ನಾಳೆ, ಅಂದರೆ ಆಗಸ್ಟ್ ೧೭, ಭಾನುವಾರ ಮುಂಜಾನೆ ಸುಮಾರು ೨.೩೦ ರಿಂದ ೪.೦೦ ರ ನಡುವೆ (ಭಾರತದಲ್ಲಿ) ಚಂದ್ರಗ್ರಹಣ ನೋಡಲು ಸಿಗುವುದಂತೆ (ಮೋಡವಿಲ್ಲದಿದ್ದರೆ).

ಇದುವರೆಗೂ ಬಂದಿರುವ ವರದಿಗಳಂತೆ ಅಮೇರಿಕ ಬಿಟ್ಟು ಉಳಿದ ಸುಮಾರು ಪ್ರಾಂತ್ಯಗಳಲ್ಲಿ ಇವತ್ತು ಚಂದ್ರಗ್ರಹಣ ನೋಡಬಹುದಂತೆ.
ಎಂದಿನಂತೆ ಲೈವ್ ವೆಬ್ ಕ್ಯಾಸ್ಟ್ ಅಂತರ್ಜಾಲಿಗರಿಗೆ ಲಭ್ಯ.

ಕೆಲವೊಂದು ವರದಿಗಳ ಪ್ರಕಾರ ಇವತ್ತಿನ ರೀತಿಯ ಗ್ರಹಣ rare ಅಂತೆ.

ಆಸ್ಟ್ರೇಲಿಯದ ದಿ ಏಜ್ ಪತ್ರಿಕೇಲಿ ನಾಳೆ ಮೋಡವಿಲ್ಲದಿದ್ದರೆ ಕಾಣಬಹುದಾದ ದೃಶ್ಯದ ಫೋಟೋ ಹಾಕಿದ್ದಾರೆ, ನೋಡಿ.

ಫೋಟೋ: AFP.