ಝೀ ಮೇಲ್ ನಲ್ಲಿ ಈಗ ಹೊಸದಾಗಿ ವಿಡಿಯೋ ಚಾಟ್ ಬಂದಿದೆ. ಇದರಿಂದ ವಿಡಿಯೋ ಚಾಟ್ ನ್ನು ಸುಲಭವಾಗಿ ಮಾಡಬಹುದು.
- ಇದು ಉಚಿತ ಮತ್ತು ಕೆಲವೇ ಸೆಕೆಂಡುಗಳಲ್ಲಿ ಇನ್‌ಸ್ಟಾಲ್ ಆಗುತ್ತದೆ .
- ಇದನ್ನು ಡೌನ್ ಲೋಡ್ ಮಾಡಿವುದು ತುಂಬಾ ಸರಳ.
- ಉತ್ತಮ ಗುಣಮಟ್ಟದ ಆಡಿಯೊ ಮತ್ತು ವೀಡಿಯೊದೊಂದಿಗೆ Gmail ತುಂಬಾ ಉಪಯುಕ್ತವಾಗಿದೆ.
- ಎಂದಿಗಿಂತಲೂ ಹೆಚ್ಚಿನ ರೀತಿಯಲ್ಲಿ ಚಾಟ್ ಮಾಡಿ, ಸುಲಭವಾಗಿ ಪ್ರಾರಂಭಿಸಿ.
- ನಿಮಗೆ ಅಗತ್ಯವಿರುವುದು ವೆಬ್ಕ್ಯಾಮ್ ಅಷ್ಟೆ
ಇನ್ಸ್ಟಾಲ್ ಮಾಡಲು ಇಲ್ಲಿ ___LINK_OPEN_href="http://mail.google.com/videochat" target="_blank" title="Gmail Talk"___ಕ್ಲಿಕ್ಕಿಸಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!