ಅವಳುಬೇಗಬೇಗನಡೆದುಹೋಗುತ್ತಿದ್ದಳುತಟ್ಟನೆಅವಳಕಣ್ಣುಗಳುಏನನ್ನೊನೋಡಿಬೆಚ್ಚಿದವಳಂತೆಮತ್ತೆಹಿಂದೆತಿರುಗಿನೋಡಿದಳುಅರೆಇದುಅವನಮುರ್ತಿನೆಅಲ್ವೆ. ಎಷ್ಟೊಸಾರಿಅವನನ್ನುಈದಾರಿಯಲ್ಲಿಧರಣಿಅದುಇದುಎಂದುಹೋರಾಡುತಿದ್ದಿದ್ದನ್ನುಕಣ್ಣಾರೆನೋಡಿದ್ದಳು, ಅವನಲ್ಲಿರುವಉತ್ಸಾಹವನ್ನುಮೆಚ್ಚಿದ್ದಳು. ಇಂಥವರುಈಗಿನಕಾಲದಲ್ಲಿಇದ್ದಾರಅನಿಸುತ್ತಿತ್ತು.. ಬಡವರಿಗೋಸ್ಕರತನ್ನಪ್ರಾಣವನ್ನ್ನೆಮೀಸಲುಇಟ್ಟಿದ್ದಾನೆಪಾಪಎಂದುಕೆಲವರು, ಬುದ್ಧಿಇಲ್ಲಆರಾಜಕೀಯದವರವಿರುದ್ದಹೋರಡಕಾಗುತ್ತ....ಎಂದುಕೆಲವರುಮಾತನಾಡಿಕೊಳ್ಳುತಿದ್ದಿದುಇವಳಕಿವಿಗುಬಿದ್ದಿತ್ತು........ತನ್ನಕಣ್ಣನ್ನೆನಂಬದಾದಳು, ಸುತ್ತಲುನೋಡಿದಳುಇದುಬಡಬಗ್ಗರಏರಿಯಎಂದುಯಾರಿಗಾದರುತಿಳಿಯುತಿತ್ತು....ಈದಾರಿಯಲ್ಲಿಎಷ್ಟೊಬಾರಿನಡೆದುಹೋಗಿದ್ದಳುಆದರೆಎಂದುಅಷ್ಟಾಗಿಗಮನಹರಿಸಿರಲಿಲ್ಲಇಂದೊಏತಕ್ಕೊನೋಡುವಂತಾಯಿತು (ತಿಂಗಳಿಮ್ದತಾನುಈಕಡೆಬಾರದಿದ್ದದ್ದುನೆನಪಾಯಿತುಅಷ್ತರಲ್ಲಿಎಷ್ಟೊಂದುಬದಲಾವಣೆ) ಹಾಗೆದಿಟ್ಟಿಸಿದಳು.....ಹೌದ್ಮೊದಲೆಲ್ಲಹೊಟ್ಟೆಗುಇಲ್ಲದೆಬರೆಮೊಳೆಗಳಂತೆಇದ್ದವರುಇಂದುಕೈಕಾಲು, ಮೈತುಂಬಿಕೊಂಡುಸಂತೋಷದಿಂದಓಡಾಡುತ್ತಿದ್ದಾರೆ....ಅವರಏರಿಯವೆಲ್ಲಸ್ವಚ್ಚವಾಗಿದೆ....ಈಹೊಸತಾಗಿಸ್ಥಾಪಿಸಿದಈಹೊಸಮುರ್ತಿಅನಾವರಣಕ್ಕುಅವರಸಂತೋಷಕ್ಕುಕಾರಣಕೇಳುವಂತಾಯಿತು.....ಅಲ್ಲೆಮರದಕೆಳಗೆಕುಳಿತಿದ್ದಒಬ್ಬಮಧ್ಯಮವಯಸ್ಸಿನಹೆಂಗಸನ್ನುಕೇಳಿದಳು...ಆಹೆಂಗಸುಆಮುರ್ತಿಗೆಕೈಮುಗುಯುತ್ತದ್ಯಾವ್ರುತಾಯಿಇವರುನಮ್ಮ್ಪಾಲಿಗೆ , ಕೊನೆಉಸ್ರುಗಂಟನಮ್ಮಂತಬಡುರ್ಗೋಸ್ಕರಸರ್ಕಾರದವಿರುದ್ದಹೋರಾಡಿನಮಿಗೆಲ್ಲಒಂದುನೆಲೆಉಳ್ಸಿ....ಜೀವ್ನುಕ್ಕೆಅಂತಒಂದುದಾರಿನುಮಾಡಿತಮ್ಮಪಿರಾಣಬಿಟ್ಟವರೆ.....ಏನ್ಮಾಡ್ತೀರಆದ್ಯಾವ್ರುಅವ್ರ್ಪಿರಾನನೆತಗಂಬಿಟ್ಟ...ಎಂದುಮತ್ತೊಮ್ಮೆಕೈಮುಗಿದಳು..ಒಳ್ಳೆಯವ್ರಿಗೆಕಾಲಇಲ್ಲಆರಾಜಕೀಯದವರುನಮಿಗೆಇವ್ರುಇಷ್ಟೆಲ್ಲಮಾಡಿದುಕ್ಕೆಇವ್ರ್ಪಿರಾಣನೆತಗ........ಎಂದುಕಥೆಹೇಳುತಿದ್ದಳುಅವಳುಮುಂದೆಹೇಳಿದಯಾವಮಾತುಗಳುತನ್ನಕಿವಿಗೆಬೀಳಲೆಇಲ್ಲ, ಮನಸ್ಸುಏಕೊಮುದುಡಿದಂತಾಯಿತು..ತನಗೆಗೊತ್ತಿಲ್ಲದೆಕಣ್ಣುಗಳುಮಂಜಾದವುಸುಮ್ಮನೆಮುಂದೆನಡೆದುಹೋದಳು ......
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ನೀನೊಂದು ಮುಗಿಯದ ಕನಸು
ಹೇಳು ನನ್ನೊಲುಮೆಯ ಗೆಳೆಯ,
ಕೊಕ್ ಕಥೆಯ ಮುಂದುವರೆದ ಭಾಗ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)