ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2024

ಏಪ್ರಿಲ್ 2024

೧೯೮ ಲೇಖನಗಳು

ಮರೆಯಾಗುತ್ತಿರುವ ಪೂರ್ವ ಶಿಷ್ಟ ಕೃಷಿ ಪದ್ದತಿಗಳು (ಭಾಗ ೨)

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೮ ಲೇಖನ ೫೧ ವೀಕ್ಷಣೆ

ನೀರಿನ ಹರಿವು ಮತ್ತು ಪದ್ದತಿ: ಕೆಳಗೆ ಹರಿಯುವ ನೀರು ಮೂಲತಹ ಯಾವ ರೀತಿಯಲ್ಲಿ ಹರಿಯುತ್ತಿತ್ತೋ ಅದೇ ರೀತಿಯಲ್ಲಿ ಹರಿದು ಹೋಗುತ್ತಿರಬೇಕು. ಒಂದು ವೇಳೆ ಕೃಷಿ ಉದ್ದೇಶ, ಮನೆ ಅಥವಾ ಕಟ್ಟಡ ಮಾಡುವಾಗ ಅದನ್ನು ಬದಲಿಸುವ ಸಂದರ್ಭ...

ಕನ್ನಡ ಬೋಧನೆ ಸ್ವಾಗತಾರ್ಹ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೮ ಲೇಖನ ೫೦ ವೀಕ್ಷಣೆ

ಬಿ ಇ, ಬಿಟೆಕ್ ನಂತಹ ತಾಂತ್ರಿಕ ಕೋರ್ಸ್ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಅವರದ್ದೇ ಮಾತೃಭಾಷೆ ಇಲ್ಲವೇ ಪ್ರಾದೇಶಿಕ ಭಾಷೆಯಲ್ಲಿ ಬೋಧನೆ (ಸಂವಹನ) ಮಾಡಿ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿ ಇ) ಕಾಲೇಜ...

ಈಗಲೂ ನಕ್ಸಲ್ ಚಳವಳಿಯ ಹಿಂಸಾ ಮಾರ್ಗದ ಅವಶ್ಯಕತೆ ಇದೆಯೇ ?

ಶ್ರೀರಾಮ ದಿವಾಣ ಏಪ್ರಿಲ್ ೧೮ ಲೇಖನ ೪೧ ವೀಕ್ಷಣೆ

ಮುಖ್ಯವಾಹಿನಿಯ ಪ್ರಜಾಪ್ರಭುತ್ವದ ರಾಜಕೀಯ ಮಾರ್ಗ ಒಳ್ಳೆಯ ಆಯ್ಕೆಯಾಗಬಹುದಲ್ಲವೇ? ಎನ್ಕೌಂಟರ್, ಛತ್ತೀಸ್ಗಡದಲ್ಲಿ 29 ನಕ್ಸಲರ ಹತ್ಯೆ ಆಗಾಗ ಈ ರೀತಿಯ ಸುದ್ದಿಗಳು ಆಂಧ್ರಪ್ರದೇಶ, ತೆಲಂಗಾಣ, ಜಾರ್ಖಂಡ್, ಛತ್ತೀಸ್ಗಡ, ಬಿಹಾರ...

ಸ್ಟೇಟಸ್ ಕತೆಗಳು (ಭಾಗ ೯೩೯)- ಮಾತು

ಧೀರಜ್ ಬೆಳ್ಳಾರೆ  ಏಪ್ರಿಲ್ ೧೮ ಲೇಖನ ೯೦ ವೀಕ್ಷಣೆ

ನಮಗಿನ್ನೂ ಅರ್ಥ ಅಗ್ತಿಲ್ಲ. ಭಗವಂತ ಸಕಲವನ್ನು ನಿರ್ಣಯ ಮಾಡಿದ್ದಾನೆ. ನಾವು ಮದ್ಯದಲ್ಲೇ ಏನೇನೊ ಡೊಂಬರಾಟ ಆಡುತ್ತೇವೆ. ನಾವೇ ಗಾಡಿ ನಡೆಸುತ್ತೇವೆ ಅಂದುಕೊಳ್ಳುತ್ತೇವೆ. ಆದರೆ ಭಗವಂತನ ನಿರ್ಣಯದ ಮುಂದೆ ನಮ್ಮದೇನೂ ನಡೆಯುವು...

