ಕನ್ನಡ ರಾಜ್ಯೋತ್ಸವದ ದಿನದಂದು " ಸಂಪದ " ಪುನರಾರಂಭಗೊಂಡದ್ದು ತುಂಬಾ ಖುಷಿಯಾಗಿದೆ.  ಅದೇ ರೀತಿ ನಮ್ಮ ಗಲ್ಫ್ ಕನ್ನಡಿಗರು "ವಿಶ್ವ ಕನ್ನಡಿಗರ ಒಕ್ಕೂಟ" ಎಂಬ ವೇದಿಕೆಯನ್ನು ಆರಂಭಿಸಿದ್ದಾರೆ.  ಆಸಕ್ತರು ಭೇಟಿ ನೀಡಿ, ಸದಸ್ಯರಾಗಬಹುದು, ತಮ್ಮ ಬರಹಗಳನ್ನು ಪ್ರಕಟಿಸಬಹುದು.  ಕೆಳಗಿನ ಕೊಂಡಿಯಲ್ಲಿ ಲಭ್ಯ.

http://vishwakannadigas.ning.com