ಇವತ್ತು ಇಂಡಿಯಾ ಕೈಗೆ ಬಂದಿದ್ದ ಮ್ಯಾಚ್ ಸೋತ್ ಬಿಟ್ರು.
 
ತೆಂಡೂಲ್ಕರ್ ನ  ಸಪ್ಪೆ ಮುಖ ನೋಡ್ಲಿಕ್ಕಾಗ್ಲಿಲ್ಲ.
 
ಒಂದ್ ಮ್ಯಾಚ್ ತಾನೆ, ಅದಕ್ಯಾಕಿಷ್ಟು? ಊಹೂಂ ಯಾಕೋ ಇವತ್ತು ಹಾಗೆ ಸಮಾಧಾನ ಮಾಡ್ಕೊಳ್ಲಿಕ್ಕೇ ಆಗ್ತಿಲ್ಲ.
 
ತೆಂಡೂಲ್ಕರ್ ಹಾಗೆ ಔಟಾಗದೇ ಇದ್ದಿದ್ರೇ..
 
ಇಂಡಿಯಾ ಗೆದ್ಬಿಟ್ಟಿದ್ರೇ......