾರರ ಬಳಗ ಏಪ್ರಿಲ್ ೨೬ ಲೇಖನ ೫೮ ವೀಕ್ಷಣೆ

ನಾನು ವಾಸವಾಗಿರುವ ಬಾಡಿಗೆ ಮನೆಯ ಹಿಂದೆ ಒಂದು ಗದ್ದೆ ಇತ್ತು. ಹಲವಾರು ವರ್ಷಗಳಿಂದ ಅದರಲ್ಲಿ ಬೇಸಾಯ ಮಾಡಿರಲಿಲ್ಲ. ಅದರಲ್ಲಿ ಗಿಡಗಂಟಿಗಳು, ಮುಳ್ಳು ಮತ್ತು ಹುಲ್ಲು ಬೆಳೆದಿತ್ತು. ಜನವರಿ ತಿಂಗಳಿನಲ್ಲಿ ಪೂರ್ತಿ ಒಣಗಿದ‌ ಆ...

ಒಂದಿಷ್ಟು ಹನಿಗಳು...

ಕೆ ನಟರಾಜ್ ಏಪ್ರಿಲ್ ೨೬ ಕವನ ೫೭ ವೀಕ್ಷಣೆ

ಸ್ಮಾರಕ ಈ ಮನುಜ- ಇರುವಾಗ ಬದ್ಧತೆ ಹೋರಾಟ ತರ್ಕಗಳ ತಾರಕ... ಅವನು ಅಳಿದ ಮೇಲೆಯೇ- ಅವನಿಗೊಂದು ಮೌನದ ಸ್ಮಾರಕ! *** ಕೆರೆಯ ನೀರನು.... ಜಯಲಲಿತಾ ಆಭರಣ ಪಡೆಯಲು ತಮಿಳುನಾಡು ಸರ್ಕಾರ ಸೂಚನೆಯ ನೋಡಿರೋ... ಕೆರೆಯ ನೀರನು ಕೆರ...

ವಚನಬಿಂದು

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೬ ಪುಸ್ತಕ ವಿಮರ್ಶೆ ೫೪ ವೀಕ್ಷಣೆ

ನಿವೃತ್ತ ಮುಖ್ಯ ಶಿಕ್ಷಕಿ, ಸಾಹಿತಿ ರತ್ನಾ ಕೆ ಭಟ್, ತಲಂಜೇರಿ ಇವರು ಬರೆದ ಆಧುನಿಕ ವಚನಗಳ ಸಂಗ್ರಹವು ‘ವಚನಬಿಂದು' ಎಂಬ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಪ್ರಕಟವಾಗಿದೆ. “ರತ್ನಕ್ಕನೆಂದೇ ಜನರ ಮನಸ್ಸಿನಲ್ಲಿ ನೆಲೆ ನಿಂತವರು...

ಕನ್ನಡ ಪತ್ರಿಕಾ ಲೋಕ (ಭಾಗ ೧೫೬) - ಅರಳುಮೊಗ್ಗು

ಶ್ರೀರಾಮ ದಿವಾಣ ಏಪ್ರಿಲ್ ೨೬ ಲೇಖನ ೧೧೯ ವೀಕ್ಷಣೆ

ಮಕ್ಕಳಿಂದ ಮಕ್ಕಳಿಗಾಗಿ "ಅರಳುಮೊಗ್ಗು" ಮಾಸಿಕ ಸಾಲಿಗ್ರಾಮದ ಡಾ. ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಮೂಲಕ ಪ್ರೊ. ಸಿ. ಉಪೇಂದ್ರ ಸೋಮಯಾಜಿ ಹಾಗೂ ನೀಲಾವರ ಸುರೇಂದ್ರ ಅಡಿಗ (ಸಂಪಾದಕರು) ಇವರು ಪ್ರಕಟಿಸುತ್ತಿದ್ದ ಮಾಸ...

ಸಂಪತ್ತಿನ ಸಮಾನ ಹಂಚಿಕೆ...

