Dancing Traffic Cop

ನೀರಿನಿಂದೋಡುವ ಕಾರು

ನೀರಿನಿಂದೋಡುವ ವಾಹನಗಳು ಭಾರತಲ್ಲೂ ಬರಲಿವೆ. ನೀರಿನಿಂದ ಜಲಜನಕವನ್ನು ಬೇರ್ಪಡಿಸಿ,ಜಲಜಕದಿಂದ ವಾಹನ ಓಡಿಸಲು ಸಕ್ತಿ ಪಡೆಯುವುದು ಸಂಶೋಧಕರ ಯೋಚನೆ.ಆದರೆ ತಂತ್ರಜ್ಞಾನ ಬಳಕೆಗೆ ಬರಲು ಇನ್ನೂ ___LINK_OPEN_href="http://www.hindu.com/2008/09/29/stories/2008092956992200.htm" target="_blank" title="ಹಿಂದು"___ಇಪ್ಪತ್ತು ವರ್ಷಗಳು ಬೇಕಾದೀತಂತೆ. ಆಗ ನೀರಿನ ಬೆಲೆ ಪೆಟ್ರೋಲಿಗಿಂತ ದುಬಾರಿಯಾಗದೆ ಉಳಿಯಲಿ!

------------------------------------------------

ಇಂಗ್ಲಿಷ್ ಗುಣಮಟ್ಟ

ಒಂದೊಮ್ಮೆ "ಹಿಂದು" ಪತ್ರಿಕೆಯನ್ನು ಪಠ್ಯಪುಸ್ತಕದಂತೆ ಬಳಸಲು ಶಿಫಾರಸು ___LINK_OPEN_href="http://www.hindu.com/2008/09/29/stories/2008092955471100.htm" target="_blank" title="ಹಿಂದು"___ಮಾಡುತ್ತಿದ್ದರಂತೆ. ಈಗ?

------------------------------------------------------------------

___LINK_OPEN_href="http://www.deccanherald.com/Content/Sep292008/editpage2008092892572.asp" target="_blank" title="dh"___ಭಾಷಾ ಸಮಸ್ಯೆ

-------------------------------------------------------------------

mohammed

blog