ನಿಷ್ಪಾಪಿ ಸಸ್ಯಗಳು (ಭಾಗ ೪೫) - ಗೋರಂಟಿ ಸಸ್ಯ

ಬರಹಗಾರರ ಬಳಗ ಏಪ್ರಿಲ್ ೧೮ ಲೇಖನ ೧೨೪ ವೀಕ್ಷಣೆ

ಈ ನಡುವೆ ಹಬ್ಬ, ಹರಿದಿನಗಳು, ಮದುವೆ, ಔತಣಗಳು ನಡೆಯುತ್ತಲೇ ಇವೆ. ಮನೆ ಅಥವಾ ಬಂಧು ಬಳಗದಲ್ಲಿ ಹಬ್ಬಗಳು ಬಂದಾಗ, ಮದುವೆಗಳು ನಡೆದಾಗ ಅಥವಾ ಊರ ಜಾತ್ರೆಯೇ ಬಂದರೂ ಹೆಣ್ಣು ಮಕ್ಕಳ ಸಂಭ್ರಮ ರಂಗೇರುವುದು ಮದರಂಗಿ ಯ ಬಣ್ಣದ ಮೂ...

ಸೋತವಳ ಮಾತು

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೧೮ ಕವನ ೩೬ ವೀಕ್ಷಣೆ

ಸೋತಿರುವ ಮುಖದಲ್ಲಿ ಮಂದಹಾಸ ಮೂಡುವುದೆ ಜಗದ ನಿಯಮಗಳರಿವು ತಿಳಿಯುವುದೇ ಹೇಳು ಮದನ ಮೋರೆಯು ಇಲ್ಲ ಸುಖದ ನನಸದು ವಿಷವೆ ಕನಸ ಗೋಪುರದೊಳಗೆ ಬಾಳುವೆಯೇ ಹೇಳು ಹುಟ್ಟಿದಾಕ್ಷಣ ನಗುವು ಸತ್ತಾಗ ಅಳುವೆಲ್ಲ ಕಿತ್ತು ತಿನ್ನುವ ನೋವು...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೯) - ಕಡೆಂಗೋಡ್ಲು ಶಂಕರಭಟ್ಟ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೭ ಲೇಖನ ೧೦೯ ವೀಕ್ಷಣೆ

ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ಕಥೆ-ಕಾದಂಬರಿಕಾರ ಪತ್ರಕರ್ತರಾದ ಶಂಕರಭಟ್ಟರು ಹುಟ್ಟಿದ್ದು ಆಗಸ್ಟ್ ೯, ೧೯೦೪ರಲ್ಲಿ ದ. ಕನ್ನಡ ಜಿಲ್ಲೆಯ ಪೆರುಮಾಯಿ ಗ್ರಾಮದಲ್ಲಿ. ತಂದೆ ಈಶ್ವರಭಟ್ಟ, ತಾಯಿ ಗೌರಮ್ಮ. ಪ...

ಹೆಣವಾಗುತ್ತಿರುವ ಗಣರಾಜ್ಯ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೭ ಪುಸ್ತಕ ವಿಮರ್ಶೆ ೩೮ ವೀಕ್ಷಣೆ

ಪ್ರಚಲಿತ ವಿದ್ಯಮಾನಗಳ ಕುರಿತಾಗಿ ಬರೆಯುವ ಲೇಖಕ ಪರಕಾಲ ಪ್ರಭಾಕರ್ ಅವರು ಆಂಗ್ಲ ಭಾಷೆಯಲ್ಲಿ ಬರೆದ ಕೃತಿಯನ್ನು ‘ರಾಹು' ಅವರು ‘ಹೆಣವಾಗುತ್ತಿರುವ ಗಣರಾಜ್ಯ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕೃತಿಗೆ...

ರಾಮನವಮಿಯ ಸಂದರ್ಭದಲ್ಲಿ ನಿಜ ಮನುಷ್ಯರ ಹುಡುಕಾಟದಲ್ಲಿ...

