ಬೇಸಿಗೆ ಇಲ್ಲಿದೆ! (ಮೈಗೆ ಹಿತವಾಗುವ) ಸೂರ್ಯನ ರಶ್ಮಿಗಳು ಚೂಪಾಗಿ ಮೈಗೆ ತಟ್ಟುವಂತಿದೆ. ಸ್ವಲ್ಪಮಟ್ಟದಲ್ಲಿ ಸೂರ್ಯನ ಕಿರಣಗಳು ಮೈಗೆ (ತಗುಲಿದರೆ )ಆರೋಗ್ಯಕ್ಕಾಗಿ ಅತ್ಯಗತ್ಯ. ವೈಟಮಿನ್ "ಡಿ" ಅಂಶದ ಕೊರತೆ ಬರುವುದಿಲ್ಲ. ದೇಹದಲ್ಲಿರುವ ಮೂಳೆಗಳು ಗಟ್ಟಿಯಾಗಿ, ಆರೋಗ್ಯದಿಂದಿರಲು ಅನುಕೂಲವಾಗುತ್ತೆ.
ಜಾಸ್ತಿ ಬಿಸಿಲಿದ್ದಾಗ ನಿಮ್ಮ ಕೂದಲುಗಳಿಗೆ ಗಾಳಿಯಾಡುವಂತೆ ವಿವಿಧ ಕೇಶ ವಿನ್ಯಾಸಗಳನ್ನು ಮಾಡಬಹುದು (ಮಕ್ಕಳು ಮತ್ತು ದೊಡ್ದವರಿಗೂ).
ಕೂದಲಿಲ್ಲದವರಿಗೆ (ಕಲ್ವಾಟೋಗಳಿಗೆ) ಚಿಂತೆಯಿಲ್ಲ. ತಲೆಗೊಂದು ಹ್ಯಾಟ್ (ಟೋಪಿ) ತಗಲಿಸಿಕೊಂಡರೆ ಬಿಸಿಲಿಂದ ಪಾರಾಗಬಹುದು.
ಚಿತ್ರ: ಇದೊಂದು ಸಮ್ಮರ್ ಹೇರ್ ಸ್ಟೈಲ್! ಜಾಸ್ತಿ ಕೂದಲಿರುವ ಮಕ್ಕಳಿಗೆ ಸೂಕ್ತವಾಗಿದೆ.
ಪ್ರತಿಕ್ರಿಯೆ (5)