ಏಪ್ರಿಲ್ ಅಲ್ಲಿ ನಡೆದ ನನ್ ಅಕ್ಕನ ಮದುವೆಯಲ್ಲಿ ತೆಗೆದ , ದೊಡ್ಡಕ್ಕನ ಮಗನ ಫೋಟೋಗಳು :
ಮೊದಲಿಗೆ ಎಲ್ಲರಿಗೂ ಹಾಯ್ (ಪಾಪುವೊಂದಿಗೆ ಇರುವುದು ೨ ನೇ ಅಕ್ಕ)
![]()
ಒಂದ್ ವಾಕ್ ಹೋಗ್ಬರ್ಬೋದಿತ್ತೇನೋ
ಅದಕ್ಕೇನಂತೆ ಹೊರಡೋಣ ಎದ್ದೆ ಇರಿ
![]()
ಓಡಬೇಡೋ ಮಾರಾಯ
![]()
ಹೆಂಗೆ ನನ್ ಸ್ಟೈಲ್ ,ಅಂಬರೀಶ್ ನನ್ ಮುಂದೆ ಏನು ಅಲ್ಲ
ಕಾರ್ ಮೇಲೆ ಕೂತ್ಕೋ ಅಂದಿದ್ದೆ ತಪ್ಪಾಯ್ತು , ಕಾರ್ ಒಳಗೆ ಅನ್ಬೇಕಿತ್ತು .
![]()
ಒಂದು ಸ್ವಲ್ಪ ಬೈಕು ಬಿಡೋಣ , ಪೀಈಈಈಈಈಈಈಈಈಈಈಈಈಈಈಈಇ ದಾರಿಬಿಡಿ
![]()
ಹಿಡಿಯೋ ನನ್ನ ತಾಕತ್ ಇದ್ರೆ
![]()
ಉಫ್ ಸುಸ್ತಾತು , ಸ್ವಲ್ಪ ಗಾಳಿ ಹಾಕೊಳ್ಳೋಣ
![]()
ಯಾರಿಗೂ ಜವಾಬ್ದಾರಿನೇ ಇಲ್ಲ ಎಲ್ಲ ಕೆಲಸ ನಾನೇ ಮಾಡಬೇಕು
![]()
ಹ್ಮ್ಮ್ಮ್ ಬ್ಯಾಲೆನ್ಸ್ ತಪ್ಪಿತು
ಹಾಗೆಯೇ ಸದ್ಯಕ್ಕೆ ಸಂಪದಕ್ಕೆ ಬೈ ಬೈ . ಪ್ರತಿಕ್ರಿಯೆ ಖಂಡಿತ ಬರೆಯುತ್ತೇನೆ . :D :D
ಪ್ರತಿಕ್ರಿಯೆ (3)