ಹರ್ಷವರ್ಧನರ ಈ ಲೇಖನದಲ್ಲಿನ (http://sampada.net/article/21373) Black Ibis, ನನ್ನೂರಿನಲ್ಲಿ ಕಂಡುಬರುವ ಕಮ್ಮಾರ ಕಾಗೆಗಳೇ ಎಂಬ ಸಂದೇಹ ನನ್ನದು.

 

ಲೇಖನದಲ್ಲಿ ವಿವರಿಸಿರುವಂತೆ ಇವು ಹೆಚ್ಚಾಗಿ ವಾಸಿಸುವುದು ತೆಂಗಿನ ಮರಗಳಲ್ಲಿ.

 

ರಾತ್ರಿಯಲ್ಲಿ ಕರ್ಕಷವಾಗಿ ಕೂಗುವ ಸದ್ದಿನಿಂದ ಇವು ಹೆಚ್ಚು ಪರಿಚಿತ.  ಇವು Black Ibisಗಳೇ ಅಥವಾ ಆ ವರ್ಗಕ್ಕೆ ಸೇರುವ ಹಕ್ಕಿಗಳೇ?