ಅಶೋಕ್ ಕುಮಾರ್ "ಮಿಲೇ ಸುರ್... " ಹಾಡಿನ ಬಗ್ಗೆ ಬರೆದಿದ್ದಾರೆ. ಅದೇ ಉದ್ದೇಶವನ್ನಿಟ್ಟುಕೊಂಡ ಮತ್ತೊಂದು ಹಾಡು ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು. "ಸೂರಜ್ ಏಕ್... ಚಂದಾ ಏಕ್, ತಾರೆ ಅನೇಕ್" ಎಂಬುದಾಗಿ. ನೆನಪಿದೆಯೇ?

ನೋಡಿ: