ಭಾನುವಾರದ ವಿಶೇಷ ,

ನ್ಯಾಚುರಲ್ ಫ್ರೆಶ್ ಮಿಲ್ಕ್ ಕೇಕ್ ,
ಅಪ್ಪಟ ಹಾಲಿನಿದ ಮಾಡಿದ
ಸವಿಯಾದ ಗರಿಯಾದ ಕೇಕ್,

ನೋಡಿದಾಕ್ಷಣ ಬಾಯಲೀ ನಿರು ಬರಿಸುವ ಕೇಕ್ ,
ಕಂಡೊಡನೆ ಹುಟ್ಟು ಹಬ್ಬವನ್ನು ಆಚರಿಸು ಎನ್ನುವ ಕೇಕ್
ನೋಡಿದಾಕ್ಷಣ ನನಗು ಸ್ವಲ್ಪ ಬೇಕೆಂದು ಆಸೆ ಹುಟ್ಟಿಸುವ ಕೇಕ್,

ಅಳುವ ಮಕ್ಕಳ ಬಾಯಿ ಮುಚ್ಚಿಸುವ ಕೇಕ್
ಉಟ್ಟ ಮಕ್ಕಳ ಬಟ್ಟೆಯನು ರಾರಾಜಿಸುವ ಕೇಕ್,
ಆಗಾಗ ಬರ್ತ್ಡೇ ಬರಲಿ ಎಂದು ನೆನೆಪಿಸುವ ಕೇಕ್.

ಎಂದು ರುಚಿಯನು ಮರಯಲಾಗದ ಕೇಕ್. ಹೌದು ಬಹಳ ರುಚಿಯಾದ ಕೇಕ್ ನಿಮಗೂ ಇಷ್ಟವಾಗಬಹುದು
ಕೂಡಲೇ ಕಾಪಿ ಮಾಡಿಕೊಳ್ಳಿ ,.