ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2024

ಏಪ್ರಿಲ್ 2024

೧೯೮ ಲೇಖನಗಳು

ಓ ಸೋಲೇ, ಥ್ಯಾಂಕ್ಯೂ...! (ಭಾಗ 2)

ಬರಹಗಾರರ ಬಳಗ ಏಪ್ರಿಲ್ ೨೧ ಲೇಖನ ೪೬ ವೀಕ್ಷಣೆ

ಆತ್ಮಹತ್ಯೆಗೂ ಕಾರಣಗಳು ಕಠೋರವಾಗಿಯೇ ಇರುತ್ತವೆ. ಒಬ್ಬ ವ್ಯಕ್ತಿ ಸೋತಾಗ ಅವನ ಜೊತೆ ಯಾರೂ ಇರುವುದಿಲ್ಲ, ಆತನನ್ನು ಮಾತನಾಡಿಸುವುದೂ ಇಲ್ಲ,ಮನೆಯವರನ್ನೂ ಸೇರಿಸಿ, ಆತನಿಗೆ ನಿಂದಿಸಿ,ಅವಮಾನಿಸಿ, ಯಾವುದಕ್ಕೂ ಪ್ರಯೋಜನವಿಲ್ಲದ...

ಹಣ್ಣುಗಳ ಚಾಟ್

ಕವಿತ ಮಹೇಶ್ ಏಪ್ರಿಲ್ ೨೧ ಅಡುಗೆ ೪೮ ವೀಕ್ಷಣೆ

ಪುದೀನಾ ಎಲೆಗಳು, ನಿಂಬೆ ರಸ, ಕಾಳು ಮೆಣಸಿನ ಹುಡಿಗಳನ್ನು ಸೇರಿಸಿ ರುಬ್ಬಿ. ಪನ್ನೀರಿನ ತುಂಡುಗಳನ್ನು ಸ್ವಲ್ಪ ತುಪ್ಪದಲ್ಲಿ ಹುರಿದು ಕೊಂಡಿರಿ. ತಟ್ಟೆಯಲ್ಲಿ ಎಲ್ಲಾ ಹಣ್ಣುಗಳನ್ನು ಹರಡಿ ಅರೆದ ಮಿಶ್ರಣ, ಪನ್ನೀರ್ ತುಂಡುಗಳ...

ಒಂದು ಆತ್ಮಾವಲೋಕನ...

ಶ್ರೀರಾಮ ದಿವಾಣ ಏಪ್ರಿಲ್ ೨೧ ಲೇಖನ ೬೧ ವೀಕ್ಷಣೆ

ಅಪ್ಪ ಹೇಳುತ್ತಿದ್ದರು, ಬೇಡುವ ಕೈ ನಿನ್ನದಾಗುವುದು ಬೇಡ, ಕೊಡುವ ಕೈ ನಿನ್ನದಾಗಲಿ.. ಅಮ್ಮ ಹೇಳುತ್ತಿದ್ದರು, ಅವಮಾನ ಸಹಿಸಬೇಡ, ಸ್ವಾಭಿಮಾನದ ಬದುಕು ನಿನ್ನದಾಗಲಿ,.. ಗುರುಗಳು ಹೇಳುತ್ತಿದ್ದರು, ದೇಶದ್ರೋಹಿ ಸ್ವಾರ್ಥಿ ಆಗ...

ಮಹಾವೀರ ಜಯಂತಿ

ರತ್ನಾ.ಕೆ.ಭಟ್ ತಲಂಜೇರಿ ಏಪ್ರಿಲ್ ೨೧ ಲೇಖನ ೪೯ ವೀಕ್ಷಣೆ

ತನ್ನ ೩೦ನೆಯ ವಯಸ್ಸಿನಲ್ಲಿ ಮನೆ, ಕುಟುಂಬ, ರಾಜ್ಯ ದೇಶ-ಕೋಶಗಳನ್ನು ತ್ಯಜಿಸಿ, ಪ್ರಾಪಂಚಿಕ ಕರ್ತವ್ಯವನ್ನು ಮರೆತು, ಆಂತರಿಕ ಶಾಂತಿ ಮತ್ತು ನೆಮ್ಮದಿಗಾಗಿ, ಅರಣ್ಯದತ್ತ ಹೋಗಿ ೧೨ ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿದ,...

