ಅಣ್ಣ ಬಸವಣ್ಣ, ಅಪ್ಪ ಗುಂಡಪ್ಪರೂ,

ತಜ್ಞ ಸರ್ವಜ್ಞರಾದಿ ಸಾರಿ

ಹೇಳಿಹರೆಮ್ಮೀ ಜೀವನಸಾರ, ಹೊಸತೇನು

ಈ ಬಡುಕು ಬಾಯ್ವೊಳು ಪಂಡಿತಪುತ್ರ ||