ಶ್ರೀರಾಮ ದಿವಾಣ ಏಪ್ರಿಲ್ ೨೬ ಲೇಖನ ೫೯ ವೀಕ್ಷಣೆ

ಈ ಪರಿಕಲ್ಪನೆಯ ವಾಸ್ತವಿಕ ಅರ್ಥವೇನು ? ಇದು ಸಾಧ್ಯವೇ ? ಇದರ ಅಗತ್ಯತೆ ಏನು ? ಇದು ಅನಿವಾರ್ಯವೇ ? ಇದನ್ನು ಒಪ್ಪಿಕೊಳ್ಳಬೇಕೆ ? ಅಥವಾ ತಿರಸ್ಕರಿಸಬೇಕೆ ? ಅಥವಾ ಇದಕ್ಕೆ ಪರ್ಯಾಯ ಮಾರ್ಗಗಳಿವೆಯೇ ? ಈ ಬಗೆಯ ಚರ್ಚೆಗಳು ರಾಜ...

ಸ್ಟೇಟಸ್ ಕತೆಗಳು (ಭಾಗ ೯೪೭)- ಅನುಭವಿಸು

ಧೀರಜ್ ಬೆಳ್ಳಾರೆ  ಏಪ್ರಿಲ್ ೨೬ ಲೇಖನ ೧೦೦ ವೀಕ್ಷಣೆ

ಹೇಳುವುದು ತುಂಬಾ ಸುಲಭ. ಆದರೆ ಅದನ್ನ ಅನುಭವಿಸಿ ನಿನ್ನ ಅನುಭವಗಳು ಅದರೊಳಗೆ ಮೇಳೈಸಿದಾಗ ನಿನಗೆ ಅರ್ಥವಾಗುತ್ತೆ. ತಂಗಿಯ ಮಾತು ಸ್ವಲ್ಪ ಖಾರವಾಗಿತ್ತು. ಇದು ಕಳೆದ ಚುಣಾವಣೆಯ ಸಂಧರ್ಭದಲ್ಲಿ ನಡೆದ ಘಟನೆ. ವರ್ಷಗಳು ದಾಟಿದ...

ಜೇನು ತೆಗೆಯಲು ಅಪ್ಪ ಹೇಳಿಕೊಟ್ಟ ಟ್ರಿಕ್ (ಭಾಗ 1)

ಬರಹಗಾರರ ಬಳಗ ಏಪ್ರಿಲ್ ೨೫ ಲೇಖನ ೮೧ ವೀಕ್ಷಣೆ

ಅಪ್ಪ ಕಟು ಸ್ವಾವಲಂಬಿ.‌ ತನಗೆ ಗೊತ್ತಿಲ್ಲದ ಎಂಥಹ ಕೆಲಸವನ್ನಾದರೂ ತಾನು ನೋಡಿರುವ ಕೇಳಿರುವ ಜ್ಞಾನದಿಂದ ಜನ ನೋಡಿ ನಕ್ಕರೂ ಬಿಡದೇ ಅದನ್ನು ಮಾಡಲು ಹಿಂಜರಿಯದೇ ಮಾಡಿ ಸಾಧಿಸುತ್ತಿದ್ದರು. ಅದು ಸರಿಯಾದ ಲೆಕ್ಕಚಾರವಾಗಿಯೋ, ಶ...

ಸಂಯಮವಿರಲಿ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಏಪ್ರಿಲ್ ೨೫ ಕವನ ೫೨ ವೀಕ್ಷಣೆ

ಕರಿಮಣಿಯ ಮಾಲಿಕನು ನೀನಲ್ಲ ಎನ್ನದಿರು ಇರಬಹುದು ನಮ್ಮೊಳಗೆ ಕಲಹ ನೂರು ಪ್ರೇಮದಲಿ ಕಲಹಗಳು ಅತಿ ಸಹಜ ಎನ್ನುವರು ಸಂಯಮವು ಬೇಕೀಗ ಒಂದು ಚೂರು ಸಂಸಾರ ಎಂದಾಗ ಮಾತೊಂದು ಬರಬಹುದು ಅದನೊಂದು ವಿಪರೀತ ಎಣಿಸಬಹುದೆ? ಅನುರಾಗ ತುಂಬಿ...

