ರಾತ್ರಿ ಹಾಗೇ ಇಂಟರ್ನೆಟ್ ನಲ್ಲಿ ಅಲೀತಾ ಇದ್ದಾಗ ಈ ಸೈಟ್ ಸಿಕ್ಕಿತು.

ತುಂಬಾ ಪ್ರೀತಿಯಿಂದ ರಂಗಶಂಕರದೋರು ಇದನ್ನ ರೂಪಿಸಿದ್ದಾರೆ. ಕೆಲವು ಅಪರೂಪದ ಫೋಟೊಗಳಿವೆ.

ನಿಮಗೂ ಇಷ್ಟವಾದೀತು ಅಂತ ಇಲ್ಲಿ ಹಾಕ್ತಿದ್ದೀನಿ.

ಶಂಕರನ್ನ ನೋಡೋ ಖುಷಿ ನನಗಾದಷ್ಟೇ ನಿಮಗೂ ಆಗಲಿ.

___LINK_OPEN_href="http://www.shankarnag.in/" target="_blank"___http://www.shankarnag.in/