ನನಗೆ ಕೆಲವು ವಿಭಕ್ತಿಗಳ ಬಗ್ಗೆ ಸ್ವಲ್ಪ ಅನುಮಾನ ಇದೆ, ದಯವಿಟ್ಟು ತಿಳಿದವರು ಸರಿಪಡಿಸಿ. ನಿಮಗೆಲ್ಲ ಮುಂಗಡವಾಗಿ ಧನ್ಯವಾದಗಳು!
* ಪ್ರಥಮಾ ವಿಭಕ್ತಿ-------------ಉ
* ದ್ವಿತೀಯಾ ವಿಭಕ್ತಿ-----------ಅನ್ನು
* ತೃತೀಯಾ ವಿಭಕ್ತಿ-----------ಯಿಂದ
* ಚತುರ್ಥೀ ವಿಭಕ್ತಿ------------ಗೆ, ಗೋಸ್ಕರ
* ಪಂಚಮೀ ವಿಭಕ್ತಿ------------ಅದರಿಂದ??? ಇದು ಸರಿಯಾಗಿದೆಯಾ, ಇಲ್ಲದಿದ್ದಲ್ಲಿ, ತಿಳಿಸಿರಿ.
* ಷಷ್ಟೀ ವಿಭಕ್ತಿ -----------------?????? ಇದು ನೆನಪಿಗೇ ಬರುತ್ತಿಲ್ಲ, ಗೊತ್ತಿದ್ದರೆ ತಿಳಿಸಿ.
* ಸಪ್ತಮೀ ವಿಭಕ್ತಿ---------------ಅಲ್ಲಿ
ಪ್ರತಿಕ್ರಿಯೆ (9)