ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2024

ಏಪ್ರಿಲ್ 2024

೧೯೮ ಲೇಖನಗಳು

ಹುಡುಕಾಟ

ರಮೇಶ ಎಂ. ಬಾಯಾರು ಏಪ್ರಿಲ್ ೧೦ ಲೇಖನ ೧೧೫ ವೀಕ್ಷಣೆ

ಜೀವನವು ಹುಡುಕಾಟದ ಆಡುಂಬೊಲ. ಪ್ರತಿಯೊಬ್ಬರೂ ಹುಡುಕಾಡುತ್ತಲೇ ಇರುವರು. ಹುಡುಕಾಟಕ್ಕೆ ಅಂತ್ಯವಿಲ್ಲ. ಉಸಿರಿರುವ ತನಕವೂ ಹುಡುಕಾಟ, ಕೈಗೆಟುಕದಾದಾಗ ತಡಕಾಟ ಸಹಜ. ವಿವಾಹಕ್ಕೆ ಹೆತ್ತವರು ಗಂಡು ಯಾ ಹೆಣ್ಣುಗಳನ್ನು ಹುಡುಕಾಡು...

ಬೇವು ಬೆಲ್ಲವ ಮೆಲ್ಲುತ...

ರತ್ನಾ ಕೆ.ಭಟ್ ಏಪ್ರಿಲ್ ೧೦ ಕವನ ೪೯ ವೀಕ್ಷಣೆ

ಯುಗದೊಂದಿಗೆ ಜಗ ಕಂಡಿತು ಮನ ಮನವೂ ಅರಳಿತು/ ವನ ಸೊಬಗೊಳು ಕೆಂಪೇರಲು ಪಕ್ಷಿ ಸಂಕುಲ ಹಾಡಿತು// ಪ್ರತಿವರುಷವು ಬೆಳಕಾಯಿತು ಸೌರಮಾನವು ಉದಿಸಿತು/ ಯುಗಾದಿಯು ಹೊಸ ಹುರುಪಲಿ ಜಗದ ತುಂಬಾ ನಡೆಯಿತು// ಹೊಸಬಟ್ಟೆಯ ತೊಟ್ಟ ಜನರದು...

ನಳಂದಾ - ಆಕ್ರಮಣಕಾರರಿಂದ ನಾಶವಾದ ಭಾರತದ ಜಾಗತಿಕ ವಿದ್ಯಾಕೇಂದ್ರ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೦೯ ಲೇಖನ ೬೭ ವೀಕ್ಷಣೆ

ನಳಂದಾದ ಹೆಸರು ಕೇಳದವರಾರು? ಭಾರತದ ಜಗತ್ಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದ ನಳಂದಾದಲ್ಲಿ ಈಗ ಉಳಿದಿರುವುದು ಕೆಂಪು ಬಣ್ಣದ ಭವ್ಯ ಕಟ್ಟಡಗಳು ಮಾತ್ರ. ಆಕ್ಸ್-ಫರ್ಡ್ ವಿಶ್ವವಿದ್ಯಾಲಯವು ಸ್ಥಾಪನೆಯಾಗುವ ಐನೂರು ವರುಷಗಳ ಮುಂಚ...

ಕ್ರೋಧಿ ನಾಮ ಸಂವತ್ಸರದಲ್ಲಿ ನಿಮ್ಮ ಭವಿಷ್ಯ ಹೇಗಿರಬಹುದು?

ಶ್ರೀರಾಮ ದಿವಾಣ ಏಪ್ರಿಲ್ ೦೯ ಲೇಖನ ೭೩ ವೀಕ್ಷಣೆ

ರಾಹು ಕೇತು ರಾಶಿ ಫಲ ಶನಿ ಗುರು ಚಲನೆಗಳ ಬಗ್ಗೆ ನನಗೆ ಏನು ತಿಳಿದಿಲ್ಲ. ಆದರೆ ಈ ಪ್ರಕೃತಿಯ, ಈ ಸಮಾಜದ, ಜೀವರಾಶಿಗಳ ಚಲನೆಯನ್ನು - ವರ್ತನೆಯನ್ನು ನೋಡಿ ಅನುಭವದ ಅರಿವಿನ ಒಂದು ಸಲಹಾ ರೂಪದ ಅನಿಸಿಕೆ. ನಿಮ್ಮ ವಯಸ್ಸು 0 ರಿ...

