ಗುರು ಬಾಳಿಗ ಅವರು ದೆಹಲಿಯ ಧಗೆ ಕುರಿತು, ಕಳೆದ ವರ್ಷ ಬೇಸಗೆಯಲ್ಲಿ, ಪ್ರತೀ ಬೇಸಗೆಯಲ್ಲೂ ನೆನಪಿಗೆ ಬರುವಂಥ ಒಂದು ಸಣ್ಣ ಕವಿತೆ ಬರೆದಿದ್ದರು.
ಇಲ್ಲಿ ಓದಿ. http://sampada.net/blog/gurubaliga/25/06/2009/21946
ಈಗ ನನ್ನದೂ ಎರಡು ಸಾಲು:
ದೆಹಲಿಯ ಬೇಸಗೆ
ನಾವುಗಳು ಬಾಣಲೆಯ ಮೇಲೆ ಸುಡುವ ಹಾಗೆ, ಹಸಿ ನೆಲಗಡಲೆಯನ್ನು
ಆ ಭಾನು, ಭುವಿಯನ್ನೇ ಬಾಣಲೆ ಮಾಡಿ, ನಮ್ಮೆಲ್ಲರನ್ನೂ ಹುರಿಯುತ್ತಿರುವನೇನು?
ಪ್ರತಿಕ್ರಿಯೆ (2)