ನಾಮಪತ್ರ ಸಲ್ಲಿಸುವಾಗ ಚುನಾವಣೆಗೆ ನಿಂತ ರಾಜಕಾರಣಿಗಳು ಕೊಟ್ಟ ಅಫಿಡವಿಟ್ಟುಗಳನ್ನು ನೋಡಿದ್ದೀರಾ? ಇಲ್ಲಿವೆ ಎಲ್ಲ:
http://eci.nic.in/CurrentElections/ge2009/Affidavits_fs.htm
ಅವರು ಡಿಕ್ಲೇರ್ ಮಾಡಿಕೊಂಡಿರುವ ಆಸ್ತಿ, ಹಣಕಾಸಿನ ಮಾಹಿತಿ ಎಲ್ಲ ಇದೆ ಇವುಗಳಲ್ಲಿ. ಜೊತೆಗೆ ಕ್ರಿಮಿನಲ್ ರೆಕಾರ್ಡ್ ಇದ್ದರೆ ಅದೂ ಜೊತೆಗಿರುವ ಅಫಿಡವಿಟ್ಟುಗಳಲ್ಲಿ ಸಿಗಬಹುದು. ಎಲೆಕ್ಷನ್ನಿಗೆ ನಿಂತರವರ ಬಗ್ಗೆ ತಿಳಿದುಕೊಳ್ಳುವಲ್ಲಿ ಒಂದು ಹೆಜ್ಜೆ ಮುಂದಕ್ಕೆ ಕರೆದುಕೊಂಡು ಹೋಗಬಹುದು ಇದು. ಎಷ್ಟೋ ಬಾರಿ ಯಾರು ಯಾರು ಎಲೆಕ್ಷನ್ನಿಗೆ ನಿಂತಿದ್ದಾರೆ ಅನ್ನೋದೇ ಹಲವರಿಗೆ ಗೊತ್ತಿರೋದಿಲ್ಲ - ಅವರ ಬಗ್ಗೆ ಮಾಹಿತಿ ಇರಲಿ!
ಪ್ರತಿಕ್ರಿಯೆ (1)