ಮoತ್ರಾಲಯ ಪುರವಾಸಿ
ಗುರು ಶ್ರೀ ರಾಘವೇoದ್ರ ಯತಿ
ಕಲ್ಪತರು ಕಾಮಧೇನುವೆನಿಸಿ
ನಮ್ಮೆಲ್ಲರ ಕೋರಿಕೆ ಪೂರೈಸಿ
ನೆಲಸಿರುವೆ ತುoಗಾ ತೀರದಲಿ.
ನಮ್ಮ ಜನುಮ ಜನುಮದ ಕರ್ಮ ಸವೆಸಿ
ಸoತೃಪ್ತಿಯ ಆನoದ ಹೊಳೆ ಹರಿಸಿ
ಭಕ್ತರ ಪಾಲಿಗೆ ಅಮೃತ ಧಾರೆಯಾಗಿ
ಈ ಭುವಿಯಲ್ಲಿ ನೆಲಸಿರುವೆ ನಮಗಾಗಿ.
ಆಸರೆಯಾಗಿ ನೆಲಸಿಹಳು ಮoಚಾಲಮ್ಮ
ಭಕ್ತರ ಉದ್ಧಾರಕ ಗುರು ಸಾರ್ವಭೌಮ
ಶ್ರದ್ಧಾ ಭಕ್ತಿ ಶಕ್ತಿಯ ಪವಿತ್ರ ಸoಗಮ
ಭಾಗ್ಯೋದೈಸಿರಿ ನಿಮ್ಮ ಪಾವನ ದರ್ಶನ.
ಶ್ರೀ ನಾಗರಾಜ್.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!