ಸ್ಟೇಟಸ್ ಕತೆಗಳು (ಭಾಗ ೯೪೨)- ಯಾಕಿವ ಹೀಗೆ?

ಧೀರಜ್ ಬೆಳ್ಳಾರೆ  ಏಪ್ರಿಲ್ ೨೧ ಲೇಖನ ೧೧೬ ವೀಕ್ಷಣೆ

ಒಳಗಿರುವವನು ಯಾರು? ಅವನ್ಯಾಕೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಲೋಚನೆಗಳನ್ನ ವಿವೇಚನೆಗಳನ್ನು ನೀಡುತ್ತಾ ಹೋಗುತ್ತಾನೆ. ಒಬ್ಬ ರಾತ್ರಿ ಹಗಲೆನ್ನದೇ ಪರಿಶ್ರಮ ಪಟ್ಟು ಉನ್ನತ ಹುದ್ದೆ ಏರುವಂತೆ ಪ್ರೇರೇಪಿಸುತ್ತಾನೆ. ಇನ್ನೊ...

ಓ ಸೋಲೇ, ಥ್ಯಾಂಕ್ಯೂ...! (ಭಾಗ 1)

ಬರಹಗಾರರ ಬಳಗ ಏಪ್ರಿಲ್ ೨೧ ಲೇಖನ ೧೦೨ ವೀಕ್ಷಣೆ

ಬದುಕಿರುವ ಉಸಿರಿನ ಕೊನೆತನಕ ಸದಾಕಾಲ ಗೆಲುವಿನೊಂದಿಗೆ ಬದುಕಬೇಕು,ಗೆಲುವೇ ನನ್ನ ಸಂಗಾತಿಯಾಗಬೇಕು, ಗೆಲುವನ್ನು ತನ್ನದಾಗಿಸಿಕೊಳ್ಳಲು ಸೆಕೆಂಡ್ ಗಿಂತ ಹೆಚ್ಚು ವೇಗವಾಗಿ ಧಾವಿಸುತ್ತಿರುವ ಕೋಟ್ಯಾಂತರ ಜನರು ಈ ಜಗತ್ತಿನಲ್ಲಿ,...

‘ಅಲ್ಲೇ ನಿಂತು’

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೨೧ ಕವನ ೪೪ ವೀಕ್ಷಣೆ

ಮತ್ತೆ ಮತ್ತೇ ಅಲ್ಲೆ ನಿಂತು ಮುಗುಳು ನಗೆಯಾ ಚೆಲ್ಲುತ ಹಿಂದೆ ತಿರುಗೀ ನನ್ನ ನೋಡಿ ಕಣ್ಣು ಕಣ್ಣೂ ಬೆರೆಸುತ ನನ್ನಲೇನೋ ಬೆಂಕಿ ಹಚ್ಚಿ ದೂರ ಹೋಗೀ ಕುಳಿತೆಯಾ ಒಳಗೆ ಸುಡುತಾ ಬೇಯಲೀಗ ನಗುತ ಸುತ್ತಾ ಸುಳಿದೆಯಾ ರವಿಯ ಕಿರಣಾ ರಾ...

‘ಮಯೂರ' ಹಾಸ್ಯ - ಭಾಗ ೬೭

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೦ ಲೇಖನ ೮೦ ವೀಕ್ಷಣೆ

ಆಪದ್ಭಾಂಧವ ! ನಮ್ಮ ಯಡಹಳ್ಳಿಯ ಮಾದೇವ ಮಾವ ವಿನೋದದ ಮಾತುಗಳಿಗೆ ಹೆಸರುವಾಸಿ. ಒಮ್ಮೆ ಅವನು ರಾತ್ರಿ ಧಾರವಾಡದಿಂದ ತನ್ನ ಗೂಡ್ಸ್ ಗಾಡಿಯಲ್ಲಿ ಒಬ್ಬನೇ ಬರುವಾಗ ಹೊರವಲಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕೈ ಮಾಡಿ ಗಾಡಿ ಹತ್ತಿ...

