ಸಂಪದ Podcastನ ೧೧ನೇ ಸಂಚಿಕೆಗೆ ಡಾ. ಉಲ್ಲಾಸ್ ಕಾರಂತರನ್ನು ಸಂದರ್ಶಿಸಲಿದ್ದೇವೆ. ಸಂಪದ ಸದಸ್ಯರಲ್ಲಿ ಯಾರಿಗಾದರೂ ಉಲ್ಲಾಸ್ ಕಾರಂತರಿಗೊಂದು ಪ್ರಶ್ನೆ ಕೇಳಬೇಕೆನಿಸಿದರೆ, ಇಂದು, ಅಂದರೆ ಸೋಮವಾರ ಸಾಯಂಕಾಲದೊಳಗಾಗಿ ಕಳುಹಿಸಬಹುದು.
ಉಲ್ಲಾಸ್ ಕಾರಂತರದು ವನ್ಯಜೀವಿ ಸಂರಕ್ಷಣೆಯಲ್ಲಿ ವಿಶ್ವದಾದ್ಯಂತ ಚಿರಪರಿಚಿತ ಹೆಸರು. ಇವರ ತಂದೆ ಶಿವರಾಮ ಕಾರಂತರು.
ಉಲ್ಲಾಸ್ ಕಾರಂತರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಓದಿ:
http://en.wikipedia.org/wiki/Ullas_Karanth
ತಲುಪಿದ ಪ್ರಶ್ನೆಗಳಲ್ಲಿ ಆಯ್ದ ಪ್ರಶ್ನೆಗಳನ್ನು ಸಂದರ್ಶನದ ವೇಳೆ ಕೇಳಲಾಗುವುದು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!