ಸ್ನೇಹಿತರೇ
ಸರ್ವೇಸಾಮಾನ್ಯವಾಗಿ ಯಾವುದೇ ವಿದ್ಯೆಯನ್ನು ಕಲಿತುಕೊಳ್ಳಲು ಗುರುಗಳು ಬೇಕಾಗುತ್ತದೆ ಅಲ್ವಾ ಉದಾ: ಡ್ರೈವಿಂಗ್ ಕಲಿಯಲು, ಕಂಪ್ಯೂಟರ್ ಕಲಿಯಲು, ಓದನ್ನ ಕಲಿಯಲು, ಅಡಿಗೆ ಮಾಡಲು ಇತ್ಯಾದಿ ಇತ್ಯಾದಿ.........ಲೆಕ್ಕಾ ಮಾಡ್ತಾ ಹೋದ್ರೆ ಸಾಕಷ್ಟಿದೆ. ಅಂದ ಮೇಲೆ ಪ್ರತಿಯೊಂದಕ್ಕೂ ಗುರುಗಳು ಅಂತಾ ಇರ್ಲೇಬೇಕು ನನ್ನ ಪ್ರಶ್ನೆ ಏನಪ್ಪ ಅಂದ್ರೆ, ಮಾನವರಾಗಿ ನಾವು ಗುರುಗಳು ಇಲ್ಲದೆ ಯಾವ ವಿಧ್ಯೆಯನ್ನ ಕಲೀತೀವಿ?????
ದಯವಿಟ್ಟು ತಿಳಿಸಿ ಬಹಳ ದಿನಗಳಿಂದ ಕಾಡುತ್ತಿರುವ ಪ್ರಶ್ನೆ ಇದು....... :(
ನಾಗರಾಜ್
ಪ್ರತಿಕ್ರಿಯೆ (8)