ಶ್ರೀರಾಮ ದಿವಾಣ ಏಪ್ರಿಲ್ ೧೭ ಲೇಖನ ೪೪ ವೀಕ್ಷಣೆ

ರಾಮ ನಾಮವ ಜಪಿಸೋ, ಹೇ ಮನುಜ, ರಾಮ ನಾಮವ ಜಪಿಸೋ.. ರಾಮ ನಾಮ ಪಾಯಸಕ್ಕೆ, ಕೃಷ್ಣ ನಾಮ ಸಕ್ಕರೆ, ವಿಠಲನಾಮ ತುಪ್ಪವ ಬೆರೆಸಿ, ಬಾಯಿ ಚಪ್ಪರಿಸೋ.. ಹೀಗೆ ರಾಮ ಭಕ್ತಿಯ ಭಾವ ಗೀತೆಗಳು ಜನಮಾನಸದಲ್ಲಿ ಪ್ರಚಲಿತವಾಗಿದೆ. ಇಂದು ರಾಮ...

ಸ್ಟೇಟಸ್ ಕತೆಗಳು (ಭಾಗ ೯೩೮)- ಬಿತ್ತೋಣ

ಧೀರಜ್ ಬೆಳ್ಳಾರೆ  ಏಪ್ರಿಲ್ ೧೭ ಲೇಖನ ೮೪ ವೀಕ್ಷಣೆ

ಅವತ್ತು ಅಜ್ಜನ ಉಪದೇಶ ನಡೆದಿತ್ತು. ಜಗತ್ತಿನಲ್ಲಿ ಪ್ರತಿಯೊಂದು ಬೆಳೆಯುತ್ತದೆ. ಯಾವುದನ್ನು ಎಲ್ಲಿ ಯಾವ ಕ್ಷಣದಲ್ಲಿ ಹೇಗೆ ಬೆಳೆಸುತ್ತೇವೆ ಅನ್ನೋದರ ಮೇಲೆ ಅದರ ಭವಿಷ್ಯ ಅವಲಂಬಿಸಿರುತ್ತದೆ. ಫಲವತ್ತಾದ ನೆಲದಲ್ಲಿ ಬಿತ್ತಿದ...

ವಿಸ್ಮರಣೆ

ರಮೇಶ ಎಂ. ಬಾಯಾರು ಏಪ್ರಿಲ್ ೧೭ ಲೇಖನ ೫೦ ವೀಕ್ಷಣೆ

ಇತ್ತೀಚೆಗೆ ನಿಧನರಾದ ಅಡ್ಯನಡ್ಕ ವಿ.ಮ. ಭಟ್ಟರನ್ನು ಐದಾರು ತಿಂಗಳುಗಳ ಹಿಂದೆ ಭೇಟಿಯಾಗುವ ಒಂದು ಸುಸಂದರ್ಭ ನನಗೊದಗಿತು. ಅವರ ಮನೆ ಪಳ್ಳತಡ್ಕ ಹತ್ತಿರದ ವಾಟೆ. ಉತ್ತಮ ಕವಿ, ಸದಭಿರುಚಿಯ ಲೇಖಕ ಜೊತೆಗೆ ಅಡ್ಯನಡ್ಕ ಜನತಾ ಅನು...

ಒಂದಿಷ್ಟು ಹನಿಗಳು...

ಕೆ ನಟರಾಜ್ ಏಪ್ರಿಲ್ ೧೭ ಕವನ ೪೩ ವೀಕ್ಷಣೆ

ರಾಜಕೀಯ... ತಮ್ಮ ತಮ್ಮ ಪಕ್ಷದ ಎಂ ಪಿ ಎಂಎಲ್ಎ ಗಳಿಗೇ ಭಾರೀ ಅನುದಾನ... ವಿರೋಧ ಪಕ್ಷದ ಪರಮ ಪಾಪಿಗಳಿಗೆ ಉಳಿದಿರುವುದು ಬರೀ ರೋದನ! *** ಬಿಸಿ-ಹಸಿ ಸುಳ್ಳು ಬಿಸಿ ಬಿಸಿಯಾದ ಹಸಿ ಹಸಿ ಸುಳ್ಳು- ಈ ನಮ್ಮ ಚುನಾವಣಾ ಅಭ್ಯರ್ಥಿ...

