ಈ ಶೀರ್ಷಿಕೆ ಹೊತ್ತ ಇಸ್ಮಾಯಿಲರ ಲೇಖನ ಈ ವಾರದ ತರಂಗದಲ್ಲಿ ಮೂಡಿಬಂದಿದೆ. ಸಾಧ್ಯವಾದರೆ ಒಂದು ಕಾಪಿ ತೆಗೊಂಡು ಓದಿ ನೋಡಿ.

ಭಾಷಾ ವಿವಾದದಿಂದ ಹಿಡಿದು ಮಲೇಷಿಯಾದ ಪ್ರಯೋಗದವರೆಗೂ ಸರಾಗವಾಗಿ ಬಹಳ ಚೆಂದವಾಗಿ ಬರೆದಿದ್ದಾರೆ ಇಸ್ಮಾಯಿಲರು. "ಕನ್ನಡದಲ್ಲಿ ಕಲಿ, ಇಂಗ್ಲೀಷೂ ಕಲಿ" ಎಂಬ ಕರೆಯ ಕುರಿತೂ ಬರೆದಿದ್ದಾರೆ.