ಸ್ಟೇಟಸ್ ಕತೆಗಳು (ಭಾಗ ೯೩೦)- ವಿಭಾಗ

ಧೀರಜ್ ಬೆಳ್ಳಾರೆ  ಏಪ್ರಿಲ್ ೦೯ ಲೇಖನ ೮೩ ವೀಕ್ಷಣೆ

ಸರಕಾರಕ್ಕೆ ಒಂದು ಪತ್ರ ಹೋಗಿತ್ತು. ಸರಕಾರ ಪತ್ರವನ್ನ ಬಹಳ ತೀವ್ರವಾಗಿ ಪರಿಗಣಿಸಿ ಒಂದು ಹಾಸ್ಟೆಲ್ ಕಟ್ಟುವುದು ಎಂದು ತೀರ್ಮಾನ ಆಯಿತು. ಆದರೆ ಅಲ್ಲೊಂದು ಪ್ರಶ್ನೆ ಇದೆ. ಹಾಸ್ಟೆಲ್ ಕಟ್ಟುವಾಗ ಒಂದೊಂಡು ಜಾತಿಯವರಿಗೆ ಒಂದೊ...

ಬೆಲೆ ಬಾಳುವ ಸಂಪತ್ತು - ಸಮಯ

ಬರಹಗಾರರ ಬಳಗ ಏಪ್ರಿಲ್ ೦೯ ಲೇಖನ ೭೬ ವೀಕ್ಷಣೆ

ಸಾಮಾನ್ಯ ಜೀವನದ ಅತ್ಯಮೂಲ್ಯ ಪದವೆಂದರೆ ಸಮಯ. ಒಬ್ಬ ವ್ಯಕ್ತಿಯ ಹುಟ್ಟಿನಿಂದ ಅವನ ಅಥವಾ ಅವಳ ಕೊನೆಯ ಉಸಿರು ಇರುವವರೆಗೂ ಬರುವ ಏಕೈಕ ಪದವಾಗಿದೆ. ಸಮಯವು ಹಣಕ್ಕಿಂತ ಹೆಚ್ಚು ಏಕೆಂದರೆ ಖರ್ಚು ಮಾಡಿದ ಹಣವನ್ನು ಮತ್ತೆ ಗಳಿಸಬಹ...

ಸಮೃದ್ಧ ಜೀವನ ಸಾಗಿಸುವುದು ಹೇಗೆ?

ಎಂ.ಪಿ. ಜ್ಞಾನೇಶ್ ಏಪ್ರಿಲ್ ೦೯ ಲೇಖನ ೭೧ ವೀಕ್ಷಣೆ

ಹಿಂದೆ ಋಷಿಗಳ ಆಶ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಗುರು ಅನುಭಾವಿಯಾಗಿದ್ದನು. ವಿದ್ಯಾರ್ಥಿಗಳ ಕಣ್ಣಲ್ಲಿ ಕಲಿಯುವ ಹಂಬಲ ಉಕ್ಕುತ್ತಿತ್ತು. ಅಷ್ಟು ಆಸಕ್ತಿ ಆ ಮಕ್ಕಳಲ್ಲಿ. ಆಗ ವಿದ್ಯಾರ್ಥಿಗಳು ಗುರುಗ...

ಯುಗಾದಿ ಬಂತಿದೋ ಯುಗಾದಿ....

ಕೆ ನಟರಾಜ್ ಏಪ್ರಿಲ್ ೦೯ ಕವನ ೪೨ ವೀಕ್ಷಣೆ

ಯುಗಾದಿ ಬಂತಿದೋ ಯುಗಾದಿ ಯುಗದ ಆರಂಭವೆ ಯುಗಾದಿ॥ ಚೈತ್ರದ ಸುಂದರಿ ನೀ ಯುಗಾದಿ ಬೇವುಬೆಲ್ಲ ಸವಿಯ ಯುಗಾದಿ ಪಂಚಾಂಗ ಪೂಜೆಯ ಯುಗಾದಿ ನವ ಚಂದ್ರಮನ ಯುಗಾದಿ॥ ತಳಿರು ತೋರಣದ ಯುಗಾದಿ ಪ್ರಕೃತಿಯ ಚಿಗುರಿನ ಯುಗಾದಿ ಪಾಡ್ಯಮಿ ದಿನ...

