ಸ್ವಲ್ಪ ಜನ ಹಾಗೇ.....
ಗುಡಿಯ ಮೆಟ್ಟಲಿಗಳಂತೇ
ಹೊರಗೇ ಉಳಿದುಬಿಡುತ್ತಾರೇ
ಪಾದಗಳನ್ನ ಸಾದರವಾಗಿ ಸ್ವಾಗತಿಸುತ್ತಾ
ಎದೆಯ ಆಳದಲ್ಲಿ ಪುಷ್ಕರಣಿ ಇರುತ್ತದೇ
ಮೌನದಲ್ಲ್ ಅದರ
ಝುಳುಝುಳು
ಕೆಂಡಸಂಪಿಗೆ ಅರಳಿದಹಾಗೇ
ನಕ್ಷತ್ರ ಮಿಣುಕುವಹಾಗೇ
ಆಗಿಂದಾಗ್ಗೇ ಅವರ ಮಾತುಗಳು
ಆಕಾಶದ ಜೊತೆ ಸ್ನೇಹವಿದ್ದರೂ
ಆಲಯ ಶಿಖರಕ್ಕೆ ಅಹಂಕಾರವಿಲ್ಲವಲ್ಲಾ!
ಇದ್ದರೇ ಪಾರಿವಾಳಗಳ ಜೊತೇ
ಅದು ಜೋಡೀ ಕಟ್ಟುವುದೇ !
ಆ ಸ್ವಲ್ಪ ಜನರೂ ಹಾಗೇ......!!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ನಿನ್ನ ನೆನಪು ಹಾಗೇ ಉಳಿದಿದೆ!
ಅವಲೋಕನ
ಮಳೆಯ ಹಾಗೆ
"ನೆನಪುಗಳ" ಪೋಣಿಸಿ ಬರೆದ “ಹನಿ”ಗಳು...1
ಮಾನವ ಜನ್ಮ ದೊಡ್ಡದು
ತಿಳಿಯದೋ ನಿನ್ನಾಟ..ರಚನೆ ಹೆಳವನಕಟ್ಟೆ ಗಿರಿಯಮ್ಮ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)