ಪ್ರೀತಿಯ ಗೆಳೆಯರೆ

ನಮ್ಮ ಪ್ರೀತಿಯ ಹರಿಪ್ರಸಾದ್ ನಾಡಿಗ್ ಇಂದು ತಮ್ಮ ಪ್ರಿಯ ಗೆಳತಿಯ ಜೊತೆ ಬಾಳ ಬೆಳಕಾಗುವ ಆಸೆಯೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬುದು ಖಚಿತ ಮೂಲದಿಂದ ತಿಳಿದು ಬಂದಿದೆ. ನಮಗೆಲ್ಲರಿಗು ಸದ್ಯದಲ್ಲಿ ಮದುವೆ ಊಟ ಖಚಿತ ;) 

http://www.facebook.com/hpnadig?ref=nf

http://twitter.com/hpnadig

ಹರಿಯ ಮನಗೆದ್ದ ಆ ವಧು ಯಾರೆಂಬ ಕುತೂಹಲ ನನ್ನಲ್ಲಿ.

ಪ್ರಿಯ ಗೆಳಯ ಹರಿಗು ಅವರ  ಮನದನ್ನೆಗೂ ವಿವಾಹ ನಿಶ್ಚಿತಾರ್ಥದ ಶುಭಹಾರೈಕೆಗಳು

ಇಂತಿ ನಿಮ್ಮ ಪ್ರೀತಿಯ

ಸಂದೀಪ ಕುಮಾರ ಶೆಟ್ಟಿ