ಇವತ್ತು ಆಫೀಸಿಗೆ ಬರುವಾಗ ನನ್ನ ಮುಂದಿದ್ದ ಆಟೋ ಹಿಂಬದಿಯಲ್ಲಿ ಒಂದು ಸ್ವಾರಸ್ಯಕರವಾದ ಬರಹ ನೋಡಿದೆ.
"ಪ್ರೇಯಸಿಯ ಮುಖವನ್ನೆ ಪುಸ್ತಕ ಮಾಡಿ
ಕೊಂಡವನಿಗೆ ಹುಚ್ಚಾಸ್ಪತ್ರೆಯೇ ಗ್ರಂಥಾಲಯ."
ಪಾಪ ಆಟೋ ಡ್ರೈವರ್ ವಿಫಲ ಪ್ರೇಮಿಯಾಗಿರ ಬಹುದು :)
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಇವತ್ತು ಆಫೀಸಿಗೆ ಬರುವಾಗ ನನ್ನ ಮುಂದಿದ್ದ ಆಟೋ ಹಿಂಬದಿಯಲ್ಲಿ ಒಂದು ಸ್ವಾರಸ್ಯಕರವಾದ ಬರಹ ನೋಡಿದೆ.
"ಪ್ರೇಯಸಿಯ ಮುಖವನ್ನೆ ಪುಸ್ತಕ ಮಾಡಿ
ಕೊಂಡವನಿಗೆ ಹುಚ್ಚಾಸ್ಪತ್ರೆಯೇ ಗ್ರಂಥಾಲಯ."
ಪಾಪ ಆಟೋ ಡ್ರೈವರ್ ವಿಫಲ ಪ್ರೇಮಿಯಾಗಿರ ಬಹುದು :)
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!