ಯುಗಾದಿ ಮರಳಿ ಬಂದಿದೆ...

ರತ್ನಾ.ಕೆ.ಭಟ್ ತಲಂಜೇರಿ ಏಪ್ರಿಲ್ ೦೯ ಲೇಖನ ೮೯ ವೀಕ್ಷಣೆ

'ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ', ನಮ್ಮ ಬೇಂದ್ರೆ ಅಜ್ಜ ಅವರ ಈ ಹಾಡು ಮರೆಯಲು ಸಾಧ್ಯವೇ? ಯುಗಾದಿ ಅಥವಾ ಉಗಾದಿ ಎನ್ನುವುದು ಚೈತ್ರ ಮಾಸದ ಪ್ರಾರಂಭದ ದಿನ.ಯ...

ಬಿಸಿಲ ತಾಪ ನೀಗಿಸಲು ಕಲ್ಲಂಗಡಿ ಹಣ್ಣು

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೮ ಲೇಖನ ೪೭ ವೀಕ್ಷಣೆ

ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪ ಹೆಚ್ಚುತ್ತಲೇ ಇದೆ. ಜಾಗತಿಕ ತಾಪಮಾನ ಹೆಚ್ಚುವಿಕೆಗೆ ಕಾರಣ ಯಾರು? ನಾವೇ. ಇದ್ದ ಮರಗಳನ್ನು ಕಡಿದು ಕಾಡು ಬರಿದಾಗಿಸಿ, ಕಾಂಕ್ರೀಟ್ ಕಾಡುಗಳನ್ನು ಮಾಡಿದರೆ ತಾಪಮಾನ ಹೆಚ್ಚಾಗದೇ ಇನ್ನೇನಾ...

ಮೌಡ್ಯ ಧರ್ಮವೂ ಅಲ್ಲ, ವಿಜ್ಞಾನವೂ ಅಲ್ಲ…

ಶ್ರೀರಾಮ ದಿವಾಣ ಏಪ್ರಿಲ್ ೦೮ ಲೇಖನ ೬೨ ವೀಕ್ಷಣೆ

"ವಿಧವೆಯ ಕಣ್ಣೀರನ್ನು ನಿವಾರಿಸಲು ಅಥವಾ ಅನಾಥನ ಬಾಯಿಗೆ ಒಂದು ತುತ್ತು ಅನ್ನವನ್ನು ನೀಡಲು ಸಮರ್ಥವಾಗದ ಧರ್ಮದಲ್ಲಾಗಲಿ - ದೈವದಲ್ಲಾಗಲಿ ನನಗೆ ನಂಬಿಕೆ ಇಲ್ಲ......" -ಸ್ವಾಮಿ ವಿವೇಕಾನಂದ. ಎಂಥಾ ಮೂರ್ಖರಯ್ಯ ನಾವು, ಒಂದು...

ಸ್ಟೇಟಸ್ ಕತೆಗಳು (ಭಾಗ ೯೨೯)- ಕಾಡು

ಧೀರಜ್ ಬೆಳ್ಳಾರೆ  ಏಪ್ರಿಲ್ ೦೮ ಲೇಖನ ೮೬ ವೀಕ್ಷಣೆ

ದಿನಂಪ್ರತಿಯಂತೆಯೇ ಬದುಕಿದ್ದವನಿಗೆ ಆ ದಿನದ ಕಾಡಿನ ನಡುವಿನ ಪರಿಚಯವಿಲ್ಲದ ಹೂವೊಂದರ ಕಂಡಾಗ ತನ್ನ ಬದುಕಿನ ರೀತಿ ಬದಲಾಗಬೇಕು ಅನ್ನಿಸ್ತು. ಹಾಗೆ ಎಲ್ಲರಿಗೂ ಅನ್ನಿಸಿವುದಿಲ್ಲವಂತೆ, ಅವನಿಗೆ ಹಾಗೆ ಅನ್ನಿಸುವುದ್ದಕ್ಕೆ ಅವನ...

ಬರೆಯಬೇಕೆಂಬ ನನ್ನಾಸೆ !

