ಬಹಳಷ್ಟು ಸಂಪದಿಗರಿಗೆ ತಮ್ಮ ಲೇಖನಗಳಲ್ಲಿ ಚಿತ್ರ ಸೇರಿಸುವ ಆಸಕ್ತಿ ಇದೆ, ಆದರೆ ಹೇಗೆ ಸೇರಿಸುವುದು ಎಂಬ ಬಗ್ಗೆ ಕೆಲವು ಪ್ರಶ್ನೆಗಳಿವೆ. ಅದಕ್ಕೆ ಉತ್ತರವಾಗಿ  ಅಗತ್ಯ ಮಾಹಿತಿ ನೀಡುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ ... ಈ ಚಿತ್ರ ಸಹಿತ ಲೇಖನ.

 

ಲೇಖನದಲ್ಲಿ ನಿಮಗೆ ಬೇಕಾದ ಚಿತ್ರದ/ಲೇಖನದ ಕೊಂಡಿಯನ್ನು ಸೇರಿಸುವುದು ಹೀಗೆ...

 

ಮೊದಲ ಮೆಟ್ಟಿಲು

 

ಎರಡನೆ ಮೆಟ್ಟಿಲು

 

 

target - ಚಿತ್ರ ಹೊಸ ವಿಂಡೊದಲ್ಲಿ ಮೂಡಬೇಕೊ ಅಥವಾ ಈಗಿರುವ ವಿಂಡೊದಲ್ಲೇ ಮೂಡಬೇಕೊ ಎಂದು ಸೂಚಿಸಬಹುದು.

 

ಈ ಲೇಖನದ ಮೊದಲ ಭಾಗ ಇಲ್ಲಿದೆ

http://sampada.net/article/26664