ಕಾಲೇಜುಗಳಲ್ಲಿ ಸುರಕ್ಷತೆ ಇಲ್ಲವಾಯಿತೇ?

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೦ ಲೇಖನ ೪೨ ವೀಕ್ಷಣೆ

ಪ್ರೀತಿಸಲು ನಿರಾಕರಿಸಿದಳು ಎಂಬ ಕಾರಣಕ್ಕೆ ಹುಬ್ಬಳ್ಳಿಯ ಬಿವಿಬಿ ಕಾಲೇಜು ಕ್ಯಾಂಪಸ್ಸಿನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾದ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಅವರ ಹತ್ಯೆಯಾಗಿದ್ದು ಅತ್ಯಂತ ಖಂಡನೀಯ....

ಕ್ಷಮಿಸು ನೇಹಾ, ನಿನ್ನ ಹತ್ಯೆಯಲ್ಲಿ ನನ್ನದೂ ಪಾಲಿದೆ…!

ಶ್ರೀರಾಮ ದಿವಾಣ ಏಪ್ರಿಲ್ ೨೦ ಲೇಖನ ೫೩ ವೀಕ್ಷಣೆ

1950 ರ ನಂತರ ಭಾರತದ ಜೈಲುಗಳಲ್ಲಿರುವ ಕೊಲೆ ಮಾಡಿದ ಕೈದಿಗಳು ಮತ್ತು ಆರೋಪಿಗಳ ಅಪರಾಧಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರೆ ಬಹುಶಃ ಈ ರೀತಿ ಅಂಕಿ ಅಂಶಗಳು ಸರಾಸರಿ ಲೆಕ್ಕದಲ್ಲಿ ಸಿಗಬಹುದು ಎಂದು ನನ್ನ ವೈಯಕ್ತಿಕ ಅಭಿಪ್ರಾಯ....

ಸ್ಟೇಟಸ್ ಕತೆಗಳು (ಭಾಗ ೯೪೧)- ಸಂಭ್ರಮ

ಧೀರಜ್ ಬೆಳ್ಳಾರೆ  ಏಪ್ರಿಲ್ ೨೦ ಲೇಖನ ೮೪ ವೀಕ್ಷಣೆ

ಅಕ್ಕ ಪಕ್ಕದ ಮನೆಗಳು ಅವರವರ ಬದುಕು ಅವರವರ ದಾರಿಯಲ್ಲಿ ಸಾಗುತ್ತಿದೆ. ಅಕ್ಕಪಕ್ಕ ನೋಡಿ ಜೀವನ ಸಾಗಿಸುವವರು ಅವರಲ್ಲ. ಒಂದು ಮನೆ ಸ್ವಲ್ಪ ದೊಡ್ಡದಾಗಿ ಒಂದಷ್ಟು ಶ್ರೀಮಂತರಂತೆ ಕಾಣುತ್ತಿದ್ದಾರೆ. ಪಕ್ಕದ ಮನೆಯ ಪರಿಸ್ಥಿತಿ ಆ...

ಮಲೆ ನೆಲಗುಬ್ಬಿ ಹಕ್ಕಿ

ಬರಹಗಾರರ ಬಳಗ ಏಪ್ರಿಲ್ ೨೦ ಲೇಖನ ೯೬ ವೀಕ್ಷಣೆ

ಈ ಹಕ್ಕಿ ತಾನು ಬದುಕುವ ಪರಿಸರದ ಜೊತೆಗೆ ಎಷ್ಟು ಸುಂದರವಾಗಿ ತನ್ನ ಬಣ್ಣವನ್ನು ಹೊಂದಿಸಿ ಕೊಂಡಿದೆ ಎಂದರೆ ತನ್ನ ಆವಾಸದಲ್ಲಿರುವಾಗ ಇದನ್ನು ಗುರುತಿಸುವುದು ಬಹಳ ಕಷ್ಟಕರ. ಒಮ್ಮೆ ನಾನು ಕೈಗಾ ಬರ್ಡ್ ಮ್ಯಾರಥಾನ್ ನಲ್ಲಿ ಭಾಗ...