ಯಾಕೂಬ್ ಎಸ್ ಕೊಯ್ಯೂರು ಏಪ್ರಿಲ್ ೦೮ ಲೇಖನ ೬೩ ವೀಕ್ಷಣೆ

ನಾನು ಹತ್ತು ಹಲವು ಲೇಖನಗಳನ್ನು ಓದುತ್ತಿದ್ದೆ. ಪ್ರತಿಬಾರಿಯೂ "ನನಗೂ ಏನಾದರೂ ಬರೆಯಬೇಕು" ಎಂಬ ಆಸೆ ಮನದೊಳಗೆ ಪುಟಿದೇಳುತ್ತಿತ್ತು. ಪತ್ರಿಕೆಯಲ್ಲಿ ಒಂದು ಲೇಖನವಾದರೂ ಪ್ರಕಟವಾಗಬೇಕೆಂಬ ತುಡಿತ. ಆದರೆ "ಹೇಗೆ ಬರೆಯಲಿ?" ಎ...

ರುಚಿಕರ ಪಡುವಲ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಏಪ್ರಿಲ್ ೦೮ ಕವನ ೪೯ ವೀಕ್ಷಣೆ

ಕಡ್ಡಿಯಂಥ ಬಳ್ಳಿಯಲ್ಲಿ ಅಗಲದೆಲೆಯು ಹಲವಿದೆ ನಡುವಿನಲ್ಲಿ ಖಾದ್ಯಕಾಗಿ ಕಾಯಿಯೊಂದು ಬಿಟ್ಟಿದೆ ಬಳ್ಳಿಯಲ್ಲಿ ಹಾವಿನಂತೆ ಭೂಮಿ ತನಕ ಇಳಿಯದೆ ಸುತ್ತ ಸುತ್ತ ಸುತ್ತಿಕೊಂಡು ಸುರುಳಿಯಾಗಿ ನಿಂತಿದೆ ಅಟ್ಟಿ ಇರಿಸಿದಂತೆ ಹೇಗೆ ಬೆಳ...

ಬ್ರೆಡ್ ವಡೆ

ಕವಿತ ಮಹೇಶ್ ಏಪ್ರಿಲ್ ೦೭ ಅಡುಗೆ ೫೬ ವೀಕ್ಷಣೆ

ಕಡಲೆ ಹಿಟ್ಟು, ಅಕ್ಕಿ ಹಿಟ್ಟುಗಳನ್ನು ಒಂದು ಚಮಚ ಬಿಸಿ ಎಣ್ಣೆ ಸೇರಿಸಿ ಕಲಸಿಡಿ. ತೆಂಗಿನ ತುರಿ, ಕರಿಬೇವಿನ ಎಲೆಗಳು, ಅರಶಿನ, ಮೆಣಸಿನ ಹುಡಿ, ಉಪ್ಪು, ಗರಮ್ ಮಸಾಲೆಗಳನ್ನು ಸೇರಿಸಿ ತರಿತರಿಯಾಗಿ ಅರೆದು, ಬ್ರೆಡ್ ತುಂಡುಗಳ...

ದೇವರ ಪಶ್ಚಾತ್ತಾಪ…!

ಶ್ರೀರಾಮ ದಿವಾಣ ಏಪ್ರಿಲ್ ೦೭ ಲೇಖನ ೬೬ ವೀಕ್ಷಣೆ

ಅಯ್ಯಾ ಮನುಜ, ಎಷ್ಟೊಂದು ಅನ್ಯಾಯ ಮಾಡಿದೆ ನೀನು ನನಗೆ, ಸೃಷ್ಟಿಸಿದ ನನಗೇ ನೀನು ದ್ರೋಹ ಬಗೆದೆಯಲ್ಲಾ, ನೀನು ನಿಂತಿರುವ ನೆಲವೇ ನನ್ನದು, ನೀನು ಉಸಿರಾಡುವ ಗಾಳಿ, ಕುಡಿಯುವ ನೀರು, ಅಷ್ಟೇ ಏಕೆ, ನಿನ್ನ ಇಡೀ ದೇಹ, ಆತ್ಮಗಳೇ...

