ಕಿಕ್ಕಿರಿದ ಓಪಿಡಿ
ಕೈಯಲ್ಲೊಂದು ಕೈ ಪಿಡಿ
ಎದುರಿಗೆ ಆಕಾಶದೆತ್ತರಕ್ಕೆ ಫೈಲುಗಳು
ಎಣಿಸಲಾರದಷ್ಟು ರೋಗಿಗಳು, ಅವರ ಕಷ್ಟ ಕಾರ್ಪಣ್ಯಗಳು
ಆದರು ಮನಸ್ಸು ಇಲ್ಲಿಲ್ಲ,
ಕಿವಿಗೆ ಕೇಳಿಸೋದು, ಮಿದುಳಿಗೆ ತಾಕುತಿಲ್ಲ
ಯಾಕೆ ಹೀಗಾಯ್ತು ಇವತ್ತು
ನೆನ್ನೆ ತನಕ ಎಲ್ಲಾ ಚೆನ್ನಾಗೆ ಇತ್ತು
ಹೀರಿ ಬರೋಣ ಸ್ವಲ್ಪ ಕಾಫಿ
ಜತೆಗೆ ಹಾಗೆ ಮಿಟಾಯಿ ಟಾಫಿ
ಎಂದು ಹೊರಟೆ ಕ್ಯಾಂಟೀನ್ ಕಡೆಗೆ
ಸರಿಸಿ ಫೈಲುಗಳ, ಅವರವರ ಒಡೆಯರೆಡೆಗೆ.....
ಮತ್ತೆ ಮುಂದುವರೆಸುತ್ತೇನೆ.....
ಪ್ರತಿಕ್ರಿಯೆ (3)