ಪ್ರಜಾವಾಣಿಯಲ್ಲಿ ಪ್ರಕಟಗೊಳ್ಳುವ ನಾಗೇಶ್ ಹೆಗಡೆಯವರ "ವಿಜ್ಞಾನ ವಿಶೇಷ" ಅಂಕಣಕ್ಕೆ ಈಗ 26 ವರ್ಷ! ಬಹುಶಃ ಕನ್ನಡದ ಸುದೀರ್ಘ ಅಂಕಣ ಇದೆ ಇರಬೇಕು. (ಇಲ್ಲದಿದ್ದಲ್ಲಿ, ಖಂಡಿತವಾಗಲೂ ಅವುಗಳಲ್ಲಿ ಒಂದು.)
ಹಲವಾರು ವೇದಿಕೆಗಳಲ್ಲಿ ಚರ್ಚಿಸಲ್ಪಟ್ಟ, ಓದಲ್ಪಟ್ಟ ಕನ್ನಡದ ಕೆಲವೆ ಪತ್ರಕರ್ತರಲ್ಲಿ ___LINK_OPEN_href="http://kn.wikipedia.org/wiki/ನಾಗೇಶ_ಹೆಗಡೆ "___ನಾಗೇಶ್ ಹೆಗಡೆಯವರೂ ಒಬ್ಬರು. ಕರ್ನಾಟಕದ ಪರಿಸರ, ಜಲ, ನೆಲ, ಕೃಷಿ, ವಿಜ್ಞಾನ, ತಂತ್ರಜ್ಞಾನಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರು. ಸುಮಾರು ಮೂರು ದಶಕಗಳ ಕಾಲ ಸುಧಾ-ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿ ದುಡಿದು, ಎರಡು ವರ್ಷದ ಹಿಂದೆ ನಿವೃತ್ತರಾಗಿದ್ದಾರೆ. ಕಳೆದ ತಿಂಗಳು ಸಂಪದ ತಂಡ ನಾಗೇಶ್ ಹೆಗಡೆಯವರ ಆಡಿಯೊ ಸಂದರ್ಶನ ಮಾಡಿ ಅದನ್ನು ಅಂತರ್ಜಾಲದಲ್ಲಿ ಪ್ರಕಟಿಸಿದ್ದರು. ಅದೇ ಸಂದರ್ಶನದ ಹಿನ್ನೆಲೆಯಲ್ಲಿ ನನ್ನ ಈ ವಾರದ ಅಂಕಣ ಲೇಖನ ಬರೆದಿದ್ದೇನೆ.
ಪೂರ್ಣ ಲೇಖನ ಇಲ್ಲಿದೆ:
http://amerikadimdaravi.blogspot.com/2008/03/blog-post_12.html
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!