ಶ್ರೀ ರಾಮನವಮಿ ಸಂಭ್ರಮ

ಬರಹಗಾರರ ಬಳಗ ಏಪ್ರಿಲ್ ೧೭ ಲೇಖನ ೫೧ ವೀಕ್ಷಣೆ

ರಾಮನೆಂದರೆ ಶಾಂತಿ, ನೆಮ್ಮದಿ, ಸೌಖ್ಯ. ರಾ--ಬೆಳಕು, ಮ--ಒಳಗೆ, ನಮ್ಮೊಳಗಿನ ದೈವಿಕ ಬೆಳಕೇ ಶ್ರೀ ರಾಮ. ಶ್ರೀ ರಾಮನವಮಿ ಆಚರಣೆ ಭಾರತದಾದ್ಯಂತ ಬಹಳ ವಿಜೃಂಭಣೆ, ಸಡಗರದಿಂದ ಮಾಡುತ್ತಾರೆ. ಭಗವಾನ್ ಮಹಾವಿಷ್ಣುವಿನ ೭ನೇ ಅವತಾರ...

ಪ್ರೀತಿಯ ಮನವಿ

ಕೆ ವಿ ರಮೇಶ್ ಕುಮಾರ್ ಏಪ್ರಿಲ್ ೧೬ ಕವನ ೬೧ ವೀಕ್ಷಣೆ

ಉಷೆಯು ನಗುವಲಿ ನಿಶೆಯ ಸರಿಸುತ ಹಸಿರು ವನಸಿರಿ ಚೆಲುವಲಿ ಮಿಸುಪ ಕಾಂತಿಗೆ ಬೆಸನ ಬಯಸುತ ಧಿಷಣ ಕುಶಲದ ನೆಪದಲಿ ಒಂಟಿ ಪಯಣದೆ ಜಂಟಿಯಾಗವೆ ತುಂಟತನವನು ತೋರೆನು ತಂಟೆ ಮಾಡದೆ ನಂಟು ಬಯಸುತ ನೆಂಟನಾಗುವ ಕೋರಿಕೆ ಮುನ್ನ ಮನ್ನಿಸು...

ಮರೆಯಾಗುತ್ತಿರುವ ಪೂರ್ವ ಶಿಷ್ಟ ಕೃಷಿ ಪದ್ದತಿಗಳು (ಭಾಗ ೧)

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೬ ಲೇಖನ ೫೨ ವೀಕ್ಷಣೆ

ಕೃಷಿ ಕ್ಷೇತ್ರವು ಅನಾದಿಕಾಲದಿಂದ ಪೂರ್ವ ಶಿಷ್ಟ ಪದ್ದತಿಯ ಕಾನೂನು ಚೌಕಟ್ಟಿನಲ್ಲಿ ನಡೆದುಕೊಂಡು ಬಂದಿತ್ತು. ಈ ಪದ್ದತಿಯನ್ನು ಎಲ್ಲರೂ ಪಾಲಿಸಿಕೊಂಡು ಕೃಷಿ ಮಾಡಿದ್ದೇ ಆದರೆ ಎಲ್ಲರಿಗೂ ಕ್ಷೇಮ. ಹಾಗಾದರೆ ಏನಿದು ಪೂರ್ವ ಶಿಷ...

ವಾಮಮಾರ್ಗ ಬೇಡ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೬ ಲೇಖನ ೪೧ ವೀಕ್ಷಣೆ

ಚುನಾವಣಾ ಅಕ್ರಮದ ಬೆನ್ನೆತ್ತಿ ಭರ್ಜರಿ ಬೇಟೆ ಮುಂದುವರೆಸಿರುವ ಭಾರತೀಯ ಚುನಾವಣಾ ಆಯೋಗ ದೇಶಾದ್ಯಂತ ಈವರೆಗೆ ೪೬೫೦ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಗದು, ಮದ್ಯ, ಮಾದಕ ದ್ರವ್ಯ ಮತ್ತು ಉಡುಗೊರೆಗಳನ್ನು ಜಪ್ತಿ ಮಾಡಿದೆ. ಇದ...

