ಬಹಳಷ್ಟು ಸಂಪದಿಗರಿಗೆ ತಮ್ಮ ಲೇಖನಗಳಲ್ಲಿ ಚಿತ್ರ ಸೇರಿಸುವ ಆಸಕ್ತಿ ಇದೆ, ಆದರೆ ಹೇಗೆ ಸೇರಿಸುವುದು ಎಂಬ ಬಗ್ಗೆ ಕೆಲವು ಪ್ರಶ್ನೆಗಳಿವೆ. ಅದಕ್ಕೆ ಉತ್ತರವಾಗಿ ಅಗತ್ಯ ಮಾಹಿತಿ ನೀಡುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ ... ಈ ಚಿತ್ರ ಸಹಿತ ಲೇಖನ.
ಮೊದಲ ಮೆಟ್ಟಿಲು

ಎರಡನೆ ಮೆಟ್ಟಿಲು

Allignment - ನಿಮ್ಮ ಚಿತ್ರವನ್ನು ಪ್ಯಾರಾಗ್ರಾಫಿನ ಎಡ, ಬಲ, ಮಧ್ಯ ಇತ್ಯಾದಿ ಜಾಗಗಳಲ್ಲಿ ಕೂಡಿಸಲು ಸಹಾಯ ಮಾಡುವುದು.
Dimensions: ಚಿತ್ರದ ಗಾತ್ರವನ್ನು ಹೊಂದಿಸಲು. ಚಿತ್ರದ ಗಾತ್ರ ಇಲ್ಲಿ ಕಡಿಮೆ ಮಾಡುವದಕ್ಕಿಂತ, ಪಿಕಾಸಾ ಮುಂತಾದ ಪಿಕ್ಚರ ಎಡಿಟರ್ ಗಳಲ್ಲಿ ಮೊದಲೆ ಮಾಡಿಕೊಳ್ಳಬಹುದು.
Border: ನಿಮ್ಮ ಚಿತ್ರದ ಸುತ್ತಲೂ ಬಾರ್ಡರ ಬೇಕಾದಲ್ಲಿ ಇದನ್ನು ಬಳಸಿ.
vertical and horizontal space: ಚಿತ್ರಕ್ಕೂ ಅಕ್ಷರಗಳಿಗೂ (ಪ್ಯಾರಗ್ರಾಫ್) ಇರುವ ದೂರ ಹೊಂದಿಸಲು. ಎಡ-ಬಲ, ಮೇಲೆ-ಕೆಳಗೆ
ಕೊನೆಯದಾಗಿ ಗಮನದಲ್ಲಿಡಬೇಕಾದ್ದದ್ದು

ಪ್ರತಿಕ್ರಿಯೆ (5)