ಹೊಗೆನಕಲ್ಲಿನ ಬಿಸಿ ಆರಿಲ್ಲಾ, ಆಗಲೇ ಇನ್ನೊಂದು ಬಾಂಬ್ ಸಿಡಿಸಿದೆ ತಮಿಳ್ನಾಡು,
ಇವತ್ತಿನ ವಿಜಯಕರ್ನಾಟಕದಲ್ಲಿ ಬಂದಂತೆ
ತಮಿಳ್ನಾಡಲ್ಲಿ ಕನ್ನಡಕ್ಕೆ ಕೇಡು
ಕನ್ನಡ ಭಾಷಾ ಕಲಿಕೆಗೆ ಸರಕಾರ ನಿಷೇಧ ಹೇರಿ ಆದೇಶ ಹೊರಡಿಸಿದೆಯಂತೆ.
ಪಠ್ಯ ಪುಸ್ತಕ ಇರುವುದಿಲ್ಲ, ಶಿಕ್ಷಕರು ಇರುವುದಿಲ್ಲ, ಪರೀಕ್ಷೆಯಂತೂ ಇಲ್ಲವೇ ಇಲ್ಲ, ಹೀಗೆ ವ್ಯವಸ್ಥಿತವಾಗಿ ಕನ್ನಡವನ್ನು ಅಧಿಕ್ಕೃತವಾಗಿ ಹೊರಗಿಡುವ ಕೆಲಸವನ್ನು ಅಲ್ಲಿಯ ಸರಕಾರ "ತಣ್ಣಗೆ" ಮಾಡಿ ಮುಗಿಸಿದೆ.