ಕೃಷಿಕನ ಬಾಳಲಿ ಸುಖವಿರಲಿ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಏಪ್ರಿಲ್ ೨೦ ಕವನ ೬೦ ವೀಕ್ಷಣೆ

ಹಸಿರಿನ ಗಿಡಮರ ನಶಿಸಲು ತೊಡಗಿವೆ ಬಿಸಿಲಿನ ತಾಪ ಮಿತಿಮೀರಿ ಬಸಿಯುವ ಬೆವರಲಿ ಕುಸಿದಿದೆ ನೆಮ್ಮದಿ ಮುಸುಕಿದೆ ಚಿಂತೆ ಬಾಯಾರಿ ಮಾತಲಿ ನುಡಿವರು ರೈತಗೆ ಬೆಂಬಲ ಕಾತರದಿಂದ ಕಾದಿಹನು ಭೂತದ ಬಾಯಲಿ ಗೀತೆಯ ಕೇಳುತ ಸೋತಿಹ ಕೃಷಿಕ...

ಚೈತ್ರದ ಚರಮಗೀತೆ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೯ ಪುಸ್ತಕ ವಿಮರ್ಶೆ ೭೧ ವೀಕ್ಷಣೆ

ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆಯುತ್ತಿದ್ದಾನೆ ಎನ್ನುತ್ತಾರೆ ಕೃತಿಯ ಪ್ರಕಾಶಕರಾದ’ ಜಿ.ಎಸ್. ಗೋನಾಳ. ಅವರು ಶಿಲ್ಪಾ ಮ್ಯಾಗೇರಿ ಅವರ ‘ಚ...

ಕನ್ನಡ ಪತ್ರಿಕಾ ಲೋಕ (ಭಾಗ ೧೫೫) - ವಿಮರ್ಶಕ

ಶ್ರೀರಾಮ ದಿವಾಣ ಏಪ್ರಿಲ್ ೧೯ ಲೇಖನ ೯೫ ವೀಕ್ಷಣೆ

ನಂದಳಿಕೆ ವಿಠಲದಾಸ್ ಅವರ "ವಿಮರ್ಶಕ" 1950ರ ದಶಕದಲ್ಲಿ ಉಡುಪಿಯಿಂದ ಪ್ರಕಟವಾಗುತ್ತಿದ್ದ ರಾಜಕೀಯ ಮಾಸಪತ್ರಿಕೆ "ವಿಮರ್ಶಕ". 1950ರ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾದ "ವಿಮರ್ಶಕ"ದ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು...

ಐಎಎಸ್ - ಐಎಫ್ಎಸ್- ಐಪಿಎಸ್...

ಶ್ರೀರಾಮ ದಿವಾಣ ಏಪ್ರಿಲ್ ೧೯ ಲೇಖನ ೫೯ ವೀಕ್ಷಣೆ

ಕೇಂದ್ರ ಲೋಕ ಸೇವಾ ಆಯೋಗದ ( UPSC ) ಫಲಿತಾಂಶ ಪ್ರಕಟವಾಗಿದೆ. ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಈ ಬಗ್ಗೆ ಸಾಮಾನ್ಯ ಜನರಿಗೆ ಸಾಕಷ್ಟು ಕುತೂಹಲ ಇರಬಹುದು. ಐಎಎಸ್, ಐಎಫ್ಎಸ್ ಐಪಿಎಸ್ ಉದ್ಯೋಗಗಳ ಬಗ್ಗ...

