ಸರ್ನೇಮ್ ಮತ್ತು ಅಣುಕು ನುಡಿ

"ಕೋಳಿವಾಡನ ಮನೇಲಿ ಕೋಳಿ ತಂದು ಕುಕ್ಕೆಯವರ ಮನೇಲಿ ಕುಕ್ಕಿ, ಕಲಸಿಯವರ ಮನೇಲಿ ಕಲಸಿ, ಪಳಿದ್ಯ ಅವರ ಮನೇಲಿ ಪಳಿದ್ಯ ಮಾಡಿ ಸಂಗಳದವರ ಅಂಗಳದಲ್ಲಿ ತಂಗಳೂಟ ಮಾಡಿದ್ರಂತೆ.."

ನಮ್ಮೂರಿನಲ್ಲಿ ಈ ರೀತಿ ಒಂದು ಅಣುಕು ನುಡಿ ಚಾಲ್ತಿಯಲ್ಲಿತ್ತು.

ಅಂದ ಹಾಗೆ "ಕೋಳಿವಾಡ, ಕುಕ್ಕೆ, ಕಲಸಿ, ಪಳಿದ್ಯ, ಸಂಗಳ" ಇವೆಲ್ಲಾ ಬಹುಪರಿಚಿತ ಬ್ರಾಹ್ಮಣ ಫ್ಯಾಮಿಲಿ ಸರ್ನೇಮ್ ಗಳು :-)