ಶಾಖೋತ್ಪತ್ತಿಯ ಉಪಯೋಗ

ಮತ್ತು ಇನ್ನಿತರೆ ಕ್ವಾಟಲೆಗಳ

ಬೋಧಿಸುವ "ಕಾರ್ನಾಟ್ ಸೈಕಲ್ಲಿ"ಗೆ

ಚಕ್ರವಿಲ್ಲ ಗುರುವೇ!!!! 

ಹೀಗಾಗಿಯೇ 

ಹುಡುಗಿಯರೇ ಇರದ 

ಮಕಾನಿಕಲ್ ಕ್ಲಾಸಿನ 

ಶಾಖ ಚಲಿಸದು.

ಈ ಅನಿರೀಕ್ಷಿತ ನಿಲುಗಡೆ ತರವೇ????

ಅ೦ಕಿಗಳೂ ಇರದ

ಅ೦ಗನೆಯರೂ ಇರದ

ಹತಭಾಗ್ಯ ಹೀಟು ಹುಡುಗರದ್ದು 

ತೀವ್ರ ನಿರಾಸೆ....

ಇನ್ನಷ್ಟು ಸಾಲುಗಳ 

expect ಮಡಿದ್ದರೆ

ಅದು ನಿಮ್ಮ ದುರಾಸೆ ......

-ಸಾತ್ವಿಕ್ ಹ೦ದೆ