ಜಾಲಹಳ್ಳಿಯ ಕುರ್ಕ (ಕಾಡಿನ ಕಥೆಗಳು ಭಾಗ 3)

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೧೬ ಪುಸ್ತಕ ವಿಮರ್ಶೆ ೪೨ ವೀಕ್ಷಣೆ

ಭಾರತದ ದಟ್ಟ ಕಾಡುಗಳ ಜನರ ಮತ್ತು ನರಭಕ್ಷಕ ಪ್ರಾಣಿಗಳ ಬದುಕನ್ನು ಆಪ್ತವಾಗಿ, ಮನಸೂರೆಗೊಳ್ಳುವ ಸಾಹಿತ್ಯವಾಗಿ ದಾಖಲಿಸಿದ ಕೆನೆತ್ ಆಂಡರ್ಸನ್ ಅವರ ಅನುಭವಗಳ ಸಂಗ್ರಹ ರೂಪಾಂತರ ಇದು. ಇದರಲ್ಲಿವೆ ನಾಲ್ಕು ಕಥನಗಳು. “ದಿಗುವಮೆ...

ಸೆಲ್ಫೀ ಫೋಟೋಗಳ ನಡುವೆ ಮಾಯವಾಗುತ್ತಿರುವ ಮಾನವೀಯತೆ…!

ಶ್ರೀರಾಮ ದಿವಾಣ ಏಪ್ರಿಲ್ ೧೬ ಲೇಖನ ೪೪ ವೀಕ್ಷಣೆ

ಅಪಘಾತಗಳ ಸಂದರ್ಭಗಳಲ್ಲಿ ಜನ ಗಾಯಾಳುಗಳಿಗೆ ನೆರವಾಗದೆ ಅಮಾನವೀಯವಾಗಿ ವರ್ತಿಸುವುದು ಆ ಕ್ಷಣದ ಅಲ್ಲಿದ್ದ ಜನರ ಪ್ರತಿಕ್ರಿಯೆ ಮಾತ್ರ ಎಂದು ಭಾವಿಸದಿರಿ. ಆ ಮನಸ್ಥಿತಿಯ ಹಿಂದೆ ವ್ಯವಸ್ಥೆಯ ಕ್ರೌರ್ಯ - ಮೌಲ್ಯಗಳ ಕುಸಿತ ತನ್ನ...

ಸ್ಟೇಟಸ್ ಕತೆಗಳು (ಭಾಗ ೯೩೭)- ಎತ್ತರ

ಧೀರಜ್ ಬೆಳ್ಳಾರೆ  ಏಪ್ರಿಲ್ ೧೬ ಲೇಖನ ೮೭ ವೀಕ್ಷಣೆ

ಎತ್ತರ ತುಂಬಾ ದೊಡ್ಡದು. ನೋಡುವಾಗಲೇ ಭಯ ಆಗುತ್ತೆ. ಅದನ್ನ ದಾಟುವುದೇನೊ ಬಂತು. ಆದರೆ ಮುಂದೆ ಸಾಗಬೇಕು. ಆ ವಿಳಾಸವನ್ನು ತಲುಪಬೇಕು ಅಂತ ಅಂದ್ರೆ ಆ ಮೊದಲ ಎತ್ತರವನ್ನ ದಾಟಲೇಬೇಕು. ಮೊದಲ ಎತ್ತರದ ಆ ಕಡೆ ಏನಿದೆ ಅನ್ನೋದು ಒ...

ಮಾಡಬಾರದ ಮತ್ತು ಮಾಡಬೇಕಾದ ಕೆಲಸ

ಎಂ.ಪಿ. ಜ್ಞಾನೇಶ್ ಏಪ್ರಿಲ್ ೧೬ ಲೇಖನ ೫೩ ವೀಕ್ಷಣೆ

ಪತಂಜಲಿ ಮಹರ್ಷಿ ಆತ್ಮಜ್ಞಾನ ಆಗುವುದಕ್ಕೆ ಕೈವಲ್ಯ ಎಂದರು. ಅದಕ್ಕೆ ಇನ್ನೊಂದು ಹೆಸರು ಆನ. ಆತ್ಮ ಜ್ಞಾನ ಪಡೆಯುವ ಉಪಾಯಗಳಿಗೆ ಆನೋಪಾಯ ಎಂದು ಕರೆದರು. ಬೌದ್ಧ ಧರ್ಮೀಯರು ಇದಕ್ಕೆ ಬುದ್ಧ ಎನ್ನುವರು. ಅಂದರೆ ತನ್ನನ್ನು ತಾನು...