ಇಂದು ಭಾಗವತದ ಹನ್ನೆರೆಡನೆ ಸ್ಕಂದ ಓದಿದೆ.
ಶುಕ ಮಹರ್ಷಿಗಳು ಪರೀಕ್ಷಿತ ರಾಜನಿಗೆ ಕೃಷ್ಣನ ಇಹಲೋಕ ತ್ಯಾಗದ ನಂತರ ಏನಾಗುತ್ತದೆ ಎಂಬುದನ್ನು ಸವಿಸ್ತಾರವಾಗಿ ಹೇಳಿದ್ದಾರೆ.
ಕಂಸನ ಮಾವ ಜರಾಸಂಧನ ವಂಶಜ ರಿಪುಂಜಯನ ನಂತರ ಅವನ ಮಂತ್ರಿ ಶುನಕನ ಪುತ್ರ ಪ್ರದ್ಯೋತ , ನಂತರ ಅವನ ಮಗ ಪಾಲಕ, ಹೀಗೆ ವಂಶ ವೃಕ್ಷ ಬೆಳೆದು
ಮಹಾನಂದಿಯ ಕಿರಿಯ ಹೆಂಡತಿಯ ಮಗ ನಂದ ಹಾಗು ಅವನ ಎಂಟು ಮಕ್ಕಳು ರಾಜ್ಯವನ್ನು ಆಳುತ್ತಾರೆ ಇವರ ವಧೆಯು ಚಾಣಕ್ಯನ ಸಹಾಯದಿಂದ ಚಂದ್ರಗುಪ್ತ ಮೌರ್ಯನ ಮ್ ಕಡೆಯಿಂದ ಆಗುತ್ತದೆ, ಚಂದ್ರಗುಪ್ತ ಮೌರ್ಯನ ಮೊಮ್ಮಗ ಅಶೋಕವರ್ಧನನು ನಂತರ ಮಹಾರಾಜನಾಗುತ್ತಾನೆ
ಜೊತೆಗೆ ಕಲಿಯುಗದ ಅಂತ್ಯವನ್ನೂ ಬರೆದಿದ್ದಾರೆ
ಕಲಿಯುಗದಲ್ಲಿ ಜನರು ದೇವರನ್ನು ಧರ್ಮವನ್ನೂ ಪ್ರಶ್ನಿಸುತ್ತಾರೆ. ಹೊಟ್ಟೆ ಪಾಡೊಂದೇ ಧರ್ಮವೆನಿಸುತ್ತದೆ. ಜನರು ದುರ್ಗುಣಿಗಳಾಗಿಯೂ ವರ್ಣಗಳ ಅವಮಾನವನ್ನೂ ಮಾಡುತ್ತಾರೆ.
ಆಗಾಗ ಚಂಡಮಾರುತ, ಭೂಕಂಪ ಇತ್ಯಾದಿಗಳು ಜರುಗುತ್ತಲಿರುತ್ತವೆ
ಕಲಿಯುಗದ ಅಂತ್ಯ ಸೂರ್ಯ ಚಂದ್ರ ಹಾಗು ಗುರು ಈ ಮೂರು ಒಂದೇ ರಾಶಿಯಲ್ಲಿ ಜೊತೆಯಾಗಿ ಸೇರಿದ ದಿನವೇ ಆಗುತ್ತದೆ.
ಇದೆಲ್ಲಾವನ್ನು ಸಾವಿರಾರು ವರ್ಷ್ಗಗಳ ಹಿಂದೆಯೇ ವೇದ ವ್ಯಾಸರು ವೀಕ್ಷಿಸಿದ್ದಾರೆ.
ಎಷ್ಟು ಸತ್ಯಗಳನ್ನು ನುಡಿದಿದ್ದಾರೆ.
ಸುಮ್ಮನೆ ತಮ್ಮಗಳ ಆವಾಹನೆಗಷ್ಟೆ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
(ಸಂಪದದ ಎಲ್ಲಾರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು)
ಮೂರ್ತಿ ಪೂಜೆ ಬೇಕೆ ಬೇಡವೇ?
ಭಾರತದಲ್ಲಿ ಕ್ರಿಸ್ತ ಶಕದ ಬಳಕೆಯೇ ಏಕೆ ಮತ್ತು ಹೇಗೆ ಬಂದಿತು
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (5)
ಇನ್ನೂ ಯಾಕೆ ನಾಸ್ತಿಕರು ದೇವರಿಲ್ಲ, ಧರ್ಮವಿಲ್ಲ ಎಂದು ಗೊಣಗುತ್ತಿದ್ದಾರೋ ಗೊತ್ತಿಲ್ಲ.[/quote] ಅಲ್ಲಿಗೆ ಅಲ್ಲಿಗೆ ಸರಿಯಾಯ್ತಲ್ಲ! Seriously, ವೇದವ್ಯಾಸರಿಗೆ ಇವೆಲ್ಲ ಅರಿವಿತ್ತು ಎಂದುಕೊಂಡರೂ, ಅವರು ಹೇಳಿದ್ದೆಲ್ಲ ಸತ್ಯ ವಾಗಿದೆ /ಆಗುತ್ತದೆ ಎಂದುಕೊಂಡರೂ,ಅದರಿಂದ ದೇವರು ಮತ್ತು ಧರ್ಮ ಇರುವುದು ಹೇಗೆ ಸಿದ್ಧವಾಗುತ್ತದೆ?