ಒಳ್ಳೆಯ ಸಂಬಳ , ಉನ್ನತ ಗೌರವ, ಹಾಗೂ ದೇಶ ಸೇವೆಯ ತತ್ಪರತೆ ಯಿದ್ದಲ್ಲಿ ಇದಕ್ಕೆ ಅರ್ಜಿ ಗುಜರಾಯಿಸಬಹುದು
ಭಾರತೀಯ ಸೇನೆಗೆ ಸೇರಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಕರ್ನಾಟಕ ಕೇರಳ ಲಕ್ಷದ್ವೀಪ ಹಾಗೂ ಮಾಹೆ ಕೇಂದ್ರಾಢಳಿತ ಪ್ರದೇಶ ವ್ಯಾಪ್ತಿಯವರಾಗಿದ್ದು ನಎಂಬರ್ ೨೯, ೨೦೧೦ರೊಳಗೆ೨೭ ವರ್ಷ ಮೀರದವ ವಯೋಮಾನದವರಾಗಿಬೇಕು. ಪಿ ಯು ಸಿ ಅಥವಾ ತತ್ಸಮಾನ ವಿಧ್ಯಾರ್ಹತೆ ಡಿಪ್ಲೋಮಾ ಅಥವಾ ಇನ್ನಿತರ ಸರ್ಟಿಫಿಕೇಟ್ ಕೋರ್ಸನ್ನು ಮಾನ್ಯತೆ ಪಡೆದ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರಬೇಕು, ಮೇ ೨೨ ರೊಳಗೆಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ ಬೆಂಗಳೂರು ೫೬೦೦೨೫, ದೂರವಾಣಿ ೦೮೦ ೨೫೦೦೬೫೬೯.
ಉಚಿತ ಸಲಹೆ ಬೇಕಿದ್ದಲ್ಲಿ ಸಂಪರ್ಕಿಸಬಹುದು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹೆಚ್ಚು ಸವಿ ಡಾ ಎಚ್ಚೆಸ್ವೀಯವರ ಅಭ್ಯಾಸ ೪೧..
ಸಂಪದಿಗ ಭಂಧುಗಳೆಲ್ಲರಿಗೂ ಸಂಪದ್ಭರಿತ ೨೦೧೪ ರ ಹೊಸ ವರುಷದ ಶುಭಾಶಯಗಳು
ಘಾತ
ಸಿಪಾಯಿ ಸದಾ ಸಿದ್ಧ!!! ಅದರೆ...... ಇಲ್ಲಿ ಯುದ್ಧ ನಿಶಿದ್ಧ!!
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!