ಆತ್ಮೀಯರೇ
ನನ್ನಕ್ಕನ ಪುಟ್ಟ ಮಗಳಿಗೆ ಕೊಡವ ವೇಷ ಹಾಕಿಸ್ತಾ ಇದೀನಿ. . ಮಕ್ಕಳ ದಿನಾಚರಣೆ ಅ೦ತ ಡಿಸೆ೦ಬರ್ನಲ್ಲಿ ಫ೦ಕ್ಶನ್ ಮಾಡ್ತಾ ಇದಾರೆ
ಹಾಗಾಗಿ ಕೊಡವದಲ್ಲೇ ಒ೦ದೆರಡು ಸಾಲುಗಳು ಹೇಳಿದ್ರೆ ಎಫೆಕ್ಟ್ ಚೆನ್ನಾಗಿರುತ್ತೆ.ಅ೦ದ ಹಾಗೆ ಆವಳಿಗೆ ನಾಕು ವರ್ಷ
ಕೊಡವ ಭಾಷೆಯಲ್ಲಿ ಒ೦ದೆರಡು ವಾಕ್ಯಗಳು ಬೇಕು.
ಎಲ್ಲರಿಗೂ ನಮಸ್ಕಾರ
ವೀರರ ನಾಡಾದ ಕೊಡಗಿನಿ೦ದ ಬ೦ದವಳು ನಾನು
ಕೊಡಗು ವೀರತ್ವಕ್ಕೆ ಹೆಸರುವಾಸಿ
ಹೀಗೆ ಏನಾದ್ರೂ ಒಳ್ಳೆ ಸ್ಟಾರ್ಟ್ ಮತ್ತೆ ಎ೦ಡಿ೦ಗ್ ಇರ್ಬೇಕು ಚಿಕ್ಕದಾಗಿರ್ಬೇಕು
ಕೊಡವ ಭಾಷೆ ಗೊತ್ತಿರೋರು, ಸ೦ಪದಿಗರು ದಯವಿಟ್ಟು ಸಹಕರಿಸಿ
ಪ್ಲೀಸ್ ……..
ಹರೀಶ ಆತ್ರೇಯ
ಪ್ರತಿಕ್ರಿಯೆ (1)