ಸಂಪದಿಗರಿಗೆ ,

ಚಾಮರಾಜನಗರದ ಸುತ್ತ ಬೆಳೆದು
ಮೈಸೂರ್ ಸಂಸ್ಕೃತಿನ ಅನುಭವಿಸಿ
ಮಂಡ್ಯದ ನೀರು ಕೂಡಿದು
ಮಡಕೇರಿ ಸೌಂದರ್ಯ ಸವಿದು
ಮಂಗಳೂರು ಸಮುದ್ರದಾಗೆ ಮಿಂದು
ಬ್ಯಾಂಗಲೋರ್ ಮೆಟ್ರೋ ಮಹಾತ್ಮೆ ನೋಡಿ
.....ಇವತ್ತಿಗೆ ನಾನ್ ನಿಮ್ ಬಂದ್ ಮುಂದೆ ನಿತ್ತಿವ್ನಿ
..........ನಾನ್ ನಮ್ಮಳ್ಳಿ ನಾಗೆ ಸಿಕ್ಕಾಪಟ್ಟೆ ಬುದ್ದಿ ಇರೋ, ಊರಿಗೆ ಒಬ್ನೇ ದಡ್ಡ but ಗುಡ್ ಶಿಖಾಮಣಿ
.............ಹೆಲೋ ಹೇಲೋ.....ಎಲ್ಲರು ಹೆಂಗೆ ಇದ್ದಿರಿಪ್ಪ????