___LINK_OPEN_href="http://sampada.net/blog/palachandra/18/12/2008/14853" target="_blank"___ಹಿಂದೆ ಔಟ್-ಆಫ್ ಫೋಕಸ್ ಆಗಿದ್ದ ಏಡಿ ಕಣ್ಣಿನ ಫೋಟೋ ಹಾಕಿದ್ದೆ. ಹಲವು ಅವಿರತ ಪ್ರಯತ್ನಗಳ ನಂತರ ಈ ಚಂಚಲೆಯ ಸೆರೆ ಹಿಡಿಯುವ ಭಾಗ್ಯ ನನ್ನದಾಯಿತು. ನನ್ನ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ :)
ಮುನ್ನೋಟ

ಬದಿ ನೋಟ

ಹಿನ್ನೋಟ

ಪ್ರತಿಕ್ರಿಯೆ (8)