ಹಲಸಿನ ಹಣ್ಣೆಂಬುದನು ಬಿಡಿಸಿದಂತೆ ಜೀವನವು
ಅಂಟಿನೋಪಾದಿಯಲಿ ಸಮಸ್ಯೆಗಳುದ್ಬವಿಸುವವು
ತೈಲವನು ಲೇಪಿಸೆ ಕರಗಳಿಗೆ ಅಂಟು ಅಂಟದದು
ಸಮಸ್ಯೆಗಳನೆದುರಿಸೆ ತಾಳ್ಮಯೆ ತೈಲವಾಗಿಹುದು
ಪ್ರಾಪ್ತಕರ್ಮಗಳು ದೈವೆಚ್ಛೆ ಮಾಡಲೇಬೇಕಿಹುದು
ಕಾಮ್ಯ ಕರ್ಮಗಳೆಂಬುದದು ನಿನ್ನಿಚ್ಛೆಯಾಗಿಹುದು
ಭೂತದಲಿ ನಡೆದು ಹೋದದನು ಬದಲಿಸಲಸಾಧ್ಯ
ಭವಿಷ್ಯವದು ಕೈಯಲ್ಲಿ ಸರಿದಾರಿಯಲಿರಲು ಸಾಧ್ಯ
ಮಾಡುವ ಕರ್ಮಗಳನೆಲ್ಲ ಮಾಡು ದೈವ ಪ್ರೇರಣೆಯನುತಲಿ
ಕೇಳದೆ ನಿನಗೆಲ್ಲಾ ನೀಡುವನು ಶ್ರೀ ನರಸಿಂಹ ನಿನ್ನಹರಸುತಲಿ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಕಂಡು ಕಾಣದಂತಿಹನು (ಶ್ರೀ ನರಸಿಂಹ 83)
ಕಷ್ಟ - ಸುಖದಿ ಮನಸು (ಶ್ರೀ ನರಸಿಂಹ 82)
ಕಷ್ಟ - ಸುಖದಿ ಮನಸು (ಶ್ರೀ ನರಸಿಂಹ 82)
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (9)