ಚುನಾವಣೆಯ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೫ ಲೇಖನ ೬೯ ವೀಕ್ಷಣೆ

ಭಾರತದಲ್ಲಿ ಲೋಕಸಭಾ ಚುನಾವಣೆಗೆ ಮತದಾನದ ಪ್ರಕ್ರಿಯೆಗಳು ನಡೆಯುತ್ತಾ ಇವೆ. ಕರ್ನಾಟಕ ರಾಜ್ಯದಲ್ಲೂ ಎಪ್ರಿಲ್ ೨೬ ಮತ್ತು ಮೇ ೭ ಎಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಇಂದು ಮೊದಲ ಹಂತದ ಮತದಾನ. ಎಲ್ಲಾ ಅರ್ಹ ಮತದಾರರು...

ನೀರು ಜೀವಜಲ, ತೀರ್ಥದಂತೆ ಬಳಸೋಣ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೨೫ ಲೇಖನ ೭೧ ವೀಕ್ಷಣೆ

ಮಂಗಳೂರಿನ ಜನರಿಗೆ ಮೇ 2023ರಿಂದ ನೀರಿನ ರೇಷನಿಂಗ್ ಶುರುವಾಗಿತ್ತು. ಅಂದರೆ, ಎರಡು ದಿನಕ್ಕೊಮ್ಮೆ ಕುಡಿನೀರು ಸರಬರಾಜು. ಎತ್ತರದ ಪ್ರದೇಶಗಳಿಗೆ ನೀರು ಹತ್ತದಿರುವ ಕಾರಣ, ಅಲ್ಲಿಗೆ ಟ್ಯಾಂಕರುಗಳಲ್ಲಿ ನೀರು ಒದಗಣೆ. ಮುಂಗಾರ...

ಎಚ್ಚರ, ಮಕ್ಕಳು ನಿಮ್ಮನ್ನು ಅನುಸರಿಸುತ್ತಿದ್ದಾರೆ !

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೫ ಲೇಖನ ೫೩ ವೀಕ್ಷಣೆ

ಹೌದು, ಮಕ್ಕಳು ಸಣ್ಣವರಿರುವಾಗ ಹೆಚ್ಚಾಗಿ ತಮ್ಮ ಪೋಷಕರನ್ನು ಅನುಸರಿಸುತ್ತಾರೆ. ಅವರು ನಡೆದುಕೊಳ್ಳುವ ರೀತಿ, ಮಾತನಾಡುವ ಕ್ರಮ ಮೊದಲಾದ ವಿಷಯಗಳನ್ನು ಬೇಗನೇ ಗ್ರಹಿಸಿಕೊಳ್ಳುತ್ತಾರೆ. ಪ್ರತೀ ದಿನ ಗಲಾಟೆ ಮಾಡಿಕೊಳ್ಳುವ ದಂಪ...

ವಿವಾದಾಸ್ಪದ ಪ್ರಸ್ತಾಪ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೫ ಲೇಖನ ೪೩ ವೀಕ್ಷಣೆ

ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿನ ಪ್ರಸ್ತಾಪವೊಂದು ಈಗ ವಿವಾದ ಸೃಷ್ಟಿಸಿದ್ದರಲ್ಲಿ ಅಚ್ಚರಿಯಿಲ್ಲ. ದೇಶದಲ್ಲಿ ಸಂಪತ್ತಿನ ಹಂಚಿಕೆಯಲ್ಲಿ ಅಸಮಾನತೆಯಿದೆ ಎಂದು ಹೇಳಿರುವ ಕಾಂಗ್ರೆಸ್ ಪ್ರಣಾಳಿಕೆಯು, ಸಂಪತ್ತಿನ...

