ಈ ಮಾಹಿತಿ ತುಣುಕನ್ನು ಸಂಪದದಲ್ಲಿ ಎಲ್ಲಿ ಹಾಕುವುದೆಂದು ತೋಚದೆ, ನನ್ನ ವೈಯುಕ್ತಿಕ ಬ್ಲಾಗ್ ನಲ್ಲಿ ಸೇರಿಸುತ್ತಿದ್ದೇನೆ.
ಈಚೆಗೆ, ಅಮೇರಿಕೆಯಲ್ಲಿ ಸಾಫ್ಟ್ ವೇರ್ ತಂತ್ರಜ್ಞರಾಗಿರುವ ಸತೀಶ್ ಕುಮಾರ್ ರವರು ವೃತಿಪರರಿಗಾಗಿ, ಅದರಲ್ಲೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸಮಾಡುವವರಿಗಾಗಿ ಉಪಯುಕ್ತವಾಗುವಂತಹ ವೃತಿಪರ ಮಾರ್ಗದರ್ಶನದ ಲೇಖನಗಳನ್ನು ___LINK_OPEN_href="http://daari-deepa.blogspot.com/" target="_blank"___ದಾರಿ ದೀಪ ಬ್ಲಾಗ್ ತಾಣದಲ್ಲಿ ಪ್ರಕಟಿಸುತ್ತಿದ್ದಾರೆ.
ಇನ್ನು ನಾಡಿಗರಲ್ಲೊಂದು ಮನವಿ, ಈ ರೀತಿಯ ಲಿಂಕುಗಳನ್ನು ಇತರರಿಗೆ ತಿಳಿಸುವ, suggest a link ಮಾದರಿಯ ವ್ಯವಸ್ಥೆ ಒದಗಿಸಿದರೆ ಬಹಳ ಉಪಯುಕ್ತವಾಗುತ್ತೆ.
ಪ್ರತಿಕ್ರಿಯೆ (1)