ಸ್ಟೇಟಸ್ ಕತೆಗಳು (ಭಾಗ ೯೨೮)- ಭಾಷೆ

ಧೀರಜ್ ಬೆಳ್ಳಾರೆ  ಏಪ್ರಿಲ್ ೦೭ ಲೇಖನ ೯೭ ವೀಕ್ಷಣೆ

ಅವರ ಮಾತು ನನಗರ್ಥವಾಗಲಿಲ್ಲ. ಯಾಕೆಂದರೆ ಆ ನಾಲ್ಕು ಜನರ ಪರಿಚಯ ಇದೆ ಹೊರತು ಅವರ ಭಾಷೆ ತಿಳಿದವನಲ್ಲ. ಅವರು ನನ್ನ ದಿನಚರಿಯ ಭಾಗವಾಗಿದ್ದಾರೆ. ಪ್ರತಿದಿನವೂ ಅವರನ್ನ ನೋಡಿಯೇ ನನ್ನ ದಿನ ಆರಂಭವಾಗುವುದು. ಹೀಗೆ ದಿನಗಳು ಉರು...

ಮೊದಲ ಬಾರಿ ಜೇನು ತೆಗೆದ ಪ್ರಸಂಗ !

ನಾಗೇಂದ್ರ ಬಂಜಗೆರೆ ಏಪ್ರಿಲ್ ೦೭ ಲೇಖನ ೬೦ ವೀಕ್ಷಣೆ

ನನಗೆ ನಾಲ್ಕೈದು ವರ್ಷ ಇರಬಹುದು. ನಮ್ಮ ತಂದೆಯವರು ಕಿರುಬೆರಳ ಗಾತ್ರದ ಯಾವುದೋ ಒಂದು ಮರದ ಕಾಂಡದ ಜೊತೆ ತಟ್ಟೆಯಲ್ಲಿ ಏನೋ ಹಾಕಿಕೊಂಡು ಬಂದರು. ಆ ಕಾಂಡದಲ್ಲಿ ಒಂದು ಹಿಡಿಗಾತ್ರದ ದಪ್ಪ ಮತ್ತು ಈಗಿನ ನನ್ನ ಎರಡೂ ಅಂಗೈ ಅಗಲದ...

ಹಿಂದೆ ಹೇಗೆ ಬದುಕಿದರೆಂದು...

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೦೬ ಕವನ ೩೯ ವೀಕ್ಷಣೆ

ಹಿಂದೆ ಹೇಗೆ ಬದುಕಿದರೆಂದು ನಮಗೇಕೆ ಪ್ರಿಯ ಗೆಳೆಯನೇ ಈ ದಿನದ ನಾಳೆಗಳ ಬಗೆಗೆ ಚಿಂತೆ ಚಾಯವಾಲನೊ ರೋಟಿ ತಿನ್ನುವವನೊ ಆಡಳಿತ ಚುಕ್ಕಾಣಿ ಹಿಡಿದಿಹನು ನೋಡು ಭದ್ರ ಆಡಳಿತ ಸಿಗುವಾಗ ನಮಗೇಕೆ ಚಿಂತೆ ! ದೇಶಕ್ಕೆ ಆಪತ್ತು ಬಂದಾಗ...

ಬೆಂಗಳೂರು ಜಲ ಮಂಡಳಿಯ ಅತಿರೇಕ

ಶ್ರೀರಾಮ ದಿವಾಣ ಏಪ್ರಿಲ್ ೦೬ ಲೇಖನ ೫೩ ವೀಕ್ಷಣೆ

ಇತ್ತೀಚೆಗೆ ಬೆಂಗಳೂರು ಜಲ ಮಂಡಳಿ ಅಧ್ಯಕ್ಷರು ನೀರಿನ ದುರ್ಬಳಕೆ ತಡೆಯಲು ಒಂದು ಪತ್ರಿಕಾ ಹೇಳಿಕೆಯನ್ನು ನೀಡಿ, ಯಾರು ವಾಹನಗಳನ್ನು ನೀರಿನಲ್ಲಿ ತೊಳೆಯುತ್ತಾರೋ ಅವರಿಗೆ 5000 ದಂಡ ವಿಧಿಸಲಾಗುವುದು ಎಂದು ಘೋಷಿಸಿದ್ದಾರೆ. ಬ...