ನನ್ನ ಮನದ ಅವ್ಹಾನವಿದೆಯಿಲ್ಲಿ
ಸ೦ಪದದ ನವ ಮಿತ್ರರಿಗೆ
ನನ್ನ ಲಘು ಪರಿಚಯವಿದೆಯಿಲ್ಲಿ
ಭಾವೀ ಪ್ರೀತಿ ಪಾತ್ರರಿಗೆ
ನನ್ನ ಮಿತ ಭಾವನೆಗಳಿವೆಯಿಲ್ಲಿ
ಅರಿತುಕೊಳ್ಳುವ ಹೄದಯಗಳಿಗೆ
ತಪ್ಪುಗಳಿದೆ ನನ್ನ ಭಾಷೆಯಲ್ಲಿ
ಒಪ್ಪಿ ತಿದ್ದುವ ಕ್ರಿಯಾಶೀಲರಿಗೆ
ಹತ್ತು ಹಲವು ವಿಷಯಗಳಿವೆ
ಹ೦ಚಿಕೊಳ್ಳುವ ಗೆಳೆಯರಿಗೆ
ಪ್ರಶ್ನೆಯೊ೦ದೇ ಇದೆ
ಉತ್ತರಿಸುವ ಮನಗಳಿಗೆ
ಹೇಳಿ,
ನನ್ನಲ್ಲಿರುವುನೇ ಆ ನಿಮ್ಮ ಸನ್ಮಿತ್ರ?.
ಪ್ರತಿಕ್ರಿಯೆ (3)