ಸ್ಟೇಟಸ್ ಕತೆಗಳು (ಭಾಗ ೯೪೦)- ಗುರಿ

ಧೀರಜ್ ಬೆಳ್ಳಾರೆ  ಏಪ್ರಿಲ್ ೧೯ ಲೇಖನ ೧೧೮ ವೀಕ್ಷಣೆ

ನೀನ್ಯಾಕೆ ಹೆಜ್ಜೆ ಮುಂದೆ ಇಡ್ತಾ ಇಲ್ಲ. ಅಲ್ಲೇ ನಿಂತುಬಿಟ್ಟಿದ್ದೀಯಾ?, ಊರು ತಲುಪಬೇಕಾದ ಯೋಚನೆ ಏನು ಇಲ್ವಾ? ಯೋಚನೆಯೇನೋ ಇದೆ, ಆದರೆ ಇಷ್ಟು ಸಣ್ಣ ಹುಡುಗನ ನಾನು ಹೇಗೆ ನಂಬೋದು, ಅವನಿಗೆ ಏನು ಗೊತ್ತಿದೆ ಅಂತ ನಾನು ಮುಂದ...

ಕಳ್ಳಿ ಗಿಡದ ಜೇನು ತಿಂದು ಫಜೀತಿ...!

ನಾಗೇಂದ್ರ ಬಂಜಗೆರೆ ಏಪ್ರಿಲ್ ೧೯ ಲೇಖನ ೯೦ ವೀಕ್ಷಣೆ

ಅದು ಬೇಸಿಗೆಯ ದಿನಗಳು. ಮುಂಗಾರು ಪೂರ್ವ ಅಕಾಲಿಕವಾಗಿ ಮಳೆಯಾಗಿತ್ತು. ಮಳೆಯಾದ ಕಾರಣ ದನ-ಕುರಿಗಳಿಗೆ ಸಾಧಾರಣ ಹುಲ್ಲು ಬೆಳೆದಿತ್ತು. ಮಳೆ ಬಿದ್ದಮೇಲೆ ಜೀವಿಗಳು, ಕೀಟಗಳು, ಸರೀಸೃಪ ನವಿಲಿನಂತಹ ಪಕ್ಷಿಗಳ ಸಂತಾನ ಚಕ್ರ ಶುರು...

ಈಟಿನ ಗಿಡ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಏಪ್ರಿಲ್ ೧೯ ಕವನ ೬೭ ವೀಕ್ಷಣೆ

ಈಟಿನ ಗಿಡವಿದು ಚಂದದಿ ಚಿಗುರಿದೆ ಸಾಟಿಯು ಇಲ್ಲದೆ ಸೊಗಸಾಗಿ ತೋಟದಿ ಬೆಳೆಯುವ ಗಿಡಕಿದು ಪೋಷಣೆ ಕಾಟವ ನೀಡದು ಕಳೆಯಾಗಿ ಕೋಟೆಯ ಸುತ್ತಲು ಕೊಂಚವೆ ಮಣ್ಣಲಿ ನಾಟಿದರಾಯಿತು ಬೆಳೆಯುವುದು ಕೋಟೆಗೆ ಬೇಲಿಯ ರೂಪದಿ ಬೆಳೆದರೆ ದಾಟಲು...

ಮಂತ್ರಪಠಣದಿಂದ ವಿಶ್ವಚೇತನದತ್ತ ಸಾಧನೆಯ ಹಾದಿ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೧೮ ಲೇಖನ ೭೩ ವೀಕ್ಷಣೆ

ಮಂತ್ರ ಎಂದರೇನು? “ಮನ್" ಎಂದರೆ "ಚಿಂತನೆ ಮಾಡುವುದು"; “ತ್ರ" ಎಂದರೆ "ಬಿಡುಗಡೆ". ಆದ್ದರಿಂದ ಮಂತ್ರ ಎಂದರೆ "ಬಿಡುಗಡೆ ಮಾಡುವ ಚಿಂತನೆ" ಎಂದರ್ಥ. ಸಾವಿರಾರು ವರುಷಗಳ ಮುಂಚೆ ಮಹಾನ್ ಋಷಿಗಳು ಮಂತ್ರಗಳನ್ನು ಸರಳರೂಪದಲ್ಲಿ...