ಕೋಪದಲಿ ಮನಸಿರಲು ಯೋಚಿಪ ಶಕ್ತಿ ನಶಿಸುವುದು
ಬುದ್ದಿ ಶೂನ್ಯವಾಗಿ ಮನಸಿನ ಹಿಡಿತವದು ತಪ್ಪುವುದು
ಕೋಪ ಎಂಬುವುದೇ ಎಲ್ಲ ಅನರ್ಥಗಳಿಗೆ ಕಾರಣವು
ಸಾಧಕನ ಸಾಧನಾ ಪಥದಲ್ಲಿ ಬಹು ದೊಡ್ಡ ಬಾದಕವು
ನಮ್ಮಿಚ್ಚೆಯಂತೇನು ನಡೆಯದಿಲ್ಲಿ ಎಂಬರಿವಿರಬೇಕು
ಸ್ತುತಿ,ನಿಂದೆಗಳೆರಡನು ಸಮದಲ್ಲಿ ಸ್ವೀಕರಿಸಬೇಕು
ಕೋಪವೆಂಬುದು ಬಂದಾಗ ಮೌನದಲಿರುವುದೆ ಲೇಸು
ಸಾಧನೆ ಹಾದಿಯಲಿ ಮೇಲೇರೆ ಕೋಪವನು ನಿಗ್ರಹಿಸು
ತಾಳ್ಮೆಯಿಂದಲಿ ಜೀವನದಿ ಬರುವುದೆಲ್ಲವನು ನೀ ಎದುರಿಸಬೇಕು
ನಂಬು ಶ್ರೀ ನರಸಿಂಹನ ತೋರುವ ಆತ್ಮಸಾಕ್ಷಾತ್ಕಾರದ ಬೆಳಕು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಕಂಡು ಕಾಣದಂತಿಹನು (ಶ್ರೀ ನರಸಿಂಹ 83)
ಕಷ್ಟ - ಸುಖದಿ ಮನಸು (ಶ್ರೀ ನರಸಿಂಹ 82)
ಕಷ್ಟ - ಸುಖದಿ ಮನಸು (ಶ್ರೀ ನರಸಿಂಹ 82)
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)