ಬರುವ ಭಾನುವಾರದಿಂದ ಪ್ರಾರಂಭಿಸಿ ಪ್ಲಾನೆಟ್ ಕನ್ನಡದಲ್ಲಿ ಅನಾಮಿಕರು ಬರೆಯುವ ಬ್ಲಾಗುಗಳನ್ನು ತೆಗೆದುಹಾಕಲಾಗುವುದು.

ಅಂತರಜಾಲದಲ್ಲಿ ನಿಮ್ಮದೊಂದು ಬ್ಲಾಗ್ ಇದ್ದು ಅದನ್ನು ಪ್ಲಾನೆಟ್ ಕನ್ನಡದಲ್ಲಿ ಸೇರಿಸಬೇಕೆಂದು ನಿಮಗನಿಸಿದರೆ ನಮಗೆ ಸಂದೇಶ ಕಳುಹಿಸಿ. ಸೇರಿಸಲಾಗುವುದು.