ರಾಜಕುಮಾರನಾದ ಮುತ್ತುರಾಜ...

ಶ್ರೀರಾಮ ದಿವಾಣ ಏಪ್ರಿಲ್ ೨೫ ಲೇಖನ ೬೧ ವೀಕ್ಷಣೆ

ಡಾಕ್ಟರ್ ರಾಜಕುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಹೇಳುತ್ತಾ..... ಏಪ್ರಿಲ್ 24. ಒಬ್ಬ ಜನಪ್ರಿಯ ವ್ಯಕಿಯ ವ್ಯಕ್ತಿತ್ವವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಸುವುದು ತುಂಬಾ ಕಷ್ಟ. ಜನರ ಕಾಲ್ಪನಿಕ ಲೋಕವೇ ಬೇರೆ....

ಸ್ಟೇಟಸ್ ಕತೆಗಳು (ಭಾಗ ೯೪೬)- ಒಳಗಿನವ

ಧೀರಜ್ ಬೆಳ್ಳಾರೆ  ಏಪ್ರಿಲ್ ೨೫ ಲೇಖನ ೧೦೫ ವೀಕ್ಷಣೆ

ಅವನು ಮಾತು ಕೇಳುತ್ತಿಲ್ಲ, ತುಂಬಾ ಹಠವಾದಿ. ಅಷ್ಟು ಸುಲಭಕ್ಕೆ ಎಲ್ಲವನ್ನು ಒಪ್ಪಿಕೊಳ್ಳುವವನಲ್ಲ. ಕೆಲಸಗಳು ಜವಾಬ್ದಾರಿಗಳು ಹಂಚಿಕೆಯಾದಾಗ ನೂರು ಶೇಕಡ ಮಾಡಿ ಅದರ ಪ್ರತಿಫಲವನ್ನು ಕಣ್ಣ ಮುಂದೆ ನಿಂತು ಅನುಭವಿಸುವವ ಆದರೆ ಇ...

ನಿಷ್ಪಾಪಿ ಸಸ್ಯಗಳು (ಭಾಗ ೪೬) - ಹೊನೆಗನಿ ಸೊಪ್ಪು

ಬರಹಗಾರರ ಬಳಗ ಏಪ್ರಿಲ್ ೨೫ ಲೇಖನ ೧೧೯ ವೀಕ್ಷಣೆ

ಇಂದು ನಿಮ್ಮ ಶಾಲೆಯ ಮೈದಾನದ ಅಂಚಿನಲ್ಲಿ, ಮನೆಯ ಹಿತ್ತಲು, ತೋಟ, ಬೇಲಿ, ಕರೆಯ ಅಂಚು ಅಥವಾ ಮಾರ್ಗದ ಬದಿಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಒಂದು ಸಸ್ಯದ ಪರಿಚಯವನ್ನು ಮಾಡಿಕೊಳ್ಳೋಣ. ಇದು ತನಗೆ ದೊರಕಿದ ಮಣ್ಣು, ನೀರು, ಹವಾ...

ಮೂರು ಗಝಲ್ ಗಳು

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೨೫ ಕವನ ೩೯ ವೀಕ್ಷಣೆ

೧. ಮೊತ್ತವನು ಕಳೆದಾಗ ಶೇಷ ಉಳಿಯಿತು ಚಿತ್ತವದು ಸವೆದಾಗ ಕ್ಲೇಷ ಉಳಿಯಿತು ಬೆತ್ತದೊಳಗಿನ ಮಾಯೆಯು ಹೇಳು ಎಲ್ಲಿದೆ ಬತ್ತದಿರುವ ಮನದಲ್ಲಿ ದೋಷ ಉಳಿಯಿತು ನರಕದಲ್ಲಿಯ ನಿಲ್ದಾಣದಲಿ ಇಹುದೆ ಪ್ರೀತಿಯು ಮತ್ತೇರದಿರುವ ಬಾಹುವಿನಲ್...