HONEY ಗವನಗಳು .....

ನಾವು ತುಂಬಾ..ಬ್ಯುಸಿ....!?

ಒಂದು ಕೈಲಿ ಪೆನ್ನು

ಮತ್ತೊಂದರಲ್ಲಿ ಫೋನು !

ಒಂದು ಕಿವಿ ಲೆಕ್ಚರ್ ಕಡೆ

ಮತ್ತೊಂದು ಗಾಸಿಪ್ ಕಡೆ !

ಒಂದು ಕಣ್ಣು ಬೋರ್ಡ ಕಡೆ

ಮತ್ತೊಂದು ಲವರ್ ಕಡೆ !

ಯಾರು ಹೇಳ್ವರು

ವಿದ್ಯಾರ್ಥಿ ಜೀವನ ಸರಳವೆಂದು......

ನಾವು ತುಂಬಾ.......ಬ್ಯುಸಿ....!?

 

ನಾನು-ನೀನು                                                                                              ನನ್ನ-ನೀನು, ನಿನ್ನ-ನಾನು                                                                                  ಅರ್ಥ ಮಾಡಿಕೊಳ್ಳುವ ಹಾದಿ.......                                                                              ಮುಳ್ಳು ಬೇಲಿಯ ನಡುವೆ

ಅರಳಿದ ಹೂ-ಬಳ್ಳಿಗಳ ತರದಿ......!

 

ನಲ್ಲೆ

ನಲ್ಲೆ

ನೀನಲ್ಲೆ...........ನಾನಿಲ್ಲೆ

ನಮ್ಮಿಬ್ಬರ ಮಧ್ಯೆ

ಮೀರಲಾಗದ ಎಲ್ಲೆ ........